ಉಪ್ಪುಂದ – ಮೀನುಗಾರರ ಪ್ರಾಣ ಉಳಿಸಿದ ಸ್ವಿಮ್ಮಿಂಗ್ ಲೈಫ್ ಜಾಕೆಟ್ – ಮೀನುಗಾರಿಕೆಗೆ,ಇಜುವಿಕೆ ಜಲ ವಿಹಾರಕ್ಕೆ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು – ಎಂಬ ನಮ್ಮ ಲೇಖನದ ಫಲಶ್ರುತಿ

3-8-2025 ಇಂದು ಉಪ್ಪುಂದದ ಮಡಿಕಲ್ ನಲ್ಲಿ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ ಕಾರಣ 9 ಜನ ಮೀನುಗಾರ ಬಂಧುಗಳು ಸುರಕ್ಷಿತವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ.