Report: Richard D’Souza Udupi/Kallianpur : Popularly known in religious and social circles in Udupi as a devout and  a gentleman priest, Very Rev. Fr. Valerian Mendonca took the responsibility of one of the oldest and sacred Milagres Church, Kallianpur in the Coastal Karnataka, and cathedral of Udupi Diocese, as its third Rector and 50th Vicar, during […]

Read More

JANANUDI.COM NETWORK ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿಯವ ಆದೇಶದಂತೆ ಗ್ರಾಮ ಪಂಚಾಯತ್ ಪಿಡಿಓ ಮುಂತಾದ ಅಧಿಕಾರಿಗಳು ರಾತ್ರೋರಾತ್ರಿ ಮಹಿಳಾ ಸ್ವಾವಲಂಬನಾ ಕೇಂದ್ರದ ಬೀಗ ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಟೈಲರಿಂಗ್ ಮೆಷಿನ್, ಹೊಲಿಯಲು ತಂದಿಟ್ಟ ಹೊಸ ಬಟ್ಟೆಗಳು, ನಗದು ಮುಂತಾದುವುಗಳನ್ನು ಖಾಲಿ ಮಾಡಿಸಿ ಆ 80ಕ್ಕೂ ಹೆಚ್ಚು ಮಹಿಳೆಯರನ್ನು ಬೀದಿಪಾಲು ಮಾಡಿರುವುದನ್ನು ವಿರೋಧಿಸಿ ಶನಿವಾರ ಅಂಪಾರು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ‘ಸರಣಿ ಧರಣಿ ಸತ್ಯಾಗ್ರಹ’ದಲ್ಲಿ ಬೈಂದೂರಿನ ಮಾಜಿ […]

Read More

JANANUDI.COM NETWORK ಕುಂದಾಪುರ್, ಅ.25; ಪಾಟ್ಲ್ಯಾಸುಮಾರ್ ಮ್ಹಹಿನ್ಯಾ ಥಾವ್ನ್ ಮಣಿಪಾಲ್ ಆಸ್ಪತ್ರೆಚಿಂ ಭಲಾಯ್ಕಿ ಕಾರ್ಡಾಂ ವಿಶಿಂ ಸಾರ್ಕೆಂ ಮಾಹೆತ್ ನಾತಲ್ಲಿ.ಕಾರಣ್ ಹ್ಯಾಪಾವ್ಟಿಂ (ಮಾಹೆ) ಮಣಿಪಾಲ್ ಆಸ್ಪತ್ರೆಚ್ಯಾನಿ ಕೊಂಕಣಿ ಭಲಾಯ್ಕೆ ಕಾರ್ಡಾಂಚೆಂ ಯೋಜನ್ ಸ್ಥಗಿತ್ ಕೆಲ್ಲೆಂ. ಕ್ರಿಸ್ತಾಂವಾನಿಂ  ಸಾಮಾನ್ಯ್ ಮಣಿಪಾಲ್ ಭಲಾಯ್ಕಿ ಕಾರ್ಡಾಂ ಕರ್‍ಯೆತ್ ಮ್ಹಣನ್ ತಾಣಿ ನಿರ್ಣಯ್ ಕೆಲ್ಲೊ.     ಪುಣ್ ಕಥೊಲಿಕ್ ಸಭಾ ಕೇಂದ್ರಿಯಾ ಸಂಸ್ಥ್ಯಾನ್  ಕೊಂಕಣಿ ಭಲಾಯ್ಕೆ ಕಾರ್ಡಾಂ ಆಸಾ ಕರ್‍ಚ್ಯಾ ಪ್ರಯತ್ನ್ ಕರುನಂಚ್ ಆಸೊನ್ ಅಂತಿಮ್ ಜಾವ್ನ್ ಇತರ್ ಸಂಘ್ ಸಂಸ್ಥ್ಯಾ ಸಂಗಿಂ […]

Read More

JANANUDI.COM NETWORK ತುಳು ಚಿತ್ರರಂಗದ ನಟನೊಬ್ಬನ ಕೊಲೆ ನಡೆದಿದೆ.‌ ಚಾಲಿಪೋಲಿಲು ಚಿತ್ರದಲ್ಲಿ ನಟಿಸಿದ್ದ ತುಳು ನಟ ಸುರೇಂದ್ರ ಬಂಟ್ವಾಳ್ ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಿ ಸಿ ರೋಡ್ ನ ಸಮೀಪದ ಭಂಡಾರಿಬೆಟ್ಟು ವಾಸ್ತಿ ಅಪಾರ್ಟ್‌ಮೆಂಟ್ ನಲ್ಲಿ ವಾಸ್ತವ್ಯವಿದ್ದ ಸುರೇಂದ್ರ ಬಂಟ್ವಾಳ ನಿನ್ನೆಯಿಂದಲೇ ಕರೆ ಸ್ವೀಕರಿಸುತ್ತಿರಲಿಲ್ಲ. ಈ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿದ್ದು, ಮನೆ ಬಳಿ ಬಂದ ಪೋಲಿಸರಿಗೆ ಸುರೇಂದ್ರ ಅವರ ಶವ ಪತ್ತೆಯಾಗಿದೆ. ಇದು ಕೊಲೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಎರಡು […]

Read More

JANANUDI.COM NETWORK ಕುಂದಾಪುರ: ಅಕ್ಟೋಬರ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಕೋವಿಡ್-19ನ ಆರ್ ಟಿಪಿಸಿ ಆರ್ ಪರೀಕ್ಷೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕುಂದಾಪುರದ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ ಪ್ರಜ್ಞಾವಂತ ನಾಗರಿಕ ಸಮುದಾಯ ನಾವೆಲ್ಲರೂ ಕೋವಿಡ್-19 ರೋಗವನ್ನು ಬರದಂತೆ ತಡೆಯುವಲ್ಲಿ ನಮ್ಮೆಲ್ಲರ ಪಾತ್ರ ಬಹಳವಿದೆ. ಕೋವಿಡ್-19 ಬರದಂತೆ ತಡೆಯುವಲ್ಲಿ ಅಳವಡಿಸಿ ಕೊಂಡಿರುವಂತಹ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಿ ಕೋವಿಡ್-19ನ್ನು ಕುರಿತು ಜಾಗೃತರಾಗಿ ಜನರಲ್ಲಿಯೂ ಜಾಗೃತಿ ಮೂಡಿಸೋಣ ಎಂದು ತಿಳಿಸಿದರು.ಕೋವಿಡ್-19 ಬರದಂತೆ […]

Read More

JANANUDI.COM NETWORK ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ‌ಪೂರ್ವ ಕಾಲೇಜು ಮತ್ತು ಕುಂದಾಪುರ ಲಯನ್ಸ್ ಕ್ಲಬ್ ಇದರ‌‌ ಜಂಟಿ‌ ಆಶ್ರಯದಲ್ಲಿ ಭಾರತದ ಧೀಮಂತ ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರವರ ಜನ್ಮದಿನ ಆಚರಣೆಯ ಅಂಗವಾಗಿ ಅಬ್ದುಲ್ ಕಲಾಂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ವಿದ್ಯಾರ್ಥಿಗಳಿಗೆ ನೋಟ್ ಬುಕ್ ಮತ್ತು ಮಾಸ್ಕ್  ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಕುಂದಾಪುರ ಲಯನ್ಸ್ ಕ್ಲಬ್ ನ‌‌ ಅಧ್ಯಕ್ಷರಾದ ಶ್ರೀ ಲಯನ್ ಚಂದ್ರಶೇಖರ ಕಲ್ಪತರು ಇವರು ಲಯನ್ಸ್ ಕ್ಲಬ್ […]

Read More

JANANUDI.COM NETWORK ಮಣಿಪಾಲ/ಕುಂದಾಪುರ: ದಿನಾಂಕ 14.10.2020 ರಂದು ಮಣಿಪಾಲದ ಆರ್.ಟಿ.ಒ.ಕಛೇರಿ ರಸ್ತೆಯ ಎಂಡ್ ಪಾಯಿಂಟ್ ಬಳಿ ಬ್ರಹ್ಮಾವರದ ಮಹಮ್ಮದ್ ಫಜಲ್ MDMA ನಿಷೇದಿತ ಮಾತ್ರೆಗಳು ಹಾಗೂ ಬ್ರೌನ್ ಶುಗರನ್ನು ಮಣಿಪಾಲದ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ತಂದಿರುವ ಸಂದರ್ಭದಲ್ಲಿ, ಗುಪ್ತ ಮಾಹಿತಿ ಸಂಗ್ರಹಿಸಿ ಮಣಿಪಾಲದ ಪೋಲೀಸರು ದಾಳಿ ಮಾಡಿ ಮಹಮ್ಮದ್ ಫಜಲ್ ನನ್ನು ವಶಕ್ಕೆ ಪಡೆದುಕೊಂಡು 54 ನಿಷೇದಿತ MDMA Ecstasy   ಮಾತ್ರೆಗಳು ಹಾಗೂ 30 ಗ್ರಾಮ್ ಬ್ರೌನ್ ಶುಗರ್ ಮತ್ತು ಎರಡು ಮೊಬಾಯ್ಲ್ ಪೋನ್ ಗಳನ್ನು […]

Read More

ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಬ್ರಾಹ್ಮಣರ ಸಂಘಟನೆ ಮತ್ತು ಅಭ್ಯುದಯಕ್ಕಾಗಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಕಾರ್ಯೋನ್ಮುಖವಾಗಿದೆ. ಇದರ ವಿವಿಧ ವಲಯಗಳು ಈ ನಿಟ್ಟಿನಲ್ಲಿ ರಚನಾತ್ಮಕ ಕೆಲಸಗಳನ್ನು ನಡೆಸುತ್ತಿದ್ದು, ಸಂಘಟನೆಗೆ ಬಲ ತುಂಬಿವೆ. ಆಯಾಯ ವಲಯದ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದರೊಂದಿಗೆ, ಅಶಕ್ತರು, ಅನಾರೋಗ್ಯ ಪೀಡಿತರಿಗೆ ನೆರವು ನೀಡುವ ಕಾರ್ಯಗಳನ್ನು ನಡೆಸುತ್ತಿರುವುದು ಶ್ಲಾಘನೀಯ  ಎಂದು ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ  ಹೇಳಿದರು. ಕೋಟೇಶ್ವರ ವಲಯ ಬ್ರಾಹ್ಮಣ ಪರಿಷತ್ ನ ತಿಂಗಳ […]

Read More

JANANUDI.COM NETWORK ಕುಂದಾಪುರ, ಒ.14: ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಯಾಗಿರುವ ಆಶಾ ಕರ್ವಾಲ್ಲೊ ಇವರನ್ನು, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾದ ಗೀತಾ ವಾಗ್ಲೆಯವರು ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಗೆ ಮುಂದಿನ ಒಂದು ವರ್ಷದ ಅವಧಿಗೆ ವೀಕ್ಷಕರನ್ನಾಗಿ ಆರಿಸಿ ಆದೇಶಿದ್ದಾರೆಎಲ್ಲಾ ಎಲ್ಲಾ ಬ್ಲಾಕ್ ಸಮಿತಿ ಪುನಾರಚನೆ ಹಾಗೂ ಸಮಿತಿಗಳನ್ನು ರಚಿಸ ಬೇಕೆಂಬ ಮಹಿಳಾ ಕಾಂಗ್ರೆಸ್ ರಾಜ್ಯಧ್ಯಕ್ಷೆ ಡಾ|ಪುಸ್ಪ ಅಮರನಾಥ್ ಅವರ ಯೋಜನೆಯಂತ್ತೆ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ತಮ್ಮನ್ನು ಬೈಂದೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ವೀಕ್ಷಕರಾಗಿ […]

Read More