


ಜುಲೈ 31 ರಂದು ಶಾಲಾ ಸಭಾಂಗಣದಲ್ಲಿ , ಸಂಸ್ಥೆಯ ಸ್ಥಾಪಕರಾದ ಸಂತ ಇಗ್ನೇಶಿಯಸ್ ಲೊಯೋಲಾ ರವರ ಸ್ಮರಣೆಗೈದು ಸ್ಥಾಪಕರ ದಿನವನ್ನು ಸಡಗರದಿಂದ ಆಚರಿಸಲಾಯಿತು.
ಶಾಲಾ ಕೊಯರ್ ತಂಡದ ಸದಸ್ಯರು ಪ್ರಾರ್ಥನೆಯಲ್ಲಿ ಸಹಕರಿಸಿದರು. ಶಿಕ್ಷಕಿ ಆಶಿಕಾ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಸಹಕರಿಸಿದರು.
ಕಾರ್ಯಕ್ರಮದ ಮೆರುಗು ಎಂಬಂತೆ, 1974 ನೇ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿಗಳಾದ ಶ್ರೀ ಎಡ್ವರ್ಡ್ ಮಚಾದೊ ಹಾಗೂ ಸಂಗಡಿಗರು ಕಾರ್ಯಕ್ರಮದಲ್ಲಿ ಹಾಜರಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಮ್ಮ ಉದಾರಮನದ ವಿದ್ಯಾರ್ಥಿವೇತನವನ್ನು ವಿತರಿಸಿದರು.
ಶಾಲಾ ಮುಖ್ಯೋಪಾದ್ಯಾಯರಾದ ವಂ. ಫಾ. ಜಾನ್ಸನ್ ಪಿಂಟೊ , ಹಬ್ಬದ ಸಂದೇಶದಲ್ಲಿ, ಯೇಸುಸಭೆಯ ಸ್ಥಾಪಕರು , ತನ್ನ ಬದುಕನ್ನು ದೃಢಸಂಕಲ್ಪ ಹಾಗೂ ಸ್ವಯಂ ಮೌಲ್ಯಮಾಪನಕ್ಕೆ ಯೋಗ್ಯವಾಗಿ ರೂಪಿಸಿದಂತೆ ನಾವೂ ಇಂಥ ಪ್ರಯತ್ನದತ್ತ ಶ್ರಮಿಸಬೇಕು ಎಂದರು.. 1974 ರ ಶೈಕ್ಷಣಿಕ ವರ್ಷದ ಹಳೆವಿದ್ಯಾರ್ಥಿಗಳ ಉದಾರ ಮನವನ್ನು , ಶಾಲೆಯ ಮೇಲೆ ಅವರಿಗೆ ಇರುವ ಪ್ರೀತಿಯನ್ನು ಶ್ಲಾಘಿಸಿದರು.
ಉಪಮುಖ್ಯೋಪಾದ್ಯಾಯ, ಶ್ರೀ ಲ್ಯಾನ್ಸಿ ಡಿ ಸೋಜ ಉಪಸ್ಥಿತರಿದ್ದರು.
ಶಾಲೆಯ ಡಾನ್ಸ್ ಕ್ಲಬ್ ಸದಸ್ಯರಿಂದ ಹಾಗೂ ಡ್ರಾಮಾ ಕ್ಲಬ್ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.
ಶಾಲಾ ಬ್ಯಾಂಡ್ ಕ್ಲಬ್ ಸದಸ್ಯರು ಸಹಕರಿಸಿದರು.
ಶಿಕ್ಷಕರಾದ ಶ್ರೀಮತಿ ಲವೀನಾ ಮೊಂತೆರೋ ಕಾರ್ಯಕ್ರಮವನ್ನು ಸಂಘಟಿಸಿದರು. ಕಲಾ ಶಿಕ್ಷಕರಾದ ಶ್ರೀ ಜಾನ್ ಚಂದ್ರನ್, ಶಿಕ್ಷಕಿಯರಾದ ಶ್ರೀಮತಿ ರೆನ್ನಿ ವಾಸ್,
ಶ್ರೀಮತಿ ಸೋನಲ್ ಲೋಬೊ, ಶ್ರೀಮತಿ ಡಯಾನ ಲೋಬೊ, ಶ್ರೀಮತಿ ಡಯನಾ ಗೋವಿಯಸ್, ಶ್ರೀಮತಿ ಶಲ್ಮಾ ಸಲ್ದಾನಾ, ಶ್ರೀಮತಿ ಕ್ರಿಸ್ ಡಿಸೋಜ, ಶ್ರೀಮತಿ ಭಾರತಿ ಎನ್. ಕೆ. , ಶ್ರೀ ಪ್ರವೀಣ್ ಮೊಂತೇರೊ , ಶ್ರೀ ಪ್ರವೀಣ್ ಕುಟಿನ್ಹಾ, ಹಾಗೂ ಕಛೇರಿ ಸಿಬಂದಿ ಸದಸ್ಯರು ವಿವಿಧ ರೀತಿಯಲ್ಲಿ ಸಹಕರಿಸಿದರು.
ಕು. ಲೆನೊರಾ ವಂದಿಸಿದರು. ಜೋಶ್ವ ಡಿಸೋಜ ಹಾಗೂ ಮೆಲಿನ್ ಲೋಬೊ ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು.
Feast of St. Ignatius of Loyola Celebrated at St. Aloysius High School

The Feast of St. Ignatius of Loyola was celebrated with great devotion and enthusiasm at St. Aloysius High School.
Prior to the cultural programme, the Catholic students gathered in the school chapel for the Eucharistic Celebration. Rev. Fr. Maxim D’Souza was the main celebrant. The Holy Mass was a prayerful experience, inspiring the students to follow the values of St. Ignatius in their daily lives.
After the Mass, all the students assembled in the High School Hall for the cultural programme. The programme began with a melodious prayer song.
The dignitaries, Rev. Fr. Johnson Pinto SJ, Headmaster, Mr. Lancy D’Souza, Assistant Headmaster, Mr. Edward Machado, Mr. Prashanth Amin, Mr. Theodore Mascarenhas, and Mr. Conrad Mascarenhas, representatives of the 1974 batch, were escorted by the school pupil leaders.
The winners of the Quiz Competition on the Life of St. Ignatius of Loyola were honoured with prizes.
In his message, Rev. Fr. Johnson Pinto SJ highlighted that St. Ignatius dedicated his life to the service of humanity. He reminded the students that St. Ignatius was a man of dreams and deep desire, and encouraged everyone to draw inspiration from his life. He urged the students to see a ray of hope and experience God’s blessings even in unpleasant situations and problems of life. He also advised them never to be satisfied with simple achievements, but to strive for greater goals.
The cultural programme included a meaningful skit titled “A Noble Bishop” enacted by the students, followed by a wonderful Bollywood dance performance which added colour and joy to the celebration.
The programme was gracefully compered by Miss Melin Lobo and Master Jashua D’Souza. Mrs. Laveena Monteiro was the coordinator of the programme. Miss Kushi S. Alape welcomed the gathering, and Miss Lenora D’Souza proposed the vote of thanks. The beautiful backdrop for the programme was creatively designed by Mr. John Chandran.
The celebration concluded with the National Anthem.
















