ನಿಧನ ಕುಂದಾಪುರ – ಶ್ರೀ ಗಣೇಶ ಸ್ಟೋರಿನ ಕೆ ದಿನೇಶ್ ರಾವ್ ನಿಧನ May 27, 2026May 27, 2026 Jananudi News Network ಕುಂದಾಪುರದ ಹೆಸರಾಂತ ದಿನಸಿ ಅಂಗಡಿ ಶ್ರೀ ಗಣೇಶ ಸ್ಟೋರ್ ಕುಂದಾಪುರ ಅದರ ಮಾಲೀಕರಾದ ದಿ. ಕೆ ವಾಸುದೇವ್ ರಾವ್ ಅವರ ಪುತ್ರ ಕೆ ದಿನೇಶ್ ರಾವ್ (54) 27/05/2026 ರಂದು ಅಲ್ಪಾವಧಿಯ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಅವರು ಅವಿವಾಹಿತರಾಗಿದ್ದರು