

ಬಸ್ರೂರು ಅಪ್ಪಣ್ಣ ಹೆಗ್ಡೆಯವರ ನಿಧನಕ್ಕೆ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯ ಅಧ್ಯಕ್ಷರು, ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಕುಂದಾಪ್ರ ಕನ್ನಡ ಭಾಷೆ, ಸಂಸ್ಕೃತಿ ಉಳಿಸಲು ಬೆಳೆಸಲು ಬಸ್ರೂರು ಅಪ್ಪಣ್ಣ ಹೆಗ್ಡೆಯವರು ಹಲವು ದಶಕಗಳಿಂದ ಶ್ರಮಿಸಿದ್ದು, ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆಯನ್ನು ಅವರ ನೇತೃತ್ವದಲ್ಲೇ ರಚಿಸಿ ಕಾರ್ಯ ಚಟುವಟಿಕೆ ನಡೆಸಲಾಗುತ್ತಿತ್ತು. ಅವರ ಅಗಲಿಕೆ ಈ ಅಭಿಯಾನಕ್ಕೆ ತುಂಬ ನಷ್ಟ ಉಂಟು ಮಾಡಿದೆ ಎಂದು ಸಂಚಾಲಕ ಯು. ಎಸ್. ಶೆಣೈ ತಿಳಿಸಿದ್ದಾರೆ.

ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದಕ್ಕೆ ಬಿ. ಅಪ್ಪಣ್ಣ ಹೆಗ್ಡೆ ಖಂಡನೆಯ ಚಿತ್ರ.
ಹೆಚಿನ ವಿವರಕ್ಕೆ ಕೆಳಗಡೆ ಸುದ್ದಿಯ ಲಿಂಕನ್ನು ಹಂಚಿಕೊಳ್ಳಲಾಗಿದೆ

