CCT Scholarship Awards – 2025 ಮಂಗಳೂರು ; ಶನಿವಾರ, ಜುಲೈ 19ರಂದು, ಸೇಂಟ್ ಅಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್’ನಲ್ಲಿ, CASK ಸೆಂಟಿನರಿ ಟ್ರಸ್ಟ್ 307 ಯೋಗ್ಯ ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತದ ಸ್ಕಾಲರ್’ಶಿಪ್ ನೀಡಿತು.ಈ ಕಾರ್ಯಕ್ರಮಕ್ಕೆ ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅಧ್ಯಕ್ಷರಾಗಿದ್ದರು. NRI ದಾನಿಯಾದ ಮೈಕಲ್ ಡಿಸೋಜಾ ಮತ್ತು ಸೇಂಟ್ ಅಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ವೆನಿಸ್ಸಾ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ಕಾಲರ್’ಶಿಪ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು CASK […]

Read More

ಪಡುಕೋಣೆ ; ದಿನಾಂಕ 27.7.2025 ರಂದು ಭಾನುವಾರ ಸಂತ ಅಂತೋನಿ ಚರ್ಚ್ ಪಡುಕೋಣೆಯಲ್ಲಿ ಸೀನಿಯರ್ ಸಿಟಿಜನ್ ಸಂಘದ ಸದಸ್ಯರಿಂದ ಸಂತ ಜೊಕಿಮ್ ಮತ್ತು ಸಂತ ಅನ್ನಾ ಮಾತೆಯ (ಯೇಸುಕ್ರಿಸ್ತರ ಅಜ್ಜ -ಅಜ್ಜಿಯವರ) ಹಬ್ಬದ ದಿನವನ್ನು ತುಂಬಾ ಅದ್ದೂರಿಯಾಗಿ ಆಚರಿಸಲಾಯಿತು.ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾ! ಫ್ರಾನ್ಸಿಸ್ ಕರ್ನೆಲಿಯೋ, ಅತಿಥಿ ಗುರುಗಳಾಗಿ ಆಗಮಿಸಿದ ವಂದನೀಯ ಫಾ! ಅರ್ನೊಲ್ಡ್ ಮಥಾಯಸ್ ಹಾಗೂ ಸೀನಿಯರ್ ಸಿಟಿಜನ್ ಸಂಘದ ಸದಸ್ಯರೆಲ್ಲರೂ ಚರ್ಚಿನ ಭಕ್ತಾಧಿಗಳ ಜೊತೆ ಸೇರಿ ಬಲಿ ಪೂಜೆಯನ್ನು ಅರ್ಪಿಸಿದರು. ಅನಂತರಾ 75 […]

Read More

ಕೋಟ: ಪ್ರಭು ಯೇಸು ಕ್ರಿಸ್ತರ ಅಜ್ಜ ಅಜ್ಜಿಯರಾದ ಸಂತ್ ಜೋಕಿಮ್ – ಆನ್ನಾ ಅವರ ಹಬ್ಬದ ಸಂದರ್ಭದಲ್ಲಿ, ಕೋಟ ಸಂತ ಜೋಸೆಫರ ಇಗರ್ಜಿಯಲ್ಲಿ ಅಜ್ಜ-ಅಜ್ಜಿಯಂದಿರ ದಿನವನ್ನು ಜುಲೈ 27 ರಂದು ಆಚರಿಸಲಾಯಿತು. ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ಅವರು ಪವಿತ್ರ ಬಲಿಪೂಜೆಯನ್ನು ನೆರವೇರಿಸಿದರು. ಇಗರ್ಜಿಯ ಎಲ್ಲಾ ಅಜ್ಜ-ಅಜ್ಜಿಯಂದಿರು ತಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ಪವಿತ್ರ ಬಲಿಪೂಜೆಯಲ್ಲಿ ಭಾಗಿಯಾದರು. ಅಜ್ಜ-ಅಜ್ಜಿಯರನ್ನು ವಿಶೇಶವಾಗಿ ಈ ಸಂದರ್ಭದಲ್ಲಿ ಆಶೀರ್ವಾದಿಸಲಾಯಿತು.

Read More

ಕರಾವಳಿ ಪ್ರದೇಶದಲ್ಲಿ ನಾಗ ಪಂಚಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಇದು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ಎಂದು ಅಂದರೆ ಶ್ರಾವಣ ಮಾಸದ ಐದನೇ ದಿನಕ್ಕೆ ಆಚರಿಸುವ ಹಿಂದುಗಳ ಭಕ್ತಿ ಭಾವ ಸಂಕೇತದ ಹಬ್ಬವಾಗಿದ್ದು.ಈ ದಿವಸ ನಾಗ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ ಕರಾವಳಿಯಲ್ಲಿ ನಾಗರಾಧನೆ ಬಹಳ ಮುಖ್ಯವಾಗಿದ್ದು ನಾಗಬನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ.ಕುಕ್ಕೆ ಸುಬ್ರಹ್ಮಣ್ಯ,ಕುಡುಪು ಅನಂತಪದ್ಮನಾಭ ದೇವಸ್ಥಾನ ಮೊದಲಾದ ಕಡೆ ನಾಗರ ಪಂಚಮಿಯೆಂದು ವಿಶೇಷ ಪೂಜೆಗಳು ನಡೆಯುತ್ತದೆ. ಮುಂಜಾನೆಯಿಂದ ಭಕ್ತಾದಿಗಳು ಸೇರಿ ಪೂಜಿಸುವ ಪರಿ ನೋಡುವುದೇ ಒಂದು […]

Read More

ಬೈಂದೂರು: ನಮ್ಮ ಹಿರಿಯರು ತಯಾರಿಸುತ್ತಿದ್ದ ಸಾಂಪ್ರದಾಯಿಕ ಅಡುಗೆಗಳು ಋತುಮಾನಕ್ಕೆ ತಕ್ಕಂತೆ ಇರುತ್ತಿದ್ದವು ಮತ್ತು ಆಯಾ ಕಾಲಕ್ಕೆ ಬರುವ ಸಣ್ಣಪುಟ್ಟ ಕಾಯಿಲೆಗಳಿಗೆ ಅಡುಗೆಗಳಲ್ಲೇ ಔಷಧೀಯ ಶಕ್ತಿಯೂ ಇರುತ್ತಿತ್ತು ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಹಳ ಕಷ್ಟದ ಕಾಲವಾಗಿತ್ತು ನಮ್ಮ ಹಿರಿಯರು ಪರಿಸರದಲ್ಲಿ ದೊರೆಯುವ ಸೊಪ್ಪು ಗಡ್ಡೆ ಗೆಣಸುಗಳನ್ನು ಬಳಸಿ ಅರೋಗ್ಯಯುತವಾಗಿ ಬದುಕಿದ್ದರು ಇಂದು ಪಾಶ್ಯಾತ್ಯ ತಿನಿಸಿಗೆ ಮಾರುಹೋಗಿ ವಿವಿಧ ಖಾಯಿಲೆಗೆ ತುತ್ತಾಗುತ್ತಿದ್ದಾನೆ ಆದರೇ ಕರಾವಳಿ ಪ್ರದೇಶ ವಿಭಿನ್ನ ಶೈಲಿಯ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಆಹಾರ ಪದ್ಧತಿಗೆ ತನ್ನದೇ […]

Read More

St Aloysius Gonzaga School Holds Annual General Body Meeting of the Parent-Teacher Association ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2025-26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ಸಂಸ್ಥೆಯ ಮುಖ್ಯಾಧಿಕಾರಿಯಾದ ರೆ.ಫಾ ಮೆಲ್ವಿನ್ ಪಿಂಟೊ ಎಸ್. ಜೆ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಬೆಳವಣಿಗೆಯು ದೈಹಿಕ, ಸಾಮಾಜಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪ್ರತಿಯೊಂದು ಅಂಶಗಳು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ […]

Read More

ಕುಂದಾಪುರ: ಜುಲಾಯ್ 26 ರಂದು ಬಿರುಗಾಳಿ ಸಮೇತ ರೌದ್ರವತಾರದಂತ ಮಳೆಯಿಂದ ಕುಂದಾಪುರ ನಗರದ ಚಿಕ್ಕನ್ ಸಾಲ್ ರಸ್ತೆಯ ಮೋಗವೀರ ಭವನದ  ಸಮೀಪದ ಎದುರು ದಿಕ್ಕಿನಲ್ಲಿರುವ ದಿನೇಶ್ ನೆರಂಬಳ್ಳಿ ಮತ್ತು ದಿವಗಂತ ರಮೇಶ್ ಅವರ ಪತ್ನಿ ಸುಮತಿಯವರು ವಾಸಿಸುವ ಮನೆಗಳು ಸಂಪೂರ್ಣವಾಗಿ ಧರಶಾಯಿ ಆಗಿವೆ. ಇದರಿಂದಾಗಿ ಅವರಿಗೆ ವಾಸಿಸಲು ಮನೆ ಇಲ್ಲದಂತಾಗಿ. ಅವರು ತಾತ್ಕಾಲಿಕವಾಗಿ ಮೈಲಾರೇಶ್ವರ ಅಂಗನವಾಡಿಯಲ್ಲಿ ಆಸರೆ ಪಡೆದು ಕೊಂಡಿದ್ದಾರೆ.    ಉದ್ದಕ್ಕೆ ಇರುವ ಕಟ್ಟಡದಲ್ಲಿ ಎರಡು ಮನೆಗಳನ್ನು ಭಾಗವನ್ನಾಗಿ ವಾಸಿಸುವ ಅಣ್ಣ ತಂಮದ್ದಿರ ಕುಟುಂಬದ ಒಂದು […]

Read More

Apostolic Carmel Sisters underwent intensive media training before their final profession ಮಂಗಳೂರು, ಜುಲೈ 25: ಆಧುನಿಕ ಸಂವಹನದೊಂದಿಗೆ ನಂಬಿಕೆಯನ್ನು ಸಂಯೋಜಿಸುವತ್ತ ಮಹತ್ವದ ಹೆಜ್ಜೆಯಾಗಿ, ತಮ್ಮ ಅಂತಿಮ ವೃತ್ತಿಗೆ ತಯಾರಿ ನಡೆಸುತ್ತಿರುವ ಅಪೋಸ್ಟೋಲಿಕ್ ಕಾರ್ಮೆಲ್ (AC) ಸಹೋದರಿಯರ ಗುಂಪು ಮಂಗಳೂರಿನಲ್ಲಿರುವ ಅವರ ರಚನಾ ಕೇಂದ್ರದಲ್ಲಿ ಒಂದು ವಾರದ ಮಾಧ್ಯಮ ತರಬೇತಿ ಕಾರ್ಯಕ್ರಮವನ್ನು ಕೈಗೊಂಡಿತು. ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್‌ನ ನಿರ್ದೇಶಕ, ಮಾಧ್ಯಮ ಶಿಕ್ಷಕ ಮತ್ತು ಸಂವಹನ ತಜ್ಞ ಫಾದರ್ ಸುದೀಪ್ ಪಾಲ್ […]

Read More

Golden Glory for St Aloysius Gonzaga School! Shaurya A Kumar Shines at CBSE South Zone Yoga Championship ಮಂಗಳೂರು; ಸಿ.ಬಿ.ಎಸ್.ಇ. ದಕ್ಷಿಣ ವಲಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 6ನೇ ತರಗತಿಯ   ಶೌರ್ಯ ಎ ಕುಮಾರ್  ಅಂಡರ್-14 ಆರ್ಟಿಸ್ಟಿಕ್ ಯೋಗ ಸ್ಪರ್ಧೆಯಲ್ಲಿ ಸ್ವರ್ಣಪದಕ ಜಯಿಸಿ  ಹೆಮ್ಮೆಯ ಸಾಧನೆಗೈದಿದ್ದಾರೆ. ಈ ಚಾಂಪಿಯನ್‌ಶಿಪ್  ಜುಲೈ 21ರಿಂದ 25ರ ವರೆಗೆ ಮಹಾರಾಷ್ಟ್ರದಲ್ಲಿ ನಡೆಯಿತು. ಅವರ ಅದ್ಭುತ ಪ್ರದರ್ಶನದ ಫಲವಾಗಿ ಅವರಿಗೆ ರಾಷ್ಟ್ರೀಯ ಮಟ್ಟದ […]

Read More