ಜುಲೈ  31  ರಂದು  ಶಾಲಾ ಸಭಾಂಗಣದಲ್ಲಿ ,   ಸಂಸ್ಥೆಯ  ಸ್ಥಾಪಕರಾದ  ಸಂತ ಇಗ್ನೇಶಿಯಸ್  ಲೊಯೋಲಾ ರವರ  ಸ್ಮರಣೆಗೈದು  ಸ್ಥಾಪಕರ ದಿನವನ್ನು ಸಡಗರದಿಂದ ಆಚರಿಸಲಾಯಿತು.ಶಾಲಾ ಕೊಯರ್ ತಂಡದ ಸದಸ್ಯರು  ಪ್ರಾರ್ಥನೆಯಲ್ಲಿ ಸಹಕರಿಸಿದರು. ಶಿಕ್ಷಕಿ  ಆಶಿಕಾ  ವಿವಿಧ   ಸ್ಪರ್ಧೆಗಳಲ್ಲಿ ವಿಜೇತರಾದ  ವಿದ್ಯಾರ್ಥಿಗಳ   ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಹಕರಿಸಿದರು.  ಕಾರ್ಯಕ್ರಮದ ಮೆರುಗು ಎಂಬಂತೆ, 1974 ನೇ  ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳಾದ  ಶ್ರೀ ಎಡ್ವರ್ಡ್  ಮಚಾದೊ ಹಾಗೂ ಸಂಗಡಿಗರು ಕಾರ್ಯಕ್ರಮದಲ್ಲಿ  ಹಾಜರಿದ್ದು,  ಪ್ರತಿಭಾವಂತ ವಿದ್ಯಾರ್ಥಿಗಳಿಗೆ  ತಮ್ಮ  ಉದಾರಮನದ […]

Read More

ಮಂಗಳೂರು: ಪ್ರೀತಿ ಮತ್ತು ಸೇವೆಯ ಸಣ್ಣ ಕಾರ್ಯಗಳ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲನು. ದೊಡ್ಡ ಕನಸುಗಳನ್ನು ಕಾಣುವವರಾಗಿರಿ, ಸವಾಲುಗಳನ್ನು ಧೈರ್ಯದಿಂದ ಎದುರಿಸುವಂತಾಗಿ ಎಂದು ಬೆಂಗಳೂರು ಸಂತ ಜೋಸೆಫರ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ. ಕ್ಲೆಮೆಂಟ್‌ ಡಿಸೋಜಾ ಅಭಿಪ್ರಾಯಪಟ್ಟರು. ಅವರು “ಹೃದಯಗಳಿಗೆ ಪ್ರೇರಣೆ – ಬದುಕುಗಳಿಗೆ ಪರಿವರ್ತನೆ” ಎಂಬ ಧ್ಯೇಯದಡಿ  ಸಂತ ಅಲೋಶಿಯಸ್‌ ಗೊನ್ಝಾಗ ಶಾಲೆಯಲ್ಲಿ ಜರುಗಿದ ಸಂತ ಇಗ್ನೇಷಿಯಸ್‌ ಲೊಯಲಾ ಅವರ  ಹಬ್ಬದ ಆಚರಣೆಯಲ್ಲಿ  “ಸಂತ ಇಗ್ನೇಷಿಯಸ್ ಇಂದಿನ ಯುಗದಲ್ಲಿ  ಗೊನ್ಝಾಗ ಶಾಲೆಗೆ […]

Read More

ಮಂಗಳೂರು: ಮಕ್ಕಳ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗುರುತಿಸಿ, ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಸಮರ್ಪಣೆಯೊಂದಿಗೆ ಬೆಳೆಸಿದ ಪೋಷಕರ ದೃಷ್ಟಿಕೋನವು ಮಕ್ಕಳ ಸಾಧನೆಗೆ ಪ್ರಮುಖ ಕಾರಣವಾಗಿದೆ. ಮಿಥ್ಯ ಚಿತ್ರದಲ್ಲಿ ನಟಿಸಿ ಅತ್ಯುತ್ತಮ ಬಾಲನಟ ಪುರಸ್ಕಾರ ಪಡೆದ   ಸಂತ ಅಲೋಶಿಯಸ್‌ ಗೊನ್ಝಾಗ ಶಾಲೆಯ ವಿದ್ಯಾರ್ಥಿ ಅವಿಶ್‌ ಶೆಟ್ಟಿ ಹಾಗೂ ಅವರ ಸಹೋದರ ಪ್ರತಿಭಾನ್ವಿತರು ಎಂದು ಸೇಂಟ್ ಅಲೋಶಿಯಸ್ ಗೊನ್ಜಾಗಾ ಶಾಲೆಯ ಪ್ರಾಂಶುಪಾಲರಾದ ರೆ. ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ.  ಅಭಿಪ್ರಾಯಪಟ್ಟರು. ಶಾಲೆಯಲ್ಲಿ  ಹಮ್ಮಿಕೊಂಡಿದ್ದ ಸಂತ ಇಗ್ನೇಷಿಯಸ್ ಲೊಯೊಲಾ ಅವರ ಹಬ್ಬದ ಆಚರಣೆಯಲ್ಲಿ  […]

Read More

ಜನನುಡಿ ಸುದ್ದಿ – ಕುಂದಾಪುರ; (ಜುಲೈ 30, 2026 ರ ರಾತ್ರಿ ಆರ೦ಭವಾದ ಮಾತಿನ ಚಕಮಕಿ, ಜುಲೈ 31ರ ಮು೦ಜಾನೆ ಕುಂದಾಪುರ ಹೋಲಿ ರೋಜರಿ ಚರ್ಚಿನ ಮುಂದೆ ದಾರುಣ ಅಂತ್ಯ ಕಂಡಿದೆ. ಇದೀಗ ಹಲವು ವೀಷಯಗಳು ಬೆಳಕಿಗೆ ಬರುತಿದ್ದು, ಹಣಕಾಸಿನ ವ್ಯವಹಾರದ ವಿಚಾರವಾಗಿ ಡೆರಿಕ್‌ ಕ್ರಾಸ್ತಾ ಮತ್ತು ಐವನ್‌ ರಿಚರ್ಡ್‌ ಮಸ್ಕರೇನಸ್‌ ನಡುವೆ ಗಲಾಟೆ ನಡೆದಿದ್ದು, ಬಳಿಕ ಡೆರಿಕ್‌ ಕೆರಳಿಸುವ ಮಾತನ್ನಾಡಿ ಲೊಕೇಶನ್‌ ಕಳುಹಿಸಿ ಕುಂದಾಪುರದ ಚರ್ಚ್‌ ರಸ್ತೆಯ ಹೋಲಿ ರೋಸರಿ ಚರ್ಚ್‌ ಎದುರಿಗೆ ಬರಲು ಸೂಚಿಸಿದ್ದಾನೆ […]

Read More

ಬೊಂದೆಲ್, ಜುಲೈ 30: ಸಂತ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆ, ಬೊಂದೆಲ್‌ನ ನವೀಕೃತ ಸಭಾಂಗಣವನ್ನು ಕರ್ನಾಟಕದ ನಿವೃತ್ತ ಶಿಕ್ಷಣ ನಿರ್ದೇಶಕ ಡಾ. ಸಿಪ್ರಿಯಾನ್ ಮೊಂತೆರೊ ಅವರು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ‘ರೆಸೊನನ್ಸ್–2026’ರ ಮುಖ್ಯ ಅತಿಥಿ ಕುಮಾರಿ ರೆಮೋನಾ ಎವಿಯೆಟ್ ಪಿರೇರಾ ಅವರು ಬ್ಯಾನರ್ ಬಿಡುಗಡೆ ಮಾಡುವ ಮೂಲಕ ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಜಂಟಿ ಕಾರ್ಯದರ್ಶಿ ವಂದನೀಯ ಫಾ. ಬೆಸಿಲ್ ವಾಸ್ ಅವರು ಸಭಾಂಗಣವನ್ನು ಆಶೀರ್ವದಿಸಿದರು. ಭರತನಾಟ್ಯ ಕ್ಷೇತ್ರದಲ್ಲಿನ ಅಸಾಧಾರಣ ಸಾಧನೆಗಾಗಿ ಕುಮಾರಿ ರೆಮೋನಾ […]

Read More

ಶ್ರೀನಿವಾಸಪುರ, ಜು.29: ವೃತ್ತಿಪರತೆ, ನಿಷ್ಪಕ್ಷಪಾತತೆ ಹಾಗೂ ಸಾಮಾಜಿಕ ಕಾಳಜಿಯನ್ನು ಮೈಗೂಡಿಸಿಕೊಂಡು ಕಾರ್ಯನಿರ್ವಹಿಸಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಸಮಾಜದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ ಎಂದು ಹಿರಿಯ ಪತ್ರಕರ್ತ ಹಾಗೂ ಮನ್ವಂತರ ಪ್ರಕಾಶನದ ಸಂಸ್ಥಾಪಕ ಪಾ.ಶ್ರೀ. ಅನಂತರಾಮಯ್ಯ ಹೇಳಿದರು. ಪಟ್ಟಣದ ಕನಕ ಸಮುದಾಯ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಯಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಪರಸ್ಪರ ಸಹಕಾರ ಮತ್ತು ವಿಶ್ವಾಸದಿಂದ ಕಾರ್ಯನಿರ್ವಹಿಸಬೇಕು. ಪತ್ರಕರ್ತರು ತಮ್ಮ […]

Read More

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬುಧವಾರ ‘ಗುರುಪೂರ್ಣಿಮಾ ಮಹೋತ್ಸವ’ ಹಾಗೂ ಸಾಧಕರಿಗೆ ‘ಗುರುವಂದನಾ’ ಕಾರ್ಯಕ್ರಮವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ತುಳಸಿ ಎಜುಕೇಶನ್ ಟ್ರಸ್ಟ್‌ನ ಮುಖ್ಯಸ್ಥರಾದ ಶ್ರೀ ಕೃಷ್ಣ ರಾಯ ಶಾನುಬಾಗ್ ಅವರು, “ಅಜ್ಞಾನದ ಕತ್ತಲೆಯನ್ನು ಓಡಿಸಿ ಜ್ಞಾನದ ಬೆಳಕು ನೀಡುವ ಗುರುಗಳು ಸಮಾಜದ ನಿಜವಾದ ದಾರಿದೀಪ. ಗುರು ಹಿರಿಯರನ್ನು ಗೌರವಿಸುವ ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆಯುವ ಸಂಸ್ಕಾರವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು. […]

Read More

Reported by Prof. Ganesh Nayak photography by ; Manjunath ಬ್ರಹ್ಮಾವರ: ಉದ್ಯಮಕ್ಕೆ ಸಿದ್ಧವಾಗಿರುವ ಪದವೀಧರರನ್ನು ಪೋಷಿಸುವ ತನ್ನ ಅಚಲ ಬದ್ಧತೆಯನ್ನು ಪ್ರದರ್ಶಿಸುತ್ತಾ, ಬ್ರಹ್ಮಾವರದ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಎಲ್ಲಾ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ “ಕೆರಿಯರ್ ಕೆಟಲಿಸ್ಟ್: ಡಿಜಿಟಲ್ ಪ್ರಮಾಣೀಕರಣಗಳೊಂದಿಗೆ ನಿಮ್ಮ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಿ” ಎಂಬ ಶೀರ್ಷಿಕೆಯ ಸ್ಪೂರ್ತಿದಾಯಕ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮವನ್ನು ಆಯೋಜಿಸಿತು. ವೇಗವಾಗಿ ವಿಕಸನಗೊಳ್ಳುತ್ತಿರುವ ಜಾಗತಿಕ ಉದ್ಯೋಗ ಭೂದೃಶ್ಯದಲ್ಲಿ ಯಶಸ್ಸಿಗೆ ಅಗತ್ಯವಾದ ಡಿಜಿಟಲ್ ಸಾಮರ್ಥ್ಯಗಳು, ವೃತ್ತಿಪರ ಪ್ರಮಾಣೀಕರಣಗಳು ಮತ್ತು ವೃತ್ತಿ-ಕೇಂದ್ರಿತ […]

Read More

Reporting.. Nagendra Achar And Jyothi shetty Photography Bridget Gonsalves. ಹೇರಾಡಿ ; ಶ್ರೀ ವಿದ್ಯಾಶಾ ವಿದ್ಯಾಮಾನ್ಯ ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು ಹೇರಾಡಿ ; “ತಾಯಿಯನ್ನು ಗೌರವಿಸಿ ಗುರುವಿನ ಮಾರ್ಗದರ್ಶನವನ್ನು ಪಾಲಿಸಿದಾಗ ಜೀವನದಲ್ಲಿ ಯಶಸ್ಸು ಖಚಿತ.” ಹೇರಡಿಯ ಶ್ರೀ ವಿದ್ಯಾಶಾ ವಿದ್ಯಾಮಾನ್ಯ ರಾಷ್ಟ್ರೀಯ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ಗುರು ಪೂರ್ಣಿಮೆಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಲಾಯಿತು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕೋಟಾದ ಪ್ರಜ್ಞಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ […]

Read More
1 18 19 20 21 22 587