ಕುಂದಾಪುರ, ಜೂ.11: ‘ನಾವೆಲ್ಲರೂ ಪವಿತ್ರ ಸಭೆಯ ಜವಾಬ್ದಾರಿಯುತ ಕ್ರೈಸ್ತರಾಗಿದ್ದೇವೆ. ನಾವೆಲ್ಲರೂ ಪವಿತ್ರ ಸಭೆ ನಮ್ಮದು ಎಂದು ಅರಿತುಕೊಳ್ಳಬೇಕು, ಈ ಮುಖಾಂತರ ದೇವರ ಶುಭವಾರ್ತೆಯನ್ನು, ನಾವೆಲ್ಲ ಒಬ್ಬರೊನಬ್ಬೊರಿಗೆ ಹಂಚಬೇಕು, ದೇವರ ಪ್ರೀತಿಯನ್ನು ಹಂಚಬೇಕು. ಇಂದು ನಾವು ಪವಿತ್ರಾತ್ಮನ ಸಂಭ್ರಮದ ಹಬ್ಬವನ್ನು ಆಚರಿಸುತ್ತೇವೆ, ಈ ಪವಿತ್ರತ್ಮಾನು ನಮ್ಮಿಂದ ಆಸಾಧ್ಯವಾದ ಅದ್ಬುತಗಳನ್ನು ಮಾಡುತದೆ, ಯೇಸು ಕ್ರಿಸ್ತರು ತಮ್ಮನ್ನೆ ಬಲಿದಾನ ಅರ್ಪಿಸಿದ ಮೇಲೆ, ಪುನರ್ಜೀವಂತವಾಗಿ, ನಂತರ ಪವಿತ್ರಾತ್ಮರನ್ನು ಯೇಸು ಕ್ರೀಸ್ತರು ತಮ್ಮ ಶಿಸ್ಯರ ಮೇಲೆ ಕಳುಹಿಸುತ್ತಾರೆ, ಅವಾಗ ಅವರ ಶಿಸ್ಯರು ಪವಿತ್ರತ್ಮಾ ಭರಿತರಾಗಿ […]
ಕುಂದಾಪುರ,ಮೇ.5; ಕುಂದಾಪುರ ಭಾಗ್ಯೆವಂತೆ ರೋಜರಿ ಮಾತಾ ಚರ್ಚಿನಲ್ಲಿ ಮೇ 1 ರಂದು ಪ್ರಥಮ ಪರಮ ಪ್ರಸಾದದ ಸಂಸ್ಕಾರ ನೆರವೇರಿತು. 5 ಮಕ್ಕಳು ಕ್ರಿಸ್ತ ಪ್ರಸಾದ ಸ್ವೀಕರಿಸಿದರು ಇಗರ್ಜಿಯ ಪ್ರಧಾನ ಗುರುಗಳಾದ ಅ।ವಂ।ಪೌಲ್ ರೇಗೊ ಬಲಿದಾನ ಅರ್ಪಿಸಿ ಪ್ರಥಮ ಕ್ರಿಸ್ತ ಪ್ರಸಾದದ ಧಾರ್ಮಿಕ ವಿಧಿ ನೆರವೇರಿಸಿ ‘ಯೇಸು ಜೀವದಾಯಕ ರೊಟ್ಟಿಯಾಗಿರುವರು, ಪ್ರತೀ ಬಲಿ ಪೂಜೆಯಲ್ಲಿ ಯೇಸು ತನ್ನ ಶರೀರ ಮತ್ತು ತನ್ನ ರಕ್ತವನ್ನು ನಮಗೆ ನೀಡುವ ಮುಖಾಂತರ, ನಮಗೆ ಹೊಸ ಜೀವ ನೀಡುತ್ತಾರೆ, ಕ್ರಿಸ್ತ ಪ್ರಸಾದ, ನಮಗೆ ಆತ್ಮಕ್ಕೆ […]
ಕುಂದಾಪುರ್, ಎ.24; ಎಪ್ರಿಲ್ 24 ವೆರ್ ಕುಂದಾಪುರ್ ಫಿರ್ಗಜೆಚೊ ವಿಗಾರ್ ಬಾಪ್ ಪೌಲ್ ರೇಗೊ ಹಾಂಚೊ 31 ವೊ ಯಾಜಕಿ ದೀಕ್ಷೆಚೊ ದೀಸ್ ಸಂಭ್ರಮ್ ಫಿರ್ಗಜ್ ಗಾರಾಂನಿಂ ಸಂಭ್ರಮ್ಲೊ. ಬಾಪ್ ಪೌಲ್ ರೇಗೊ ಹಾಂಚ್ಯಾ ಸಂಗಾತಾ ದೀಕ್ಷಾ ಜೊಡಲ್ಲೊಕಣಜಾರ್ ಫಿರ್ಗಜೆಚೊ ವಿಗಾರ್ ಬಾಪ್ ಹೆರಾಲ್ಡ್ ಪಿರೇರಾ ಕುಂದಾಪುರ್ ಯೆಂವ್ನ್ ಹ್ಯಾ ಸಂಭ್ರಮಾಂತ್ ಮೆಳೊನ್ ತಾಣಿ ಪವಿತ್ರ್ ಬಲಿದಾನ್ ಭೆಟಯ್ಲೆ. ಬಾಪ್ ಪೌಲ್ ರೇಗೊ ಹಾಣಿ ಸಹಬಲಿದಾನ್ ಭೆಟಯ್ಲೆ. ಉಪ್ರಾಂತ್ ಇಗರ್ಜೆಚ್ಯಾ ಪೊರ್ಟಿಕೆಂತ್ ಕೇಕ್ ಕಾತರ್ನ್ ಸಂಭ್ರಮ್ […]
ಕುಂದಾಪುರ, ಮಾ.13; ಕುಂದಾಪುರ ರೋಜರಿ ಮಾತಾ ಚರ್ಚಿನಲ್ಲಿ 5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅಧ್ಯಾತ್ಮಿಕ ಬುನಾದಿ ಘಟ್ಟಿಯಾಗಿ ನೆಲೆ ನಿಲ್ಲುಲು “ನಂಬಿಕೆಯೇ ಜೀವನ” ದ ಶಿಬಿರವು ರೋಜರಿ ಮಾತಾ ಚರ್ಚಿನ ಸಭಾಭವನಲ್ಲಿ ಆರಂಭವಾಯಿತು. ಶಿಬಿರರವನ್ನು ಪ್ರಾರ್ಥನೆ ಮತ್ತು ಆಶಿರ್ವಚನ ನೀಡುವ ಮೂಲಕ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಉದ್ಘಾಟಿಸಿ “ಈ ಶಿಬಿರದಲ್ಲಿ ಮಕ್ಕಳು ಚಿಕ್ಕಂದರಿರುವಾಗಲೇ, ನ್ಯಾಯ ನೀತಿ ಧರ್ಮದಿಂದ ನಡೆಯಲು, ದೇವರ ಮೇಲೆ ಅಚಲ ನಂಬಿಕೆ ಇಡಲು, ಯೇಸು ಕ್ರಿಸ್ತರು ನಾನು ನಿಮ್ಮನ್ನು ಪ್ರೀತಿಸಿದಂತೆ ಇತರರನ್ನು […]
ಕುಂದಾಪುರ್, ಮಾ. 12 ವೆರ್ ಕುಂದಾಪುರ್ ರೊಜಾರ್ ಮಾಯೆಚ್ಯಾ ಇಗರ್ಜೆ, ದೇವ್ ಸ್ಥುತಿ ತರ್ಬೆತಿ ಶಿಬಿರ್ ಆಸಾ ಕೆಲ್ಲೆಂ. ಮಂಗ್ಳೂರ್ ಮಂಗಳ ಜ್ಯೋತಿಚೊ ನಿರ್ದೇಶಕ್ ಮಾ।ಬಾ।ರೋಹಿತ್ ಡಿಕೋಸ್ತಾ, ಹಾಣಿ ತರ್ಬೆತಿ ಚಲವ್ನ್ ವೆಲಿ. ದೇವ್ ಸ್ತುತೆಚ್ಯಾ ಸಂಭ್ರಮಾಂತ್ ಚಾರ್ ಹಂತ್, ಬಲಿದಾನ ವೆಳಾರ್ ವಾಪರ್ಚೊ ವಾಚ್ಪಾಗ್ರಂಥ್ ಜಾವ್ನಾಸಾ, ತೊ ಗ್ರಂಥ್ ದೆವಾಚೆ ಉತರ್ ಪರ್ಗಟ್ ಕರ್ಚ್ಯಾ ಖಾತಿರ್, ಪವಿತ್ರ್ ಗ್ರಂಥ್ (ಪುಸ್ತಕ್) ದೆವಾಚೆಂ ಉತರ್ ವಾಚುಂಕ್ ಆನಿ ಶಿಕ್ಚ್ಯಾಕ್ ಜಾವ್ನಾಸಾ, ಜೆಂ ಕಿತೆಂ ಪವಿತ್ರ್ ಪುಸ್ತಕಾಂತ್ ಆಸಾ, […]
ಕುಂದಾಪುರ,ಎ.5: “455 ವರ್ಷಗಳ ಇತಿಹಾಸ ಇರುವ ಪ್ರಸಿದ್ದ ಉಡುಪಿ ಧರ್ಮಪ್ರಾಂತ್ಯದಲ್ಲೇ ಅತೀ ಹಿರಿಯ ಇಗರ್ಜಿಯಾದ ಕುಂದಾಪುರ ರೊಜರಿ ಮಾತಾ ಇಗರ್ಜಿಯಲ್ಲಿ ಎ.4 ರಂದು ಸಂಜೆ ಯೇಸುವಿನ ಪುನರುತ್ಥಾನ ಹೊಂದಿದ ಪಾಸ್ಖ ಹಬ್ಬವನ್ನು ಭಕ್ತಿ ಶ್ರದ್ದೆ ಹಾಗೂ ಸಂಭ್ರಮದಿಂದ ಆಚರಿಸಲಾಯಿತು ಚರ್ಚಿನ ಮೈದಾದಲ್ಲಿ ಕತ್ತಲಿನಲ್ಲಿ ಪಾಸ್ಕದ ಮೊಂಬತ್ತಿಗೆ ಐದು ಮೊಳೆಗಳನ್ನು ತುರುಕಿಸಿ, ಹೊಸ ಬೆಂಕಿಯನ್ನು ಆಶೀರ್ವದಿಸಿ, ಆ ಬೆಂಕಿಯಿಂದ ಯೇಸು ಪುನರುತ್ಥಾನದ ಸಂಕೇತವಾದ ಪಾಸ್ಖ ಮೊಂಬತ್ತಿಯನ್ನು ಬೆಳಗಿಸಲಾಯಿತು. ನಂತರ ದೇವಾಲಯದೊಳಗೆ ದೇವರ ವಾಕ್ಯಗಳ ವಾಚನ ಮತ್ತು ಕೀರ್ತೆನೆಗಳ ಗಾಯನಗಳು […]
ಕುಂದಾಪುರ, ಎ. 4: ಜಿಲ್ಲೆಯ ಅತೀ ಪುರಾತನ ಇಗರ್ಜಿಯಾದ ಕುಂದಾಪುರದ ಪಾವಿತ್ರೆ ರೋಜರಿ ಮಾತಾ ಇಗರ್ಜಿಯಲ್ಲಿ ಎ.3 ರಂದು ಶುಭ ಶುಕ್ರವಾರದ ಸಂಜೆ ಇಗರ್ಜಿಯೊಳಗೆ ಸಂಪ್ರಾದಾಯದೊಂದಿಗೆ ಶಿಲುಭೆ ಮರಣದ ಪ್ರಾರ್ಥನ ವಿಧಿಯನ್ನು ನೆಡಸಲಾಯಿತು. ದೇವರ ವಾಕ್ಯದ ಪಠಣ, ಸಂಭ್ರಮದ ಪ್ರಾರ್ಥನ ವಿಧಿ, ಪವಿತ್ರ ಶಿಲುಭೆಗೆ ಗೌರವ ಪೂರ್ವಕ ನಮನ ಮತ್ತು ಪವಿತ್ರ ಕ್ರಿಸ್ತ ಪ್ರಸಾದ ಹೀಗೆ ನಾಲ್ಕು ಭಾಗಗಳಲ್ಲಿ ಯೇಸುವಿನ ಕಶ್ಟ ಮರಣದ ಧಾರ್ಮಿಕ ವಿಧಿಗಳನ್ನು ನಡೇಸಲಾಯಿತು.ಸಂಜೆಯ ಪ್ರಾರ್ಥನ ವಿಧಿಗಳನ್ನು ಮೂಲ್ಕಿ ಡಿವೈನ್ ಕಾಲ್ ಸೆಂಟರ್ ಪ್ರವಚಕರಾದ […]
ಕುಂದಾಪುರ,ಎ. 3: ಇಂದು ಶುಭ ಶುಕ್ರವಾರದಂದು ಬೆಳಿಗ್ಗೆ ಎಂಟಕ್ಕೆ, ಕುಂದಾಪುರ ಚರ್ಚಿನ ಇಗರ್ಜಿ ಮೈದಾನದಲ್ಲಿ ಭಕ್ತಿಪೂರ್ವಕ ಪವಿತ್ರ ಶಿಲುಬೆಯ ಯಾತ್ರೆ ನಡೆಯಿತು. ಈ ಶಿಲುಭೆಯಾತ್ರೆಯು ಒಂದೊಂದು ಶಿಲುಭಾ ಅಧ್ಯಾಯಾವನ್ನು ಚರ್ಚಿನ ಒಂದೊಂದು ವಾಳೆಯವರು ಮತ್ತು ಯುವ ಸಂಘಟನೆಯವರು ನೇರವೆರಿಸಿದರು.ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಪೌಲ್ ರೇಗೊ ಶಿಲುಭೆ ಯಾತ್ರೆಗೆ ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು.. ಈ ಭಕ್ತಿಪೂರ್ವಕ ಶಿಲುಭೆ ಯಾತ್ರೆಗೆ ಪಾಲನ ಮಂಡಳಿ, ಉಪಾಧ್ಯಕ್ಷರು, ಕಾರ್ಯದರ್ಶಿ, ಆಯೋಗಗಳ ಸಂಯೋಜಕಿ, ಧರ್ಮಭಗಿನಿಯರು, ವಾಳೆಯ ಗುರಿಕಾರರು, ಪ್ರತಿನಿಧಿಗಳು ಕುಂದಾಪುರ ಚರ್ಚಿನ ಭಕ್ತಾಧಿಗಳು ದೊಡ್ಡ ಸಂಖ್ಯೆಯಲ್ಲಿ […]
ಕುಂದಾಪುರ,ಮಾ,3; “ಇವತ್ತು ಯೇಸು ಕ್ರಿಸ್ತ್ರರು ಮೂರು ಸಂಸ್ಕಾರಗಳನ್ನು ಸ್ಥಾಪಿಸಿದ ಬಹಳ ಪವಿತ್ರವಾದ ದಿನ. ಒಂದು ಯಾಜಕತ್ವದ ದಿನ ಯಾಜಕರು ಮನುಷ್ಯ ಮಧ್ಯದಿಂದ ಆರಿಸುವನು, ಆತ ದೇವ ಮತ್ತು ಮನುಸ್ಯರ ಮಧ್ಯೆ ಸೇವೆ ನೀಡುವನಾಗಿದ್ದಾನೆ, ಯಾಜಕನಾಗಿ ಒಂದು ಸಲ ತೈಲದಿಂದ ಆಶಿರ್ವಾದಿಸಲ್ಪಟ್ಟ ಯಾಜಕನು ಎಂದೆಂದಿಗೂ ಯಾಜಕನಾಗಿರುವನು. ಮತ್ತೊಂದು ಕೊನೆಯ ಭೋಜನ, ನಾನು ಜಗತ್ತಿನ ಮುಕ್ತಿಗಾಗಿ ನನ್ನನ್ನು ಬಲಿದಾನ ಅರ್ಪಿಸಿದ ನೆನಪಿಗಾಗಿ, ನನ್ನ ದೇಹವೇ ಈ ರೊಟ್ಟಿಯೆಂದು ನಂಬಿ, ಭೋಜನ ರೂಪದ ಬಲಿದಾನವನ್ನು ನನ್ನ ನೆನಪಿಗಾಗಿ ದಿನ ನಿತ್ಯ ಅರ್ಪಿಸಿರಿ, […]

