ಹಂಗಳೂರು ಪಿಯುಸ್ ನಗರ ಚರ್ಚಿನ ಸಿಲ್ವರ್ ಜುಬಿಲಿ ನವೀಕ್ರತ ಸುಸಜ್ಜಿತ ಹವಾನಿಯಂತ್ರಿತ ಸಭಾಭವನ ಲೋಕಾರ್ಪಣೆಯಾಗಿದೆ ಬಾಡಿಗೆ ಲಭ್ಯವಿದೆ
ಹಂಗಳೂರು ಪಿಯುಸ್ ನಗರ ಚರ್ಚಿನ ಸಿಲ್ವರ್ ಜುಬಿಲಿ ನವೀಕ್ರತ ಸುಸಜ್ಜಿತ ಹವಾನಿಯಂತ್ರಿತ ಸಭಾಭವನ ಮಾರ್ಚ್ 12 ರಂದು ಉಡುಪಿ ಧರ್ಮಪ್ರಾಂತ್ಯದ ಪ್ರೇಷಿತ ಆಡಳಿತಾಧಿಕಾರಿ ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶಿರ್ವಚನ ಮಾಡಿ ಲೋಕಾರ್ಪಣೆ ಮಾಡಿದರು. ಉಡುಪಿ ಧರ್ಮಪ್ರಾಂತ್ಯದಲ್ಲಿ ಚರ್ಚ್ ವತಿಯಿಂದ ರೂಪುಗೊಂಡಿರುವ ಇದು ನಾಲ್ಕನೇಯ ಹವಾನಿಯಂತ್ರಿತ ಸಭಾಂಗಣವಾಗಿದೆ
ಹಲವು ವೀಷೆತೆಗಳಿಂದ ಕೂಡಿದ ಸಭಾ ಭವನ
ಹವಾನಿಯಂತ್ರಿತ ಸಭಾಭವನ
ಮುಖ್ಯ ಸಭಾಂಗಣ,
ಮಿನಿ ಹಾಲ್,
ಭೋಜನ ಶಾಲೆ,
ಗ್ರೀನ್ರೂಮ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ
ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ, ಅತ್ಯಾಧುನಿಕ ಶೌಚಾಲಯಗಳು ಗುಡುಗು ಸಿಡಿಲು ನಿಯಂತ್ರಕ ಮಾಪನ ಕೂಡ ಅಳವಡಿಸಲಾಗಿದೆ
ಸಭಾ ಭವನ ಹವಾನಿಯತ್ರಿತ ಅವಶ್ಯಕತೆ ಇಲ್ಲದೆ ಇರುವರಿಗೂ ಬಾಡಿಗೆಗೆ ಕೊಡಲಾಗುವುದು.
ಬಾಡಿಗೆಗಾಗಿ ಸಂಪರ್ಕಿಸಿ ; 08254-230990
A well-furnished, modern, and attractive hall is available for rent. Contact: 96322 74140






