ಮೀನುಗಾರಿಕೆಗೆ,ಇಜುವಿಕೆ ಜಲ ವಿಹಾರಕ್ಕೆ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು
ಸಮುದ್ರದಲ್ಲಿ ಮೀನುಗಾರಿಕೆ ಮಾಡುವುದಕ್ಕೆ ನಿಜಕ್ಕೂ ಎದೆಗಾರಿಕೆ ಬೇಕು. ರೌದ್ರವತಾರದ ಸಮುದ್ರ ಎಣಿಸುವಾಗಲೇ ಭಯಭೀತರಾಗುತ್ತೇವೆ. ಆದರೆ ಮೀನುಗಾರರು ಭಯಭಿತರಾಗದೆ ಮೀಗಾರಿಕೆಗೆ ತೆರಳುತ್ತಾರೆ. ಅವರಿಗೆ ನಿಜಕ್ಕೂ ಶಹಭಾಸ್ ಅನ್ನಬೇಕು. ಅವರ ಧೈರಕ್ಕೆ ಮೆಚ್ಚಲೇ ಬೇಕು. ಆದರೆ ಮೀನುಗಾರಿಕೆ ತೆರಳಿದ ಸಮಯದಲ್ಲಿ ಬಿರುಗಾಳಿ ಬರುತ್ತೆ, ದೊಡ್ಡ ಅಲೆಗಳು ಅಪ್ಪಳಿಸುತ್ತವೆ, ದೋಣಿಗಳು ಮುಳುಗತ್ತವೆ, ಲಾಂಚ್ ಗಳು, ಬೋಟ್ ಗಳು ಅಪಾಯಕ್ಕೆ ಸಿಲುಕುತ್ತವೆ. ಮೀನು ಹಿಡಿಯುವರು ಸಮುದ್ರದಲ್ಲಿ ಮುಳುಗುತ್ತಾರೆ, ಅಲೆಗಳ ಮಧ್ಯೆ ಕೊಚ್ಚಿ ಹೋಗುತ್ತಾರೆ, ಹೀಗೆ ಹಲವು ಅಮೂಲ್ಯ ಜೀವಗಳು ಕಳೆದುಕೊಂಡು ಬಿಡುತ್ತೇವೆ. ಅವರ … Continue reading ಮೀನುಗಾರಿಕೆಗೆ,ಇಜುವಿಕೆ ಜಲ ವಿಹಾರಕ್ಕೆ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು
Copy and paste this URL into your WordPress site to embed
Copy and paste this code into your site to embed