

ಬಸ್ರೂರು: ಸಂತ ಫಿಲಿಪ್ ನೇರಿ ಇಗರ್ಜಿಯಲ್ಲಿ ಧರ್ಮಗುರು ವಂ। ರೋಯ್ ಲೋಬೊ ಇವರ ಮುಂದಾಳತ್ವದಲ್ಲಿ ಭಾನುವಾರದ ಕ್ರೈಸ್ತ ಆಧ್ಯಾತ್ಮಿಕ ಶಿಕ್ಷಣದ ಆರಂಭೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮೂಡುಬೆಳ್ಳೆ ಕರ್ನಾಟಕ ರೀಜನ್ ಮೈನರ್ ಸೆಮಿನರಿಯ ಬಾಪ್ ಸಿರಿಲ್ ಲೋಬೊ ಇವರು ಭಾವಾರ್ಥಿ ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಮಹತ್ವ ತಿಳಿಸಿ , ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚರಿರಬೇಕು’ ಎಂದು ತಿಳಿಸಿ ಪವಿತ್ರ ಪ್ರಸಾದದ ಆರಾಧನೆಯನ್ನು ನಡೆಸಿ. ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ಕೈ ಪಿಡಿ ಪುಸ್ತಕಗಳನ್ನು ವಿತರಿಸಿ ಆಶಿರ್ವವಚನ ಮಾಡಿದರು. ಈ ಸಂದರ್ಭದಲ್ಲಿ ಪಾಲನ ಮಂಡಳಿ ಉಪಾಧ್ಯಕ್ಷ ರೂಫಸ್ ಬರೆಟ್ಟೊ ಕಾರ್ಯದರ್ಶಿ ಪಿಯೂಸ್ ಡಿಸೋಜ ಆಯೋಗದ ಸಂಚಾಲಕ ಲಾರೆನ್ಸ್ ಬರೆಟ್ಟೊ, ಕ್ರೈಸ್ತ ಅಧ್ಯಾತ್ಮಿಕ ಶಿಕ್ಷಣದ ಸಂಚಾಲಕಿ ಸಾರಾ ಡಿಕೋಸ್ತಾ ಉಪಸ್ಥಿತರಿದ್ದರು.
ಬಸ್ರೂರ್: ಆಯ್ತಾರಾಚೆ ಭಾವಾರ್ಥಿ ಶಿಕ್ಷಣ್ ವರಸ್ ಆರಂಭೋತ್ಸವ್

ಬಸ್ರೂರ್; ಸಾಂತ್ ಫಿಲಿಪ್ ನೇರಿ ಫಿರ್ಗಜೆಂತ್ ಫಿರ್ಗ್ಜ್ ವಿಗಾರ್ ಫಾದರ್ ರೋಯ್ ಲೋಬೊ ಹಾಂಚಾ ಮುಖೆಲ್ಪಣಾರ್ ಭಾವರ್ಥಿ ಶಿಕ್ಷಣ ಉಗ್ತಾವಣ್ ಚಲ್ಲೆಂ, ಮೂಡುಬೆಳ್ಳೆ ಕರ್ನಾಟಕ ರೀಜನ್ ಮೈನರ್ ಸೆಮಿನರಿಚೆ ಬಾಪ್ ಸಿರಿಲ್ ಲೋಬೊನ್ ಭಾವಾರ್ಥಿ ಶಿಕ್ಷಣ್ ವಿಶ್ಯಾಂತ್ ಮಾಹೆತ್ ತಶೆಂ ಆಮ್ಕಾಂ ಕ್ರೀಸ್ತೀ ಭಾವಾರ್ಥ ಚಡ್ ಆಸುಂಕ್ ಜಾಯ್ ಮ್ಹುಳೆಂ. ಉಪ್ರಾಂತ್ ಆರಾಧನ್ ಚಲುನ್ ವೆಲೆಂ, ಶಿಕ್ಷಕಾಂಕ್ ತಶೆಂ ಭುರ್ಗ್ಯಾಂಕ್ ಹಾತ್ ಪುಸ್ತಕ್ ವಿತರಣ್ ಕರುನ್ ಆಶೀರ್ವಚನ್ ಕೆಲೆಂ ಕಾರ್ಯೆವೆಳಿಂ ಗೊವ್ಳಿಕ್ ಮಂಡಳಿಚೆ ಉಪಾಧ್ಯಕ್ಷ್ ರೂಫಸ್ ಬರೆಟ್ಟೊ ಕಾರ್ಯದರ್ಶಿ ಪಿಯೂಸ್ ಡಿಸೋಜ ಆಯೋಗಚೊ ಸಂಚಾಲಕ ಲಾರೆನ್ಸ್ ಬರೆಟ್ಟೊ, ಭಾವಾರ್ಥಿ ಶಿಕ್ಷಣ್ ಸಂಚಾಲಕಿ ಸಾರಾ ಡಿಕೋಸ್ಟಾ ಹಾಜರ್ ಆಸಲ್ಲಿ.










