ಕುಂದಾಪ್ರ ಕನ್ನಡ ಅಕಾಡೆಮಿಗೆ ಸಚಿವರ ತಿರಸ್ಕಾರ – ರೊಚ್ಚಿಗೆದ್ದ ಕುಂದಗನ್ನಡಿಗರು – ಸಚಿವ ಸುನೀಲ್ ಕುಮಾರ್ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ- ಬಿ. ಅಪ್ಪಣ್ಣ ಹೆಗ್ಡೆ

ಕುಂದಾಪುರ, ಫೆ.೨೨: ಕರ್ನಾಟಕ ರಾಜ್ಯಕ್ಕೆ, ಭಾರತ ದೇಶಕ್ಕೆ ಸರ್ವ ರಂಗಗಳಲ್ಲೂ ಅದ್ಭುತವಾದ ಕೊಡುಗೆಗಳನ್ನು ನೀಡಿದ ವಿಶಿಷ್ಟ ಊರು ಕುಂದಾಪುರದ ಹೆಮ್ಮೆಯಾದ ವಿಶಿಷ್ಟ ಭಾಷೆಯಾದ ಕುಂದಾಪ್ರ ಕನ್ನಡ ಭಾಷೆಯ ಅಕಾಡೆಮಿ ಸ್ಥಾಪನೆಯ ಬೇಡಿಕೆಯನ್ನು ತಿಳುವಳಿಕೆಯ ಕೊರತೆಯಿಂದ ಮತ್ತು ಉದ್ಧಟತನದಿಂದ ಎಕಾಎಕಿ ತಿರಸ್ಕರಿಸಿದ ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ವರ್ತನೆಯು ಮೂವತ್ತು ಲಕ್ಷಕ್ಕೂ ಹೆಚ್ಚು ಕುಂದಾಪ್ರ ಕನ್ನಡ ಭಾಷಿಗರನ್ನು ರೊಚ್ಚಿಗೆಬ್ಬಿಸಿದೆ. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಯ ದಶಕಗಳ ಬೇಡಿಕೆಯ … Continue reading ಕುಂದಾಪ್ರ ಕನ್ನಡ ಅಕಾಡೆಮಿಗೆ ಸಚಿವರ ತಿರಸ್ಕಾರ – ರೊಚ್ಚಿಗೆದ್ದ ಕುಂದಗನ್ನಡಿಗರು – ಸಚಿವ ಸುನೀಲ್ ಕುಮಾರ್ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಲು ಆಗದಿದ್ದರೆ, ತಮ್ಮ ಸ್ಥಾನ ತೊರೆಯಲಿ- ಬಿ. ಅಪ್ಪಣ್ಣ ಹೆಗ್ಡೆ