Bunny Movement Investiture Ceremony held at St Aloysius Gonzaga School ಮಂಗಳೂರು; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಕಿಂಡರ್ ಗಾರ್ಡನ್ ಮಕ್ಕಳಿಗಾಗಿ ಬನ್ನಿ ದೀಕ್ಷಾ ಪ್ರಧಾನ ಸಮಾರಂಭವು a.21 ರಂದು ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಸೀ ಸ್ಕೌಟ್ ಕೇಂದ್ರ ಕಚೇರಿಯ ಆಯುಕ್ತರಾದ ಶ್ರೀ ರಾಹುಲ್ ತೋನ್ಸೆ ಗಣೇಶ್ ಅವರು ಬನ್ನಿ ಘಟಕವನ್ನು ಉದ್ಘಾಟಿಸಿ, ಭವಿಷ್ಯದಲ್ಲಿ ಕಬ್ಸ್ ಗಳಾಗಿ ಮತ್ತು ಬುಲ್ಬುಲ್ಗಳಾಗಿ ಮುಂದುವರಿಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ […]
ಮಂಗಳೂರು;‘ರಾಜ್ಯಭಾಷೆ ಯಾವುದೇ ಒಂದು ರಾಜ್ಯಕ್ಕೆ ಸೀಮೀತವಾದರೆ ಕೊಂಕಣಿಯ ವಿಶೇಷತೆ ಏನೆಂದರೆ ಅದು ಇಡೀ ಕೊಂಕಣ ಪ್ರದೇಶಕ್ಕೆ ಅನ್ವಯಿಸುವ ಭಾಷೆ. ಸಾವಿರಾರು ಭಾಷೆ, ಉಪಭಾಷೆಗಳಿರುವ ಭಾರತದಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಅಧಿಕೃತ ಭಾಷೆಯ ಸ್ಥಾನಮಾನವಿದೆ. ಅದರಲ್ಲಿ ಕೊಂಕಣಿ ಒಂದು ಎಂಬ ಅಭಿಮಾನ ನಮ್ಮದು. ಹಲವಾರು ಕಠಿಣ ನಿಬಂಧನೆಗಳನ್ನು ದಾಟಿ, ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ನಮ್ಮ ಹಿರಿಯರು ಶ್ರಮಿಸಿದ್ದಾರೆ. ಇಂದು ಕರ್ನಾಟಕದಲ್ಲಿ ಕೊಂಕಣಿ ಕಲಿಕೆಗೆ, ಸ್ನಾತಕೋತ್ತರ ಶಿಕ್ಷಣಕ್ಕೆ ಮತ್ತು ಸಂಶೋಧನೆಗೆ ಅವಕಾಶವಿದೆ. ಅದನ್ನು ಬಳಸಬೇಕು. ಹಾಗೂ ಇದು […]
MIT Kundapur and MSDC Manipal sign academic agreement ಎಂಐಟಿ ಕುಂದಾಪುರ ಮತ್ತು ಎಂಎಸ್ಡಿಸಿ ಮಣಿಪಾಲ ಸಂಸ್ಥೆಗಳು ಪ್ರಸ್ತುತ ಉದ್ಯಮದ ಅವಶ್ಯಕತೆಗಳಿಗೆ ಅನುಗುಣವಾಗಿ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ವಿದ್ಯಾರ್ಥಿಗಳ ಕೌಶಲ್ಯ ಅಭಿವೃದ್ಧಿಗಾಗಿ, ಉದ್ಯಮದ ಅವಶ್ಯಕತೆಗಳಿಗೆ ತಕ್ಕಂತೆ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿ ಸಹಯೋಗದೊಂದಿಗೆ ಕೆಲಸ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದವು. ಎಂಎಸ್ಡಿಸಿ ಮಣಿಪಾಲ ಅಧ್ಯಕ್ಷ ಬ್ರಿಗೇಡಿಯರ್ ಡಾ. ಸುರ್ಜಿತ್ ಸಿಂಗ್ ಪಬ್ಲಾ ಮತ್ತು ಐಎಂಜೆ ವಿದ್ಯಾ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ. ರಾಮಕೃಷ್ಣ ಹೆಗ್ಡೆ, ಡಾ. […]
Father Muller Homeopathic Medical College and Hospital organizes Mega women’s health camp ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು (ಫಾದರ್ ಮುಲ್ಲರ್ ದತ್ತಿ ಸಂಸ್ಥೆಗಳ ಘಟಕ), ಮಹಿಳಾ ಆಯೋಗ ಮತ್ತು ಕ್ಯಾಥೋಲಿಕ್ ಮಹಿಳಾ ಸಂಘ, ದಕ್ಷಿಣ ವಲಯ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ (ರಿ.) ಬೆಳ್ಮ, ದೇರಳಕಟ್ಟೆ ಮತ್ತು ಹಯಾತುಲ್ ಇಸ್ಲಾಂ ಮದರಸಾ, ದೇರಳಕಟ್ಟೆ ಇವುಗಳ ಸಹಯೋಗದೊಂದಿಗೆ ಆಗಸ್ಟ್ 24, 2025 ರಂದು ಮಧ್ಯಾಹ್ನ 2 ರಿಂದ […]
ಕುಂದಾಪುರ, ಅ. 20; ಉಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಜಾರಿಗೆ ತಂದ , ಭೂ ಸುಧಾರಣೆ ಕಾಯಿದೆ ಬಡವರ, ಶೋಷಿತ ಸಮಾಜದ , ಗೇಣಿದಾರರ ಕುಟುಂಬದ ಭವಿಷ್ಯ ಉಜ್ವಲವಾಗಿಸಿತು ,ಮಾತ್ರವಲ್ಲದೆ ಪ್ರಧಾನಿ ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು , ಕೃಷಿ , ನೀರಾವರಿ ಮತ್ತು ಪ್ರತಿ ಬಡವರ ಮನೆಗೆ ಒಂದು ದೀಪವೆನ್ನುವ ಭಾಗ್ಯಜ್ಯೋತಿ ಯೋಜನೆಗೆ ಒತ್ತು ನೀಡಿದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ […]
ಕುಂದಾಪುರ, ಅ,20. ಇಂದು ಸಂಜೆ ಹೊತ್ತಿಗೆ ಕಾಳವರ ಆಸೋಡು, ಕಾಯಿ ಫ್ಯಾಕ್ಟರಿ ಸಮೀಪದ ರಸ್ತೆ ಸೇರುವಲ್ಲಿ ಹುಲಿ ನಡೆದಾಡಿದ ಕುರುಹುಗಳು ಕಾಣ ಸಿಕ್ಕಿವೆ. ಈ ಹೆಜ್ಜೆಗಳು ಒದ್ದೆ ಮಣ್ಣಿನಲ್ಲಿ ಕಾಣ ಸಿಕ್ಕಿವೆ. ಆಸೋಡಿನ ಜನರು ಜಾಗರುಕರಾಬೇಕು, ಅಸೋಡು ಮಾರ್ಗವಾಗಿ ಸಂಚರಿಸುವವರ ನಾಗರಿಕರು, ಜಾಗರೂಕರಾಗಿ ಹೋಗಬೇಕಾಗಿ ವಿನಂತಿಯನ್ನು ಹುಲಿ ಹೆಜ್ಜೆಗಳನ್ನು ಕಂಡವರು ಎಚ್ಚರಿಸಿದ್ದಾರೆ.ಈ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಲುಪಿಸಲಾಗಿದೆ, ಎಂದು ಕುರುಹು ಕಂಡ ಈ ಜಾಗದ ಧನಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಜಾಗದ ಧನಿಗಳ ಒಂದು ಕರು ಘಾಯಗೊಂಡು ಸತ್ತಿತು. […]
ಸುರತ್ಕಲ್: ಟಿಪ್ಪರ್ ಲಾರಿ ಹರಿದು ಸಹ ಸವಾರೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಬಳಿ ಅ. 20 ರಂದು ನಡೆದದ್ದು ವರದಿಯಾಗಿದೆ. ಉತ್ತರ ಕನ್ನಡ ಮೂಲದ ಪ್ರಸ್ತುತ ಕಾಟಿಪಳ್ಳ ಕೈಕಂಬದಲ್ಲಿ ವಾಸವಿರುವ ಶ್ವೇತಾ (20) ಮೃತಪಟ್ಟವರು ಎಂದು ತಿಳಿದು ಬಂದಿದೆ. ಬೈಕ್ ಚಲಾಯಿಸುತ್ತಿದ್ದ ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಅವರು ತನ್ನ ಸಹೋದರನ ಬೈಕ್ ನಲ್ಲಿ ಕಾಟಿಪಳ್ಳ ಕೈಕಂಬದಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿಂದ ಬರುತ್ತಿದ್ದ […]
Mount Rosary Stree Sanghatan Celebrates Aati Sambhram with Traditional Flavours ಸಂತೆಕಟ್ಟೆ–ಕಲ್ಯಾಣಪುರ, ಆಗಸ್ಟ್ 2, 2025: ಮಳೆಗಾಲದ ಆಟಿ ಮಾಸದ (ಜುಲೈ 15 – ಆಗಸ್ಟ್ 15) ಮರೆಯಾಗುತ್ತಿರುವ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು, ಮೌಂಟ್ ರೋಸರಿ ಚರ್ಚ್ನ ಸ್ತ್ರೀ ಸಂಘಟನೆ ಸಂತೆಕಟ್ಟೆಯ ಮಿಲೇನಿಯಮ್ ಆಡಿಟೋರಿಯಂನಲ್ಲಿ ಭವ್ಯವಾದ ಆಟಿ ಸಂಭ್ರಮವನ್ನು ಆಯೋಜಿಸಿತು. ಹಿಂದಿನ ಕಾಲದಲ್ಲಿ, ಆಟಿ ರೈತರು ಭತ್ತದ ಕೃಷಿಯ ನಂತರ ವಿಶ್ರಾಂತಿ ಪಡೆಯುವ ಋತುವಾಗಿತ್ತು ಮತ್ತು ಕುಟುಂಬಗಳು ಆಟಿ ತಿಂಗಳ ತಿನಿಸುಗಳು ಎಂದು ಕರೆಯಲ್ಪಡುವ ವಿಶೇಷ […]
ಕುಂದಾಪುರ, ಅ. 15 ರಂದು ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಶಾಲೆಯ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಲಾಯಿತು ಕಾರ್ಯಕ್ರಮದಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇದರ ಅಧ್ಯಕ್ಷರಾದ ರೋ. ಸದಾನಂದ ಉಡುಪ. ರೊಟೇರಿಯನ್ ಉಲ್ಲಾಸ್ ಕ್ರಾಸ್ತ, ರೋಟೋರಿಯಂ ದಂಡಪಾಣಿ (ಸಾರ್ಜೆಂಟ್) ನಿತೀಶ್ ರಾವ್ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ಭಗಿನಿ ಐವಿ, ಶಾಲಾ ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ, ಇನ್ನಿತರ ಶಿಕ್ಷಕ ಶಿಕ್ಷೇತರರು ಉಪಸ್ಥಿತರಿದ್ದರು.

