ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು,ನೀರಿಕ್ಷೆಯಂತೆ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.ಗುರುವಾರವೇ ನಾಗೇಂದ್ರ ಅವರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಈ ರಾಜೀನಾಮೆಯನ್ನು ಅಂಗೀಕರಿಸಬೇಕೇ ಅಥವಾ ತಿರಸ್ಕರಿಸಿ ಮುಂದುವರಿಯಬೇಕೇ ಎಂಬ ಗೊಂದಲದಲ್ಲಿ ಪಕ್ಷದ ವರಿಷ್ಠರು ಹಾಗೂ ನಾಯಕತ್ವವಿದ್ದು, ಈವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.ನಾಗೇಂದ್ರ ಅವರು ಈಗಾಗಲೇ ತಮ್ಮ ರಾಜೀನಾಮೆ ಪತ್ರವನ್ನು ನಾಯಕತ್ವದ ಮುಂದಿಟ್ಟಿದ್ದು, ಸರ್ಕಾರಕ್ಕೆ […]
1912ರಲ್ಲಿ ಸ್ಥಾಪನೆಯಾಗಿ 114 ವರ್ಷಗಳ ಸಮರ್ಪಿತ ಸೇವೆಯನ್ನು ಪೂರೈಸಿರುವ MCC ಬ್ಯಾಂಕ್ ತನ್ನ ಕಾರ್ಕಳ ಶಾಖೆಯನ್ನು ಬುಧವಾರ, ಆಗಸ್ಟ್ 26, 2026ರಂದು ಸಾಲ್ಮರ ರಸ್ತೆಯ ಫಾರ್ಚೂನ್ ಆರ್ಕಿಡ್ನ ನೆಲ ಮಹಡಿಯಲ್ಲಿರುವ ನೂತನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಿದೆ. MCC ಬ್ಯಾಂಕ್ ನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ನೂತನ ಶಾಖಾ ಕಚೇರಿಯನ್ನು ಉದ್ಘಾಟಿಸಿದರು. ಶ್ರೀ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರು ಸೇಫ್ ರೂಮ್ನ್ನು ಉದ್ಘಾಟಿಸಿದರು. ಅತ್ತೂರು ಸಂತ ಲಾರೆನ್ಸ್ ಮೈನರ್ ಬಸಿಲಿಕಾದ ಸಹಾಯಕ […]
ಕೊಂಕಣಿ ಏಕಲಿಪಿಯಲ್ಲಿ ಬರೆಯುವ ,ಏಕ ಧರ್ಮದ ಜನರು ಮಾತನಾಡುವ ಭಾಷೆಗಳ ಪೈಕಿಯಲ್ಲ.ಕೊಂಕಣಿ ಮಾತೃಭಾಷಿಗರು ತಮ್ಮ ಭಾಷಾ ಅಸ್ಮಿತತೆ ಉಳಿಸಲು ತಾವು ಹೋದ ಕಡೆಗಳಲ್ಲಿ ತಮ್ಮ ಛಾಪು ಒತ್ತಲು ಅಲ್ಲಿನ ರಾಜ್ಯಭಾಷೆಗಳಲ್ಲಿ ಅಪಾರ ಸಾಹಿತ್ಯವನ್ನು ಬರೆದರು. ಇದರಿಂದ ಕೊಂಕಣಿ ನಿರಂತರ ವಿಶ್ವ ಮಟ್ಟಕ್ಕೆ ಎಂದೂ ಸಾಯದ ಮಟ್ಟಕ್ಕೆ ಬೆಳೆದಿದೆ ಎಂದು ರೇಮಂಡ್ ಡಿಕೂನಾ ತಾಕೊಡೆ ನುಡಿದರು.ಅವರು ಬೆಂಗಳೂರು ಜಾಲಹಳ್ಳಿ ಕುವೆಂಪುನಗರದ ಶ್ರೀರಾಮ ಸಮೀಕ್ಷ ಕ್ಲಬ್ ಹೌಸ್ನ ಸಭಾಂಗಣದಲ್ಲಿ ಕೊಂಕಣಿ ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಮಾನ್ಯತೆ ಸಿಕ್ಕಿದ 35 […]
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷಗಳ ತೀವ್ರ ಒತ್ತಡ ಹಾಗೂ ಪ್ರತಿಭಟನೆಗೆ ಮಣಿದು ಸಚಿವ ಬಿ. ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನನ್ನಿಂದ ಕಾಂಗ್ರೆಸ್ ಪಕ್ಷಕ್ಕಾಗಲಿ ಅಥವಾ ಸರ್ಕಾರಕ್ಕಾಗಲಿ ಯಾವುದೇ ರೀತಿಯ ಮುಜುಗರ ಉಂಟಾಗುವುದು ಬೇಡ. ನನ್ನನ್ನು ಅನಗತ್ಯವಾಗಿ ಈ ಪ್ರಕರಣದಲ್ಲಿ ಟಾರ್ಗೆಟ್ ಮಾಡಲಾಗುತ್ತಿದೆ” ಎಂದು ಸ್ಪಷ್ಟಪಡಿಸಿರುವ ಅವರು, ರಾಜೀನಾಮೆ ಸಲ್ಲಿಕೆಗೆ ಮುಂದಾಗಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ […]
ಯುವಕರ ಭವಿಷ್ಯ ರಕ್ಷಣೆಗೆ ಕುಟುಂಬ, ಸಮಾಜದ ಸಹಕಾರ ಮುಖ್ಯ ವಾರ್ಡ್, ಮೊಹಲ್ಲಾಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಬರಹ; ಶಬ್ಬೀರ್ ಅಹ್ಮದ್ , ಶ್ರೀನಿವಾಸಪುರ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಬಳಕೆ ಹಾಗೂ ಕ್ರಿಕೆಟ್ ಬೆಟ್ಟಿಂಗ್ನಂತಹ ವ್ಯಸನಕಾರಿ ಚಟುವಟಿಕೆಗಳು ಯುವಜನರ ಭವಿಷ್ಯಕ್ಕೆ ಸವಾಲಾಗಿದ್ದು, ಇವುಗಳ ವಿರುದ್ಧ ಸಮಾಜದಲ್ಲಿ ನಿರಂತರ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಮಾದಕ ವಸ್ತುಗಳ ಬಳಕೆಯಿಂದ ವ್ಯಕ್ತಿಯ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದರೆ, […]
ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಂಡಿರುವ ಎಂಸಿಸಿ ಬ್ಯಾಂಕ್ 2025–26ನೇ ಸಾಲಿನ ಪಟ್ಟಣ ಸಹಕಾರ ಬ್ಯಾಂಕ್ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗಾಗಿ ಎಸ್ಸಿಡಿಸಿಸಿ ಬ್ಯಾಂಕಿನ ಪ್ರತಿಷ್ಠಿತ “ಸರ್ವತೋಮುಖ ಅಭಿವೃದ್ಧಿಗಾಗಿ ಸಾಧನಾ ಪ್ರಶಸ್ತಿ 2025–26″ಗೆ ಭಾಜನವಾಗಿದೆ. ಈ ಗೌರವವು ಎಂಸಿಸಿ ಬ್ಯಾಂಕಿನ ಅತ್ಯುತ್ತಮ ಕಾರ್ಯಕ್ಷಮತೆ, ನಿರಂತರ ಬೆಳವಣಿಗೆ ಹಾಗೂ ಶ್ರೇಷ್ಠತೆಯ ಬದ್ಧತೆಗೆ ಸಂದ ಗೌರವವಾಗಿದೆ. 2025–26ನೇ ಹಣಕಾಸು ವರ್ಷದಲ್ಲಿ ವ್ಯವಹಾರ ವಹಿವಾಟಿನಲ್ಲಿ ದಾಖಲಿಸಿದ ಸರ್ವತೋಮುಖ ಪ್ರಗತಿ, ಗಮನಾರ್ಹ ಬೆಳವಣಿಗೆ, ಸ್ಥಿರವಾದ ಆರ್ಥಿಕ ಸಾಧನೆ, ಕಾರ್ಯಾಚರಣೆಯ ಶ್ರೇಷ್ಠತೆ ಮತ್ತು ಸಮರ್ಪಿತ […]
ಶಿವಮೊಗ್ಗ, ಆಗಸ್ಟ್ 24, 2026: ಶಿವಮೊಗ್ಗ ಡಯಾಸಿಸ್ನ ಯುವಮಿತ್ರ ಯುವ ಆಯೋಗವು ಆಗಸ್ಟ್ 23 ರಂದು ಬೆಳಿಗ್ಗೆ 9:00 ರಿಂದ ಸಂಜೆ 5:00 ರವರೆಗೆ ಶಿವಮೊಗ್ಗದ ಗೋಪಾಲದಲ್ಲಿರುವ ಗುಡ್ ಶೆಫರ್ಡ್ ಚರ್ಚ್ನಲ್ಲಿ ರಾಷ್ಟ್ರೀಯ ಯುವ ಭಾನುವಾರ 2026 ಅನ್ನು ಸಂತೋಷದಿಂದ ಆಚರಿಸಿತು. ದಿನದ ವಿಷಯವು ಜಾನ್ 16:33 ರಿಂದ ಪ್ರೇರಿತವಾಗಿದೆ; “ಭಯಪಡಬೇಡ, ನಾನು ಲೋಕವನ್ನು ಜಯಿಸಿದ್ದೇನೆ.” ICYM DEXCO ಮತ್ತು YCS/YSM DTS ಅವರಿಂದ ಹುರುಪಿನ ಐಸ್ ಬ್ರೇಕಿಂಗ್ ಅಧಿವೇಶನದೊಂದಿಗೆ ದಿನವು ಪ್ರಾರಂಭವಾಯಿತು, ನಂತರ ಪ್ರಾರ್ಥನಾ ತಂಡದ […]
15ಕ್ಕೂ ಅಧಿಕ ತಜ್ಞ ವೈದ್ಯರ ಭಾಗವಹಿಸುವಿಕೆ; 2 ಸಾವಿರಕ್ಕೂ ಅಧಿಕ ಜನರ ಆಗಮನ ನಿರೀಕ್ಷೆ ಕುಂದಾಪುರ: ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಲಯನ್ಸ್ ಕ್ಲಬ್ ಕುಂದಾಪುರ ಕ್ರೌನ್ – ಜಿಲ್ಲೆ 317C ಇದರ ಆಶ್ರಯದಲ್ಲಿ, ಆದರ್ಶ ಆಸ್ಪತ್ರೆ, ಉಡುಪಿ ಹಾಗೂ ಝಿಯಾ ಎಜುಕೇಷನಲ್ ಟ್ರಸ್ಟ್ (R) ಇವರ ಸಹಯೋಗದೊಂದಿಗೆ, ಆಗಸ್ಟ್ 30ರಂದು ಕುಂದಾಪುರ ತಾಲೂಕಿನ ಕಂಡ್ಲೂರಿನ ಕಾವ್ರಾಡಿ ಗ್ರಾಮದ ಝಿಯಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಪ್ರಮುಖ ಆಕರ್ಷಣೆಯಾಗಿ ಉಡುಪಿಯ […]
ಬೆಂಗಳೂರು, ಆಗಸ್ಟ್ 21: ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಮತ್ತು ಜಾಲಹಳ್ಳಿ ಫಾತಿಮಾ ಚರ್ಚ್ ಕೊಂಕಣಿ ಕುಟುಂಬ ಸಹಯೋಗದಲ್ಲಿ ಆ.23ರಂದು ಬೆಂಗಳೂರಿನಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆ ಆಯೋಜಿಸಲಾಗಿದೆ.1992 ರಲ್ಲಿ ಕೊಂಕಣಿ ಭಾಷೆಗೆ ಆಗಸ್ಟ್ 20ರಂದು ಸಂವಿಧಾನದ ಎಂಟನೇ ಪರಿಚ್ಛೇದದ ಮಾನ್ಯತೆ ದೊರೆಯಿತು. ಈ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಜಾಲಹಳ್ಳಿ ಕುವೆಂಪು ನಗರ ನಾಯ್ಡು ಲೇಔಟ್ ಶ್ರೀರಾಮ ಸಮೀಕ್ಷಾ ಅಪಾರ್ಟ್ಮೆಂಟ್ ಇವರ ಕ್ಲಬ್ ಹೌಸ್ ನಲ್ಲಿ 23 ಆಗಸ್ಟ್ ಮಧ್ಯಾಹ್ನ 2.30ರಿಂದ ಆಚರಿಸಲಾಗುವುದು.ಕಾರ್ಯಕ್ರಮ ಕೊಂಕಣಿ ಭಾಷಾ ಮಂಡಳ್ […]

