ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಮಣೂರು ಗೀತಾನಂದ ಫೌಂಡೇಶನ್,ಕೈಂಡ್ ಹಾಟ್ಸ್೯ ಬಾಳ್ಕುದ್ರು, ಶ್ರೀ ವೇಣುಗೋಪಾಲ ಎಜ್ಯುಕೇಶನಲ್ ಸೊಸೈಟಿ ಮೂಡುಕೇರಿ ಹಾಗೂ ಉಸಿರು ಕೋಟ ಇದರ ವತಿಯಿಂದ ಕೊಡ ಮಾಡುವ 2025ನೇ ಸಾಲಿನ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಹಳ್ನಾಡಿನ ಬಾಲ ಪ್ರತಿಭೆ ಸಾಕ್ಷರ್ ಆರ್ ಶೆಟ್ಟಿ ಇವರಿಗೆ ಪ್ರಧಾನ ಮಾಡಲಾಯಿತು. ನವೆಂಬರ್ 30 ರಂದು ಡಾ. ಶಿವರಾಮ ಕಾರಂತ ಥೀಂ ಪಾಕ್೯ ನಲ್ಲಿ ನಡೆದ ಕಾರ್ಯಕ್ರಮದಲ್ಲಿ 5ನೇ […]

Read More

Milagres Central School presents its long-awaited Radiance 2025 – Exhibition ಮಂಗಳೂರು; ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ತನ್ನ ಬಹುನಿರೀಕ್ಷಿತ ಪ್ರದರ್ಶನ ರೇಡಿಯನ್ಸ್ 2025 ಅನ್ನು ಆಯೋಜಿಸಿತು, ಇದು ತನ್ನ ಯುವ ಕಲಿಯುವವರ ಸೃಜನಶೀಲತೆ ಮತ್ತು ನವೀನ ಮನೋಭಾವವನ್ನು ಪ್ರದರ್ಶಿಸುತ್ತದೆ. ಶಾಲಾ ಗಾಯಕರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ನಂತರ ಮಿಸ್ ಶೈನಾ ನಜರ್ತ್ (ಗ್ರೇಡ್ VI) ಅವರಿಂದ ಆತ್ಮೀಯ ಸ್ವಾಗತ. ಮಾಸ್ಟರ್ ಆದಿತ್ಯ ಬಿಜು (ಗ್ರೇಡ್ IXA) ಅನುಭವದ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವಲ್ಲಿ […]

Read More

ಶಿರೂರು : ಇಲ್ಲಿನ ಜ್ಞಾನದಾ ಶೈಕ್ಷಣಿಕ ಸಂಸ್ಥೆಯಲ್ಲಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ಇಲ್ಲಿನ ಸಮುದಾಯಆರೋಗ್ಯಾಧಿಕಾರಿ ಶ್ರೀಮತಿ ಸುಮಾ ಪಿ ಕುಷ್ಠ ರೋಗದ ಲಕ್ಷಣಗಳು, ಕಾರಣಗಳು ಚಿಕಿತ್ಸೆ, ಸಾಮಾಜಿಕ ಕಳಂಕವನ್ನು ಹೋಗಲಾಡಿಸುವ ಕುರಿತು ಸಂಕ್ಷಿಪ್ತ ವಾಗಿ ಮಾಹಿತಿ ನೀಡಿದರು ಕುಷ್ಟರೊಗವು ಗುಣಪಡಿಸುವ ಖಾಯಿಲೆ ಯಾಗಿದ್ದು ಆರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಮುಂದೆ ಆಗಬಹುದಾದ ಗಂಭೀರ ಪರಿಣಾಮಗಳು ಮತ್ತು ಅಂಗ ವೈಫಲ್ಯತೆಯನ್ನು ತಡೆಯಬಹುದು ಈ ಖಾಯಿಲೆಯ ಆರಂಭಿಕ ಪತ್ತೆ, ಮತ್ತುಮುನ್ನೆಚ್ಚರಿಕೆ ಕ್ರಮ ಅರಿತು ಚಿಕಿತ್ಸೆ […]

Read More

ಕುಂದಾಪುರ: ನವೆಂಬರ್ 27ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ಅಂತರ್ ಕಾಲೇಜು ಸಂಗೀತ ಸ್ಪರ್ಧೆ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ ಇತ್ತೀಚೆಗೆ ಭಾರತೀಯ ಸಂಗೀತ ಕಲೆಯ ಕುರಿತು ಆಸಕ್ತಿ ಹೆಚ್ಚುತ್ತಿದೆ. ಸಂಗೀತಕ್ಕೆ ಜಾತಿ ಮತ ಪಂಥ ಮತ್ತು ಧರ್ಮ ಇವುಗಳ ಬೇಧವಿಲ್ಲ. ಸಂಗೀತ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬಹುದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಮೂಲಿನ ಸರಸ್ವತಿ ಸಂಗೀತ ಶಾಲೆಯ ನಿರ್ದೇಶಕರಾದ ಶಾರದಾ ಹೊಳ್ಳ ಮಾತನಾಡಿ ಸಂಗೀತವು ಚಿಂತೆ ಮರೆಸುವ ಕಲೆ. […]

Read More

ಕುಂದಾಪುರ ವಲಯ ಮಟ್ಟದ ಕಥೆ ಹೇಳುವ ಸ್ಪರ್ಧೆ: ಮದರ್ ತೆರೇಸಾ ಪ್ರಾಥಮಿಕ ಶಾಲೆಯ ಬಾಲ ಪ್ರತಿಭೆ ಪ್ರಣತಿ ಜೆ ಶೆಟ್ಟಿ ಗೆ ದ್ವಿತೀಯ ಸ್ಥಾನಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ, ಸುಜ್ಞಾನ ಪಿಯು ಕಾಲೇಜು ಹಾಗೂ ವಿದ್ಯಾರಣ್ಯ ಇಂಗ್ಲಿಷ್ ಮೀಡಿಯಂ ಶಾಲೆ ಯಡಾಡಿ- ಮತ್ಯಾಡಿ ಇವರ ಸಹಭಾಗಿತ್ವದಲ್ಲಿ ನಡೆದ ಕುಂದಾಪುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮದರ್ ತೆರೇಸಾ ಪ್ರಾಥಮಿಕ ಶಾಲೆ ಶಂಕರನಾರಾಯಣ ಇಲ್ಲಿನ ಬಾಲ ಪ್ರತಿಭೆ , ನಾಲ್ಕನೇ ತರಗತಿಯ […]

Read More

ಸಾಮಾಜಿಕ ಜವಾಬ್ದಾರಿತ್ವದ ನೈಜ ಉದಾಹರಣೆಯನ್ನು ನೀಡಿದ ಮೂಡಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಕುಂದಾಪುರದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಡೇಟಾ ಸೈನ್ಸ್) ವಿಭಾಗ ಮತ್ತು ಕಾಲೇಜಿನ ಎನ್‌ಎಸ್‌ಎಸ್ ಘಟಕ ಸಮಾಜಮುಖಿ ಚಟುವಟಿಕೆಯ ಅಂಗವಾಗಿ ಬ್ರಹ್ಮಾವರದ ‘ಸ್ಪಂದನ’ ವಿಶೇಷ ಚೇತನ ಮಕ್ಕಳ ಶಾಲೆಗೆ ₹10,000 ದೇಣಿಗೆಯನ್ನು ನೀಡಿತು. ಮಕ್ಕಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡುವ ಉದ್ದೇಶದಿಂದ ಎಂಐಟಿ ತಂಡವು ಶಾಲೆಗೆ ಭೇಟಿ ನೀಡಿ, ದೇಣಿಗೆಯ ಚೆಕ್ ಅನ್ನು ನೇರವಾಗಿ  ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿತು. ಈ ಕಾರ್ಯಕ್ರಮವನ್ನು ವಿಭಾಗದ ಮುಖ್ಯಸ್ಥ […]

Read More

ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಕುಂದಾಪುರ , ಅಂಪಾರ್ ನಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2025 – 26 ಸ್ಪರ್ಧೆಯಲ್ಲಿಹಳ್ನಾಡಿನ ತುಳಸಿ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಒಟ್ಟು 19 ಬಹುಮಾನಗಳನ್ನು ಪಡೆದುಕೊಳ್ಳುವುದರ ಮೂಲಕ ವಿಶೇಷ ಸಾಧನೆಗೈದಿದ್ದಾರೆ.1ರಿಂದ 4ನೇ ತರಗತಿಯ ಭಕ್ತಿಗೀತೆ ಸ್ಪರ್ಧೆಯಲ್ಲಿ ಯಜ್ಞಿತ್ ಪ್ರಥಮ ಸ್ಥಾನ, ಛದ್ಮವೇಷ ಸ್ಪರ್ಧೆಯಲ್ಲಿ ಆರವ್ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದ ಮಿಮಿಕ್ರಿ ಸ್ಪರ್ಧೆಯಲ್ಲಿ […]

Read More

ಮಂಗಳೂರು ಧರ್ಮಕ್ಷೇತ್ರದ ಅಲಂಗಾರ್‌ ಚರ್ಚ್‌ ನ ಹೆಲೆನ್‌ ಲೋಬೊ ಅದರು ತಮ್ಮ ಒಲವು, ಭಕ್ತಿ ಮತ್ತು ತಾಳ್ಮೆಯ ಮೂಲಕ ಇಡೀ ಕೈಸ್ತ ಸಮುದಾಯಕ್ಕೆ. ಮಾದರಿಯಾಗಿದ್ದಾರೆ. ಕೇವಲ 11 ತಿಂಗಳ ಅವಧಿಯಲ್ಲಿ ಪವಿತ್ರ ಬೈಬಲ್‌ ನ ಹಳೆಯ ಮತ್ತು ಹೊಸ ಒಡಂಬಡಿಕೆಗಳನ್ನು ಸಂಪೂರ್ಣವಾಗಿ ಕೈಬರಹದಲ್ಲಿ ಬರೆದ ಅವರು. ಅಲಂಗಾರು ಸಮುದಾಯದ ನಂಬಿಕೆಯ ಪರಂಪರೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವುದು ವಿಶೇಷ.  ಪರಿಶ್ರಮದಿಂದ ಕೇವಲ ಏಳು ತಿಂಗಳಲ್ಲೇ ಹೊಸ ಒಡಂಬಡಿಕೆ ಪೂರ್ಣಗೊಂಡಿತು. ಧರ್ಮಗುರುಗಳಿಗೂ ಈ ಸಾಧನೆ ದೊಡ್ಡ ಆಶ್ಚರ್ಯ ತಂದಿತು. ಹೂವಿನ ಉದ್ಯಮದಲ್ಲಿ […]

Read More

ಉಡುಪಿ, ನವೆಂಬರ್ 30: ಕ್ರಿಸ್ತ ಜಯಂತಿ ಮಹೋತ್ಸವದ ಪ್ರಯುಕ್ತ ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶವು ನವೆಂಬರ್ 30, 2025 ರ ಭಾನುವಾರದಂದು ಕಕ್ಕುಂಜೆಯಲ್ಲಿರುವ ಡಯೋಸಿಸನ್ ಪ್ಯಾಸ್ಟರಲ್ ಸೆಂಟರ್‌ನ ಅನುಗ್ರಹದಲ್ಲಿ “ಕ್ರಿಸ್‌ಮಸ್ ಕ್ಯಾರೊಲ್ ಗಾಯನ ಸ್ಪರ್ಧೆ” ಮತ್ತು ಬಹುಮಾನ ವಿತರಣೆಯನ್ನು ಆಯೋಜಿಸಿತ್ತು. ಕ್ಯಾಥೊಲಿಕ್ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ರೊನಾಲ್ಡ್ ಡಿ’ಅಲ್ಮೇಡಾ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಟ್ರಿನಿಟಿ ಮೆಡಿಕೇರ್ ಸೇವೆಗಳ ವಿಕಾರ್ ಜನರಲ್ ಮತ್ತು ಆಧ್ಯಾತ್ಮಿಕ ನಿರ್ದೇಶಕ ಜೋಸೆಫ್ ಮೆನೆಜೆಸ್, ಮುಖ್ಯ ಅತಿಥಿಗಳಾಗಿ ಉಡುಪಿಧರ್ಮಪ್ರಾಂತ್ಯದ ಮೊನ್ಸಿಂಝ್ಹೊರ್ ಅ।ವಂ।ಫರ್ಡಿನಾಂಡ್ […]

Read More
1 70 71 72 73 74 561