ಗಿನ್ನೆಸ್ ದಾಖಲೆಗೆಗಾಗಿ ಕೊಂಕಣಿ ಸಂಗೀತ್ ಮಹಾಮೇಳದಲ್ಲಿ “ಮೆಲೋಡಿಯ ಸುರತ್ಕಲ್” ಸಂಗೀತ್ ತಂಡದ ಪ್ರದರ್ಶನ ಇಂದು ರಾತ್ರಿ 2.0 ಗಂಟೆಗೆ


ಮಾಂಡ್ ಸೊಭಾಣ್ ಸಂಸ್ಥ್ಯಾನ್ ಗಿನ್ನೆಸ್ ದಾಖ್ಲ್ಯಾ ಖಾತಿರ್ ಆಸಾ ಕೆಲ್ಲ್ಯಾ ಪಯ್ಲೊ ವಿಶ್ವ ಕೊಂಕಣಿ ಸಂಗೀತ್ ಮಹಾ ಮೇಳಾಂತ್ ಭಾಗ್ ಘೆಂವ್ಚೊ ಮೆಲೋಡಿಯ ಸುರತ್ಕಲ್ ಸಂಗೀತ್ ಪಂಗ್ಡಾಚೆಂ. ಪ್ರದರ್ಶನ್ 8-11-26 ವೆರ್ (ಆಜ್ ರಾತಿಂ) 2.0 ವರಾಂಕ್ ಆಸ್ತಾಲೆಂ. ಸರ್ವಾಂಕ್ ತುಮ್ಕಾಂ ಮೊಗಾಚಿ ವೊವ್ಳಿಗ್.
ಹೆಂ ಲಿಂಕ್ ದಾಂಬ್ಲ್ಯಾರ್, ಆಮ್ಚೆಂ ಸಂಗೀತ್ ಪ್ರದರ್ಶನ್ ಪಳೆಂವ್ಕ್ ಆಯ್ಕೊಂಕ್ ಮೆಳ್ತಾಲೆ
ಗಿನ್ನೆಸ್ ದಾಖಲೆಗೆಗಾಗಿ ಕೊಂಕಣಿ ಸಂಗೀತ್ ಮಹಾಮೇಳದಲ್ಲಿ “ಮೆಲೋಡಿಯ ಸುರತ್ಕಲ್” ಸಂಗೀತ್ ತಂಡದ ಪ್ರದರ್ಶನ ಇಂದು ರಾತ್ರಿ 2.0 ಗಂಟೆಗೆ
ಮಾಂಡ್ ಸೊಭಾಣ್ ಸಂಸ್ಥೆಯು ಗಿನ್ನೆಸ್ ದಾಖಲೆಗೆಗಾಗಿ ಆಯೋಜಿಸಿದ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದಲ್ಲಿ ಸುರತ್ಕಲ್ ಮೆಲೋಡಿಯ ಸುರತ್ಕಲ್ ಸಂಗೀತ್ ತಂಡದ ಪ್ರದರ್ಶನ 8-11-26 ರಂದು (ಇಂದು ರಾತ್ರಿ) 2.0 ಗಂಟೆಗೆ ಪ್ರದರ್ಶನ ಆಗಲಿದೆ. ಹ್ಯಾ ಪ್ರದರ್ಶನಕ್ಕೆ ನಿಮೆಗೆಲ್ಲರಿಗೂ ಪ್ರೀತಿಯ ಆಮಂತ್ರಣವನ್ನು ನೀಡುತಿದ್ದೇವೆ.
ಮೇಲಿನ ಲಿಂಕನ್ನು ಒತ್ತಿದರೆ ನಮ್ಮ ಸಂಗೀತ ಪ್ರದರ್ಶನ ನಿಮಗೆ ನೋಡಬಹುದು ಕೇಳಬಹುದು.

