Our lady of Miracles church Milagres celebrated the new year and the feast of the Mother of God


ಮಂಗಳೂರು; ಮಿಲಾಗ್ರಿಸ್ನ ಅವರ್ ಲೇಡಿ ಆಫ್ ಮಿರಾಕಲ್ಸ್ ಚರ್ಚ್ ಹೊಸ ವರ್ಷ ಮತ್ತು ದೇವರ ತಾಯಿಯ ಹಬ್ಬವನ್ನು ಹುರುಪಿನಿಂದ ಮತ್ತು ಉತ್ಸಾಹದಿಂದ ಆಚರಿಸಿತು. ಚರ್ಚ್ ನ ಪ್ರದಾನ ಫಾದರ್ ಬೊನಾವೆಂಚರ್ ನಜರೆತ್ ಇಂಗ್ಲಿಷ್ನಲ್ಲಿ ಆರಾಧನೆಯನ್ನು ನಡೆಸಿದರು ಮತ್ತು ಫಾದರ್ ಆಲ್ವಿನ್ ಸೆರಾವೊ ಇಂಗ್ಲಿಷ್ನಲ್ಲಿ ಬಲಿಪೂಜೆಯನ್ನು ನಡೆಸಿದರು. ಬಿಷಪ್ ಕಾರ್ಯದರ್ಶಿ ಫಾದರ್ ಐವಾನ್ ಡಿ ಸೋಜಾ ಕೊಂಕಣಿಯಲ್ಲಿ ಆರಾಧನೆಯನ್ನು ನಡೆಸಿದರು ಮತ್ತು ಫಾದರ್ ಮ್ಯಾಕ್ಸಿಮ್ ರೊಸಾರಿಯೊ ಪ್ರಬೋಧನೆ ನೀಡಿದರು ಹೊಸದಾಗಿ ಆಯ್ಕೆಯಾದ ಪ್ಯಾರಿಷ್ ಪ್ಯಾಸ್ಟೋರಲ್ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ಸೇವೆಯನ್ನು ಪ್ರಾರಂಭಿಸಿದರು. ಉಪಾಧ್ಯಕ್ಷ ಶ್ರೀ ಡಿಕ್ಸನ್ ಡಿ ಸೋಜಾ ಮತ್ತು ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 2025 ರ ಉಡುಗೊರೆಗಾಗಿ ಮಿಲಾಗ್ರೆಸ್ ದೇವಾಲಯದ ಧರ್ಮ ಗುರು ಗಳು ಧರ್ಮ ಭಗೀನಿಯರು ಭಕ್ತರು ಭಗವಂತನಿಗೆ ಧನ್ಯವಾದ ಅರ್ಪಿಸಿದರು ಮತ್ತು 2026 ರ ವರ್ಷವನ್ನು ಸಂತೋಷದಿಂದ ಸ್ವಾಗತಿಸಿದರು.
Our lady of Miracles church Milagres celebrated the new year and the feast of the Mother of God

Our lady of Miracles church Milagres celebrated the new year and the feast of the Mother of God with vigour and enthusiasm. Fr Bonaventure Nazareth,the Parish Priest conducted the adoration in English and Fr Alwyn Serrao celebrated Mass in English. Fr Ivan D Souza,the secretary to the Bishop conducted adoration in konkani and Fr Maxim Rosario Preached. The newly elected Parish Pastoral Parishad members took the oath and began the service. The Vice president Mr Dickson d Souza and the secretary Mrs Jecintha Fernandes were felicitated on the occasion. The parishioners thanked the Lord for the gift of 2025 and joyfully welcomed the year 2026.



















































