(ICYM) 54 feet tall Christmas star formation from Puttur Mai Devus Church unit ಪುತ್ತೂರು; ಭಾರತೀಯ ಕ್ಯಾಥೋಲಿಕ್ ಯುವ ಚಳುವಳಿ (ICYM), ಪುತ್ತೂರು ಘಟಕವು ಮಾಯ್ ದೇವುಸ್ ಚರ್ಚ್‌ನಲ್ಲಿ 54 ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಲು ಸಂತೋಷಪಡುತ್ತದೆ. ಈ ಯೋಜನೆಯು ಭರವಸೆ, ಏಕತೆ ಮತ್ತು ಕ್ರಿಸ್‌ಮಸ್‌ನ ಸಂತೋಷವನ್ನು ಆಚರಿಸುತ್ತದೆ. “ಪುತ್ತೂರಿನ ನಕ್ಷತ್ರ” ಕೇವಲ ಒಂದು ಸುಂದರ ದೃಶ್ಯಕ್ಕಿಂತ ಹೆಚ್ಚಿನದಾಗಿದೆ. ಇದು ನಮ್ಮ ಸಮುದಾಯದ ಶಕ್ತಿಯನ್ನು ಸಂಕೇತಿಸುತ್ತದೆ. ವಾರಗಳ ಯೋಜನೆ ಮತ್ತು […]

Read More

ಉಡುಪಿ; ಗೃಹಲಕ್ಷ್ಮಿ ಹಣದ ಬಗ್ಗೆ ತಕರಾರು ಎತ್ತುತ್ತಿರುವ ಬಿಜೆಪಿಯವರು ರೈತರಿಗೆ ಪಿ.ಎಂ ಕಿಸಾನ್ ಹಣ ತಿಂಗಳಿಗೆ ಸರಿಯಾಗಿ ಬರುತ್ತಿದೆಯಾ, ಗ್ಯಾಸ್ ಸಬ್ಸಿಡಿ ಇದರ ಬಗ್ಗೆ ನೋಡಿಕೊಳ್ಳಬೇಕುರೈತರಿಗೆ ಸಿಗುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿ ಗೊಬ್ಬರ ಮತ್ತು ಕೃಷಿ ಉಪಕರಣಗಳ ಬೆಲೆಯನ್ನು ಗಗನಕ್ಕೇರಿಸಿದ ಬಿಜೆಪಿ ಪಿ.ಎಂ ಕಿಸಾನ್ ಎಂಬ ಯೋಜನೆಯ ಮೂಲಕ ರೈತರ ಖಾತೆಗೆ ಹಣ ಹಾಕುತ್ತೇವೆ ಅಂತ ಪ್ರಚಾರ ಪಡೆದುಕೊಂಡು ಬಿಜೆಪಿ ಪಕ್ಷದವರು ಯೋಜನೆ ಜಾರಿಯಾದಾಂದನಿಂದ ರೈತರ ಖಾತೆಗೆ ಸರಿಯಾಗಿ ಹಣ ಹಾಕುತ್ತಿದ್ದಾರೆಯೇ ಅಂತ ಕಾರ್ಕಳ ಬಿಜೆಪಿಯ ಮಹಿಳಾ […]

Read More

ASHAWADI PRAKASHAN celebrates SILVER JUBILEE and POINNARI celebrates DECENNIAL JUBILEE ಡಿಸೆಂಬರ್ ೧೪ (ಮಂಗಳೂರು): ೨೦೦೦ ಇಸವಿಯಲ್ಲಿ ಕುವೇಯ್ಟಿನಲ್ಲಿ ಆರಂಭಿಸಿದ ’ಆಶಾವಾದಿ ಪ್ರಕಾಶನ’ ದ ರಜತ ಮಹೋತ್ಸವ, ಹಾಗೂ ೨೦೧೫ ಇಸವಿಯಲ್ಲಿ ಮುಂಬಯಿಯಲ್ಲಿ ಆರಂಭಿಸಿದ ಪಯ್ಣಾರಿ.ಕೊಮ್ ಎಂಬ ಮೂರು ಲಿಪಿಯ ಕೊಂಕಣಿ ಸಾಹಿತಿಕ ಜಾಲತಾಣದ ದಶಮಾನೋತ್ಸವ ಎಂಬ ಜಂಟಿ ಕಾರ್ಯಗಳು ಬಹು ವಿಜ್ರಂಬಣೆಯಿಂದ ಭಾನುವಾರದಂದು (೧೪ ಡಿಸೆಂಬರ್) ಮುಂಜಾನೆ ೧೦ ಗಂಟೆಯಿಂದ ಮಧ್ಯಾಹ್ನ ೧ ರ ವರೆಗೆ ಮಂಗಳೂರಿನ ಎಮ್.ಸಿ.ಸಿ.ಬ್ಯಾಂಕಿನಾ ಪಿ.ಎಫ್.ಎಕ್ಸ್.ಸಭಾಂಗಣದಲ್ಲಿ ಆಚರಿಸಲಾಯಿತು. ಬಸ್ತಿ […]

Read More

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಯದರೂರು ಗ್ರಾಮದ ಸರ್ಕಾರಿ ಉರ್ದು ಶಾಲೆಯ ಅಡುಗೆ ಕೊಠಡಿ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸುವ ಆತಂಕ ಇದೆ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ಎಚ್ಚರಿಕೆ ನೀಡಿದೆ. ಅಡುಗೆ ಕೊಠಡಿಯ ಮೇಲ್ಛಾವಣಿಯಿಂದ ಸಿಮೆಂಟ್ ತುಂಡುಗಳು ಉದುರುತ್ತಿದ್ದು, ಮಕ್ಕಳ ಹಾಗೂ ಅಡುಗೆ ಸಿಬ್ಬಂದಿಯ ಜೀವಕ್ಕೆ ಅಪಾಯ ಎದುರಾಗಿರುವ ಬಗ್ಗೆ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯ ಶಬ್ಬೀರ್ ಅಹ್ಮದ್ ಅವರು ಆಯೋಗಕ್ಕೆ […]

Read More

ಕುಂದಾಪುರ, ಡಿ.19: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 18 ರಂದು ನೆಡಯಿತು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಹೋಲಿ ರೋಜರಿ ಚರ್ಚಿನ ಧರ್ಮಗುರು, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಪೌಲ್ ರೇಗೊ “ಮಕ್ಕಳಿಗೆ ಪ್ರೀತಿಯಿಂದ ಬೆಳೆಸಿರಿ, ಆದರೆ ಅತಿ ಮುದ್ದು ಮಾಡಬೇಡಿ. ಚಿಕ್ಕ ಮಕ್ಕಳು ಹಠ ಮಾಡುತ್ತಾರೆಂದು ಮೊಬಾಯ್ಲ್ ಅವರ ಕೈಯಲ್ಲಿ ಕೊಡಬೇಡಿ, ಮೊಬಾಯ್ಲ್ ಉಪಯೋಗಿಸುವಾಗ ವೀಕಿರಣಗಳು ಹೊರಸುಸುತ್ತವೆ, ಈ ವೀಕಿರಣ ಮಕ್ಕಳಿಗೆ ಬಹಳ ಅಪಾಯಕಾರಿ ಎಂದು ಹಿರಿಯರು […]

Read More

ಮಂಗಳೂರು; ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಪ್ರಮೋದ್ ಮುತಾಲಿಕ್ ಅವರು ಕ್ರೈಸ್ತ ಧರ್ಮದ ಪಾದ್ರಿಗಳು, ಪಾಸ್ಟರ್‍ಗಳು, ಸನ್ಯಾಸಿನಿಯರು ಹಾಗೂ ಕರ್ತನಾದ ಯೇಸು ಕ್ರಿಸ್ತರ ವಿರುದ್ಧ ಬಳಸಿರುವ ಅವಮಾನಕಾರಿ ಮತ್ತು ನಿಂದನಾತ್ಮಕ ಭಾಷೆಯನ್ನು ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ.) ಅತ್ಯಂತ ತೀವ್ರವಾಗಿ ಖಂಡಿಸುತ್ತದೆ. ಕಥೊಲಿಕ್ ಸಭಾ ಮಂಗಳೂರು ಪ್ರದೇಶ್(ರಿ.) ಕೇಂದ್ರೀಯ ಅಧ್ಯಕ್ಷರಾದ ಸಂತೋಷ್ ಡಿಸೋಜಾ ಬಜ್ಪೆ ಅವರು ನೀಡಿದ ಪತ್ರಿಕಾ ಹೇಳಿಕೆಯಲ್ಲಿ, “ಇದು ಕೇವಲ ಒಂದು ಧಾರ್ಮಿಕ ಸಮುದಾಯದ ಅವಮಾನವಲ್ಲ; ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ಧಾರ್ಮಿಕ ಸ್ವಾತಂತ್ರ್ಯ, […]

Read More

ಶ್ರೀನಿವಾಸಪುರ ( www.vknews.in ): ಸರ್ಕಾರಿ ಶಾಲೆಗಳ ಜಮೀನುಗಳನ್ನು ಉಳಿಸುವಲ್ಲಿ ಶಿಕ್ಷಕರು ಸಕ್ರಿಯವಾಗಿ ಕ್ರಮಕೈಗೊಳ್ಳಬೇಕು. ಸರ್ಕಾರಿ ಶಾಲೆಗಳ ಜಮೀನುಗಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ತಕ್ಷಣವೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ (ಡಿಡಿಪಿಐ) ಅಲ್ಮಾಸ್ ಫರ್ವೀನ್‌ತಾಜ್ ಅವರು ಸೂಚಿಸಿದರು. ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಮಂಗಳವಾರ ಓದು ಕರ್ನಾಟಕ ನೈತಿಕ ಗಣಿತ, ಎಲ್‌ ಬಿ ಎಂ ಹಾಗೂ ಮೌಲ್ಯ ಶಿಕ್ಷಣ ವಿಷಯಗಳ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. […]

Read More

ಮಂಗಳೂರು, ಡಿಸೆಂಬರ್ 16, 2025 – ಪ್ರಸಿದ್ಧ ಅನಿವಾಸಿ ಉದ್ಯಮಿ ಮತ್ತು ಮಹಾದಾನಿ ಶ್ರೀ ಮೈಕಲ್ ಡಿ’ಸೋಜಾ ಅವರ ಕಾರವಾರ ಮತ್ತು ಗುಲ್ಬರ್ಗಾ ಜೋಡಿ ಧರ್ಮಪ್ರಾಂತ್ಯಗಳ ಸಮುದಾಯಗಳನ್ನು ಸಮರ್ಥಗೊಳಿಸುವ ಗುರಿಯುಳ್ಳ ಮಹತ್ವಾಕಾಂಕ್ಷಿ ವಿಶನ್ 2030 ಕಾರ್ಯಯೋಜನೆಗೆ ಮಂಗಳೂರು ಧರ್ಮಕ್ಷೇತ್ರದ, ಧರ್ಮಾಧ್ಯಕ್ಷರ ನಿವಾಸದಲ್ಲಿ ತಿಳುವಳಿಕೆ ಒಡಂಬಡಿಕೆಗೆ (MoU) ಸಹಿ ಮಾಡುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು. ಕಾರವಾರ ಮತ್ತು ಗುಲ್ಬರ್ಗಾ ಧರ್ಮಕ್ಷೇತ್ರಗಳಿಗಾಗಿ ಮೈಕಲ್ ಡಿ’ ಸೊಜಾ ವಿಶನ್ 2030 ಕಾರ್ಯಯೋಜನೆ ವಸತಿ ಮತ್ತು ಶಿಕ್ಷಣ ಕಾರ್ಯಕ್ರಮಗಳ ಮೂಲಕ ನಡೆಯಲಿದೆ. […]

Read More

Souharda Christmas Utsav 2025 Celebrated with Spirit of Harmony at Kadri Park ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸೌಹಾರ್ದ ಕ್ರಿಸ್ಮಸ್ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ಶ್ಲಾಘಿಸಿದರು. ಎಲ್ಲರಿಗೂ ಖುಷಿಯನ್ನು ಹಂಚುವ ಕಾರ್ಯ ಪ್ರಶಂಸನೀಯವೆಂದರು. ಎಲ್ಲಾ ಸರ್ವ ಧರ್ಮ ದವರು ಖುಷಿ ಯನ್ನು ದೇಶದಲ್ಲಿ ಹಂಚಿ ದರೆ ಖುಷಿ ಯೂ ದೇಶದಲ್ಲಿ ಯಾವ ಜಾತಿ ಧರ್ಮ ಬೇದ ಭಾವ ವಿಲ್ಲದೆ ಎಲ್ಲರನ್ನೂ ಖುಷಿ ಯಾಗಿ ಇರುತ್ತೆ ನಾವೂ ಎಲ್ಲಾರೂ ಈ […]

Read More
1 24 25 26 27 28 275