ಮೂಡ್ಲಕಟ್ಟೆ ಐ ಎಂ ಜೆ ; ಫಲಿತಾಂಶ ಆಧಾರಿತ ಶಿಕ್ಷಣ (OBE)” ಕುರಿತು ಕಾರ್ಯಾಗಾರ

ಕುಂದಾಪುರದ ಮೂಡ್ಲಕಟ್ಟೆ ಐ ಎಂ ಜೆ  ವಿದ್ಯಾಸಂಸ್ಥೆಗಳ  ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಗುಲ್ಬರ್ಗಾ ಕರ್ನಾಟಕದ ಕೇಂದ್ರ ವಿಶ್ವವಿದ್ಯಾಲಯದ 200 ಪ್ರಾಧ್ಯಾಪಕರಿಗೆ   ಇತ್ತೀಚೆಗೆ ಫಲಿತಾಂಶ ಆಧಾರಿತ ಶಿಕ್ಷಣ (OBE)” ಕುರಿತು ಎರಡು ದಿನಗಳ ಕಾರ್ಯಾಗಾರವನ್ನು  ನಡೆಸಿಕೊಟ್ಟರು.
ಡಾ. ಎಸ್. ಎನ್. ಭಟ್ ಅವರು  ಓ ಬಿ ಇ ತತ್ವಗಳು, ಫಲಿತಾಂಶಗಳ ವ್ಯಾಖ್ಯಾನ, ಮ್ಯಾಪಿಂಗ್, ಮೌಲ್ಯಮಾಪನ ವಿಧಾನ ಮತ್ತು ಫಲಿತಾಂಶಗಳ ಸಾಧನೆಯ ವ್ಯವಸ್ಥಿತ ಲೆಕ್ಕಾಚಾರದ ಕುರಿತು ತಮ್ಮ ದಶಕಗಳ ಅನುಭವದಿಂದ ಮೌಲ್ಯಯುತ ಕಾರ್ಯಗಾರ ನಡೆಸಿಕೊಟ್ಟರು.

ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯ ; ಕಾರ್ಪೊರೇಟ್ ಪರ್ಫಾರ್ಮೆನ್ಸ್ ಮ್ಯಾನೇಜ್ಮೆಂಟ್

ಬೈಂದೂರಿನ ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ (91) ಇನ್ನಿಲ್ಲ

ಮಂಗಳೂರು ವಿಶ್ವವಿದ್ಯಾನಿಲಯವು ಅರ್ಥಶಾಸ್ತ್ರ ವಿಭಾಗದಲ್ಲಿ ನಡೆಸಿದ ಸಂಶೋಧನೆಗಾಗಿ ವೆಂಕಟೇಶ ನಾಯಕ್ ಅವರಿಗೆ (ಪಿಎಚ್.ಡಿ.) ಪದವಿ ಪ್ರದಾನ

ಉದ್ಯಾವರ; ಎಂಟನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವಕ್ಕೆ ಚಾಲನೆ

ಮಂಗಳೂರು ನಂತೂರ್ ನಲ್ಲಿ ಆಗಾಗ ಆಗುವ ಅಪಘಾತ ಬಗ್ಗೆ ಅಧಿಕಾಳನ್ನು ಕರೆಸಿ ಮಾಹಿತಿ ಪಡೆದ ವಿಧಾನ ಪರಿಷತ್ ಶಾಸಕಶ್ರೀ ಐವನ್ ಡಿಸೋಜಾ

ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭ

Milagres College, Kallianpur Holds NSS Camp Valedictory Ceremony

ಮಾನವ ಬಂಧುತ್ವ ಹಾಗೂ ಮಹಿಳಾ ಬಂಧುತ್ವ ವೇದಿಕೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಶೇಷ ಕಾರ್ಯಕ್ರಮ

ಫೆ.8 ರಂದು ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ Walk-in to Vidvath “A step into success”

ಉಚಿತ ಶೈಕ್ಷಣಿಕ ಸಮಾಲೋಚನೆ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದ ಉದ್ಘಾಟನೆ