Shaurya Kumar Clinches Two Gold Medals in Taluk-Level Yogasana Competition


ಮಂಗಳೂರು: ಮಂಗಳೂರು ಕ್ರೀಡಾಂಗಣದಲ್ಲಿ ಸೆ.13 ರಂದು ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ದಸರಾ ಕಪ್ – 2026’ ಯೋಗಾಸನ ಸ್ಪರ್ಧೆಯಲ್ಲಿ ನಗರದ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಮಾ. ಶೌರ್ಯ ಕುಮಾರ್
ತಮ್ಮ ಅದ್ಭುತ ಯೋಗ ಕೌಶಲ್ಯದ ಮೂಲಕ ಗಮನಸೆಳೆದು , ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ವಿದ್ಯಾರ್ಥಿಯ ಈ ಸಾಧನೆಯನ್ನು ಶಾಲೆಯ ಪ್ರಾಂಶುಪಾಲರಾದ ವಂ.ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ.ಶ್ಲಾಘಿಸಿದ್ದು, ಶೌರ್ಯ ಕುಮಾರ್ ಅವರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿ ಅಭಿನಂದನೆ ಸಲ್ಲಿಸಿದ್ದಾರೆ.
Shaurya Kumar Clinches Two Gold Medals in Taluk-Level Yogasana Competition
Mangaluru: Shaurya, a student of St. Aloysius Gonzaga School, Mangaluru, clinched two gold medals in the Taluk-level Yogasana competition of the Mangaluru Dasara Cup 2026, held at Mangala Stadium on September 13.
Shaurya’s achievement brought laurels to the school. Principal Rev. Fr. Rohan D’Almeida SJ congratulated Shaurya on his commendable performance and wished him continued success in the field of yoga.

