HOLY ROSARY CHURCH, KUNDAPUR – 450 th JUBILEE SOUVENIR 2021

ಬೀದಿ ನಾಯಿಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು – ನಾಯಿ ಕಡಿತಕ್ಕೆ ರಾಜ್ಯ ಸರ್ಕಾರಗಳು ಪರಿಹಾರ ನೀಡಬೇಕು

ಸೋಮಶೇಖರ ಪಡುಕೆರೆ ಹಾಗೂ ಸತೀಶ ಆಚಾರ್ಯರಿಗೆ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Sathish Acharya
Somashekhar Padukere

ರಾಷ್ಟ್ರ ರಾಜಧಾನಿಯಲ್ಲಿ ; ಮೂರು ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು,ವಾಡಿಕೆ ತಾಪಮಾನಕ್ಕಿಂತ ನಾಲ್ಕು ಡಿಗ್ರಿ ಕಡಿಮೆ

ಕೆಎಸ್ಸಾರ್ಟಿಸಿ ಬಸ್‍ ಮುಂಗಡ ಬಸ್ ಟಿಕೆಟ್‍ಗಳನ್ನು ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಮೂಲಕ ಬುಕ್ ಮಾಡಬಹುದು

ಬಾಲ ಯೇಸುವಿನ ಪುಣ್ಯಕ್ಷೇತ್ರದ ಪ್ರತಿಷ್ಠಾಪನೆಯ 30ನೇ ವಾರ್ಷಿಕೋತ್ಸವದ ಸ್ಮರಣೆ: ನೊವೇನಾದ ಏಳನೇ ದಿನದ ಸಂಭ್ರಮ

SSLC ಪೂರ್ವ ಸಿದ್ದತ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: 8 ಮಂದಿ ಬಂಧನ

ಪಿಎಸ್‌ಎಲ್‌ವಿ – ಸಿ62 ಮಿಷನ್ ವಿಫಲ, ಕಕ್ಷೆ ಸೇರಲಾಗದೆ 16 ಉಪಗ್ರಹಗಳು ಆಹುತಿ

ಶ್ರೀಹರಿಕೋಟಾದಿಂದ ಬೆಳಿಗ್ಗೆ 10:17ಕ್ಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದ ರಾಕೆಟ್, ಮೊದಲ ಮತ್ತು ಎರಡನೇ ಹಂತಗಳನ್ನು ಯಾವುದೇ ಅಡೆತಡೆಯಿಲ್ಲದೆ ಪೂರೈಸಿತ್ತು. ಆದರೆ, ಉಡಾವಣೆಯಾದ ಎಂಟು ನಿಮಿಷಗಳ ನಂತರ ಮೂರನೇ ಹಂತದಲ್ಲಿ ದಿಢೀರ್ ತಾಂತ್ರಿಕ ವ್ಯತ್ಯಯ ಉಂಟಾಯಿತು.

ದಿಶೆ ಬದಲಿಸಿದ ರಾಕೆಟ್: ಮೂರನೇ ಹಂತದ ಇಂಜಿನ್ ಉರಿಯುವ ಸಂದರ್ಭದಲ್ಲಿ ಅದರ ಒತ್ತಡ ಕಡಿಮೆಯಾದ ಕಾರಣ (Chamber Pressure Drop), ರಾಕೆಟ್ ತನ್ನ ಪಥದಿಂದ (Trajectory) ಹೊರಬಂದು ದಿಶೆ ಬದಲಿಸಿತು.

ಸಂಪರ್ಕ ಕಡಿತ: ಮಿಸೈಲ್ ಕಂಟ್ರೋಲ್ ಸೆಂಟರ್‌ನ ಟೆಲಿಮೆಟ್ರಿ ಪರದೆಗಳಲ್ಲಿ ಡೇಟಾ ಬರುವುದು ನಿಂತುಹೋದಾಗ ವಿಜ್ಞಾನಿಗಳಲ್ಲಿ ಆತಂಕ ಮೂಡಿತು. ಕೊನೆಗೆ ರಾಕೆಟ್ ನಿಯಂತ್ರಣ ತಪ್ಪಿರುವುದು ದೃಢಪಟ್ಟಿತು.

ನಷ್ಟವಾದ ಉಪಗ್ರಹಗಳ ವಿವರ:

ಈ ಮಿಷನ್‌ನಲ್ಲಿ ರಕ್ಷಣಾ ಇಲಾಖೆಯ (DRDO) ಅತ್ಯಂತ ಮಹತ್ವದ ಕಣ್ಗಾವಲು ಉಪಗ್ರಹ ‘ಅನ್ವೇಷ’ (Anvesha/EOS-N1) ಸೇರಿದಂತೆ ಒಟ್ಟು 16 ಉಪಗ್ರಹಗಳಿದ್ದವು. ಇವುಗಳಲ್ಲಿ ಭಾರತೀಯ ಸ್ಟಾರ್ಟ್-ಅಪ್‌ಗಳು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ತಯಾರಿಸಿದ ಪೇಲೋಡ್‌ಗಳು ಮತ್ತು ವಿದೇಶಿ ವಾಣಿಜ್ಯ ಉಪಗ್ರಹಗಳೂ ಸೇರಿದ್ದವು. ಎಲ್ಲವೂ ಕಕ್ಷೆ ಸೇರಲಾಗದೆ ಸುಟ್ಟು ಭಸ್ಮವಾಗಿವೆ.

ಇಸ್ರೋ ಅಧ್ಯಕ್ಷರ ಪ್ರತಿಕ್ರಿಯೆ:

ಘಟನೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಅವರು, “ಮೂರನೇ ಹಂತದ ಕೊನೆಯಲ್ಲಿ ಉಂಟಾದ ಅನಿರೀಕ್ಷಿತ ಅನಿಮೋಲಿಯಿಂದಾಗಿ ರಾಕೆಟ್ ಹಾದಿ ತಪ್ಪಿದೆ. ಈ ಬಗ್ಗೆ ವಿವರವಾದ ವಿಶ್ಲೇಷಣೆ ನಡೆಸಲು ವಿಫಲತಾ ವಿಶ್ಲೇಷಣಾ ಸಮಿತಿಯನ್ನು ರಚಿಸಲಾಗಿದೆ” ಎಂದು ತಿಳಿಸಿದರು.

ಮಕ್ಕಳು ಮತ್ತು ಶಿಕ್ಷಕರಿಂದ ಕಳೆಗಟ್ಟಿದ ನೊವೇನಾ ಹಬ್ಬದ ಆರನೇ ದಿನ

ಅಭಯ ಫ್ರೆಂಡ್ಸ್ ಟ್ರಸ್ಟ್ ಉದ್ಘಾಟನಾ ಸಮಾರಂಭ/ Inauguration ceremony of Abhaya Friends Trust