ದಿನಾಂಕ 21/12/2025, ಆದಿತ್ಯವಾರ ಬೆಳಿಗ್ಗೆ ಘಂಟೆ 9ಕ್ಕೆ, ತಲ್ಲೂರು ಚರ್ಚ್ ಸಭಾಂಗಣದಲ್ಲಿ ಕಥೋಲಿಕ್ ಸಭಾ ಉಡುಪಿ ಪ್ರದೇಶ ತಲ್ಲೂರು ಘಟಕ ಹಾಗೂ ಅಂತರಧರ್ಮೀಯ ಆಯೋಗದ ಸಹಯೋಗದಲ್ಲಿ ಕ್ರಿಸ್ಮಸ್ ಸೌಹಾರ್ದ ಕೂಟ ಜರುಗಿತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳಾದ ವಂದನೀಯ ಬಾ. ಎಡ್ವಿನ್ ಡಿಸೋಜಾ ಅವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಭಾಸ್ಕರ್ ಕೊಗ್ಗ ಕಾಮತ್, ಅಧ್ಯಕ್ಷರು – ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್;ಶ್ರೀ ಯಾಕೂಬ್ ಖಾದರ್ ಗುಲ್ವಾಡಿ, ಸಾಹಿತಿ ಹಾಗೂ ಚಲನಚಿತ್ರ […]

Read More

ಬಜ್ಜೋಡಿ ; ಇನ್ಫೆಂಟ್ ಮೇರಿ ಚರ್ಚ್ – ಸೌರ್ಹಾದ ಬಂಧುತ್ವ ಕ್ರಿಸ್‌ಮಸ್ ಡಿಸೆಂಬರ್ 21; ಭಾನುವಾರ ಬೆಳಿಗ್ಗೆ 10.30 ಕ್ಕೆ ಬಜ್ಜೋಡಿಯ ಇನ್ಫೆಂಟ್ ಮೇರಿ ಚರ್ಚ್ ಸಭಾಂಗಣದಲ್ಲಿ ಭ್ರಾತೃತ್ವ ಬಂಧುತ್ವ ರಾಷ್ಟ್ರೀಯತೆಯ ಕ್ರಿಸ್ಮಸ್ ಸಂಭ್ರಮ – ಭ್ರಾತೃತ್ವದ ಸಹಭೋಜನ ಕಾರ್ಯಕ್ರಮವನ್ನು ನಡೆಯಿತು. ಕಾರ್ಯಕ್ರಮದಲ್ಲಿ ಅನೇಕ ಧಾರ್ಮಿಕ ಮತ್ತು ರಾಜಕೀಯ ಮುಖಂಡರು ಭಾಗವಹಿಸಿ ಭಾಂದ್ವತದ ಮಾತನಾಡಿ ಕ್ರಿಸ್‌ಮಸ್‌ನ ಶಾಂತಿ, ಪ್ರೀತಿ ಮತ್ತು ಸಾಮರಸ್ಯವನ್ನು ಹಾರೈಸಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮ ಭಾಷಣದಲ್ಲಿ ನಾವೆಲ್ಲರೂ ಭಾರತೀಯರು ಎಂದು […]

Read More

(ICYM) 54 feet tall Christmas star formation from Puttur Mai Devus Church unit ಪುತ್ತೂರು; ಭಾರತೀಯ ಕ್ಯಾಥೋಲಿಕ್ ಯುವ ಚಳುವಳಿ (ICYM), ಪುತ್ತೂರು ಘಟಕವು ಮಾಯ್ ದೇವುಸ್ ಚರ್ಚ್‌ನಲ್ಲಿ 54 ಅಡಿ ಎತ್ತರದ ಕ್ರಿಸ್‌ಮಸ್ ನಕ್ಷತ್ರವನ್ನು ಪೂರ್ಣಗೊಳಿಸಿರುವುದಾಗಿ ಘೋಷಿಸಲು ಸಂತೋಷಪಡುತ್ತದೆ. ಈ ಯೋಜನೆಯು ಭರವಸೆ, ಏಕತೆ ಮತ್ತು ಕ್ರಿಸ್‌ಮಸ್‌ನ ಸಂತೋಷವನ್ನು ಆಚರಿಸುತ್ತದೆ. “ಪುತ್ತೂರಿನ ನಕ್ಷತ್ರ” ಕೇವಲ ಒಂದು ಸುಂದರ ದೃಶ್ಯಕ್ಕಿಂತ ಹೆಚ್ಚಿನದಾಗಿದೆ. ಇದು ನಮ್ಮ ಸಮುದಾಯದ ಶಕ್ತಿಯನ್ನು ಸಂಕೇತಿಸುತ್ತದೆ. ವಾರಗಳ ಯೋಜನೆ ಮತ್ತು […]

Read More

ಕುಂದಾಪುರ,ಡಿ.21; ಇಂದು ರವಿವಾರ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಪಂಚಾಯತ್ ಒಣ ತ್ಯಾಜ್ಯ ಕಟ್ಟಡದಲ್ಲಿದ್ದ ದಾಸ್ತಾನು ಮಾಡಿದ್ದ ಒಣ ತ್ಯಾಜ್ಯ ರಾಶಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಸುಪಾಸಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿತ್ತು, ಪ್ಲಾಸ್ಟಿಕ್ ಕಸ ಸುಟ್ಟ ದುರ್ವಾಸನೆ ಮತ್ತು ಹೊಗೆ ಇಡೀ ಪೇಟೆಗೆ ಆವರಿಸಿದ್ದು, ವಾಹನಸವಾರರು, ಆಸುಪಾಸಿನವರಿಗೆ, ತಿರುಗಾಡದ ಸ್ಥಿತಿ ನಿರ್ಮಾಣವಾಗಿದ್ದರಿಂದ ಪಂಚಾಯತ್ ಬೇಜವಾಬ್ದಾರಿತನಕ್ಕೆ ಜನರು ಹಿಡಿ ಶಾಪ ಹಾಕಿದ್ದಾರೆ. ಕಟ್ಟಡದ ಒಳಗೆ ಉರಿಯುತ್ತಿರುವ ಬೆಂಕಿಯ ಜ್ವಾಲೆ ಆವರಿಸದಂತೆ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ. […]

Read More

Festivals are meant for everyone to celebrate together: Opinion of Dakshina Kannada District Information Officer Khader Sha ಎಲ್ಲಾ ಹಬ್ಬಗಳನ್ನು ಜಾತಿಮತ ಧರ್ಮಗಳು ಮರೆತು ಆಚರಣೆ ‌ಮಾಡಿದಾಗ ಅದರ ಸಂಭ್ರಮದ ಸಂತೋಷ ನಿಜವಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ ಹೇಳಿದರು.ಅವರು ಅಖಿಲಭಾರತ ಚಾರೊಳಿ ಚುಟುಕು ಸಾಹಿತ್ಯ ಪರಿಷತ್ತು ರೇಮಂಡ್ ಡಿಕೂನಾ ತಾಕೊಡೆ ಮತ್ತು ಸಂತ ಅಲೋಶಿಯಸ್ ಡೀಮ್‌ಡ್ ಟು ಬಿ ಯುನಿವರ್ಸಿಟಿ ಇದರ ಸ್ಕೂಲ್ ಆಫ್ ಲ್ಯಾಂಗ್ವೇಜ್ […]

Read More

ಕುಂದಾಪುರ ಎಜುಕೇಶನ್ ಸೊಸೈಟಿಯ ಸುವರ್ಣ ಸಂಭ್ರಮದಲ್ಲಿ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಹುಮಾನ ವಿತರಣಾ ಸಮಾರಂಭ ‘ ಯಾವುದೇ ರೀತಿಯ ಒತ್ತಡ ವಿದ್ಯಾರ್ಥಿಗಳ ಮೇಲೆ ತರದೇ ಅವರು ಸ್ವಯಂಸ್ಪೂರ್ತಿಯಿಂದ ಕಲಿಯುವಂಥ ವಾತಾವರಣ ಆರ್.ಎನ್. ಎಸ್. ಕಾಲೇಜಿನಲ್ಲಿದ್ದಿದ್ದರಿಂದ ನನ್ನಂಥ ಹಲವು ವಿದ್ಯಾರ್ಥಿಗಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶಿಸಿ ಯಶಸ್ಸು ಪಡೆಯಲು ಸಾಧ್ಯವಾಯಿತು’ ಎಂದು ಕುಂದಾಪುರ ಎಜುಕೇಶನ್ ಸೊಸೈಟಿಯ ಸುವರ್ಣ ಮಹೋತ್ಸವದ ವೇದಿಕೆಯಲ್ಲಿ ನಡೆದ ಕುಂದಾಪುರದ ಆರ್. ಎನ್ .ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ […]

Read More

ಡಿಸೆಂಬರ್ 19, 2025 ರಂದು ಮಂಗಳೂರಿನ ಮೌಂಟ್ ಕಾರ್ಮೆಲ್ ಸೆಂಟ್ರಲ್ ಶಾಲೆಯ 17 ನೇ ನರ್ಸರಿ ಮತ್ತು ಕಿಂಡರ್‌ಗಾರ್ಟನ್ ವಾರ್ಷಿಕ ದಿನವನ್ನು ಬಹಳ ಸಂತೋಷ ಮತ್ತು ತೇಜಸ್ಸಿನಿಂದ ಆಚರಿಸಲಾಯಿತು, ಇದು “ARC-EN-CIEL, ಅಲ್ಲಿ ಪುಟ್ಟ ನಕ್ಷತ್ರಗಳು ಆಕಾಶವನ್ನು ಬಣ್ಣಗಳಿಂದ ಚಿಮ್ಮುತ್ತವೆ” ಎಂಬ ಮೋಡಿಮಾಡುವ ಥೀಮ್ ಅನ್ನು ಅನಾವರಣಗೊಳಿಸಿತು. ಈ ಆಚರಣೆಯು ಮುಗ್ಧತೆ, ಕಲ್ಪನೆ ಮತ್ತು ಅಪರಿಮಿತ ಸೃಜನಶೀಲತೆಯ ರೋಮಾಂಚಕ ಪ್ರತಿಬಿಂಬವಾಗಿತ್ತು. ಮುಖ್ಯ ಅತಿಥಿ, ಪ್ರಿಯದರ್ಶನಿ ಮಾಂಟೆಸ್ಸರಿ ಮಕ್ಕಳ ಮಂದಿರದ ಸಂಸ್ಥಾಪಕಿ ಮತ್ತು ನಿರ್ದೇಶಕಿ ಶ್ರೀಮತಿ ಸ್ವರೂಪ್ ದೇವಯ್ಯ, […]

Read More

ಕುಂದಾಪುರ, ಡಿ.19: ಕುಂದಾಪುರ ರೋಜರಿ ಚರ್ಚ್ ವಠಾರದಲ್ಲಿರುವ ರೋಜರಿ ಕಿಂಡರ್ ಗಾರ್ಟನ್ ಶಾಲೆಯ ವಾರ್ಷೀಕೋತ್ಸವವು ಡಿಸೆಂಬರ್ 18 ರಂದು ನೆಡಯಿತು. ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಹೋಲಿ ರೋಜರಿ ಚರ್ಚಿನ ಧರ್ಮಗುರು, ರೋಜರಿ ಕಿಂಡರ್ ಗಾರ್ಟನ್ ಶಾಲೆಯ ಮಾರ್ಗದರ್ಶಕರರಾದ ಅ|ವಂ|ಪೌಲ್ ರೇಗೊ “ಮಕ್ಕಳಿಗೆ ಪ್ರೀತಿಯಿಂದ ಬೆಳೆಸಿರಿ, ಆದರೆ ಅತಿ ಮುದ್ದು ಮಾಡಬೇಡಿ. ಚಿಕ್ಕ ಮಕ್ಕಳು ಹಠ ಮಾಡುತ್ತಾರೆಂದು ಮೊಬಾಯ್ಲ್ ಅವರ ಕೈಯಲ್ಲಿ ಕೊಡಬೇಡಿ, ಮೊಬಾಯ್ಲ್ ಉಪಯೋಗಿಸುವಾಗ ವೀಕಿರಣಗಳು ಹೊರಸುಸುತ್ತವೆ, ಈ ವೀಕಿರಣ ಮಕ್ಕಳಿಗೆ ಬಹಳ ಅಪಾಯಕಾರಿ ಎಂದು ಹಿರಿಯರು […]

Read More

“Tumari”, a medley of three short plays from “Kinnar Mela”, was performed by the National Alumni Association. Reported by Thimmarayappa. ನೇಶನಲ್ ಹಳೆಯ ವಿದ್ಯಾರ್ಥಿಗಳ ಸಂಘವು ಇಂದು ಬೆಳಿಗ್ಗೆ 10.00 ಗಂಟೆಗೆ ರಾಷ್ಟ್ರೀಯ ಸಭಾಂಗಣದಲ್ಲಿ ಪ್ರಸಿದ್ಧ ರಂಗಭೂಮಿ ತಂಡ “ಕಿನ್ನರ ಮೇಳ”ದ ಮೂರು ಕಿರು ನಾಟಕಗಳ ಸುಂದರ ಮಿಶ್ರಣವಾದ “ತುಮರಿ” ಯನ್ನು ಶ್ರೀ ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದಲ್ಲಿ ಪ್ರಸ್ತುತಪಡಿಸುವ ಮೂಲಕ ಶ್ಲಾಘನೀಯ ಸಾಂಸ್ಕೃತಿಕ ಉಪಕ್ರಮವನ್ನು ಕೈಗೊಂಡಿತು. ಪ್ರೌಢಶಾಲಾ ಮತ್ತು ಪಿಯು […]

Read More
1 65 66 67 68 69 561