HOLY ROSARY CHURCH, KUNDAPUR – 450 th JUBILEE SOUVENIR 2021

ಲಯನ್ಸ್ ಜಿಲ್ಲೆ 317C : ಜಿಲ್ಲಾ ಕ್ರೀಡಾಕೂಟದ ಟ್ರೋಫಿ ಅನಾವರಣ

ದೇಶ ಸುಪರ್ ಪವರ್ ಆಗಬೇಕಾದರೆ ಯುವಜನತೆ ಆ ನಿಟ್ಟಿನಲ್ಲಿ ಕನಸು ಕಾಣಬೇಕು – ಉಡುಪಿ ಡಿ ಎಸ್ ಪಿ ಹರಿರಾಮ್ ಶಂಕರ್

ಇಂಡಿಯಾಸ್ ಟರ್ನ್ಸ್ ಮತ್ತು ಟ್ವಿರ್ಲ್ಸ್ ಸೀಸನ್ -1 ಅಖಿಲ ಭಾರತ ರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಭಂಡಾರ್ಕಾರ್ಸ್ ವಿದ್ಯಾರ್ಥಿನಿ ಆರ್ಯಶ್ರೀಗೆ ದ್ವಿತೀಯ ಸ್ಥಾನ

ಆಸ್ಕರ್ ಫೆರ್ನಾಂಡಿಸ್ ನುಡಿ ನಮನ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್: ಗೊನ್ಝಾಗ ಶಾಲಾ ವಿದ್ಯಾರ್ಥಿಗೆ ಪದಕದ ಗರಿ/ St Aloysius Gonzaga Student Wins Bronze at CBSE Nationals

ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ವತಿಯಿಂದ ರಸ್ತೆ ಸುರಕ್ಷತಾ ಅರಿವು ಕಾರ್ಯಕ್ರಮ

ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ವತಿಯಿಂದ ರೋಟೋರಿಯ ಜಿಲ್ಲಾ ಕಾರ್ಯಕ್ರಮದ ಭಾಗವಾಗಿ ರಸ್ತೆ ಸುರಕ್ಷತಾ ಕಾರ್ಯಕ್ರಮದ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು .ಸಾರ್ವಜನಿಕ ವಾಹನಗಳಿಗೆ ಸ್ಟಿಕ್ಕರ್ ಹಚ್ಚುವ ಮೂಲಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಉಡುಪಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಮಾರುತಿ ನಾಯಕ್ ಹಾಗೂ ಮೋಟಾರು ವಾಹನ ನಿರೀಕ್ಷಕರಾದ ತೇಜಸ್ ಇವರು ಉದ್ಘಾಟಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ರೋಟರಿ ರಿವರ್ ಸೈಡ್ ಅಧ್ಯಕ್ಷರಾದ ಸದಾನಂದ ಉಡುಪ ಅವರು ಮತನಾಡುತ್ತಾ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುವ ಉದ್ದೇಶ ದಿಂದ ವಾಹನಗಳಿಗೆ ಸುರಕ್ಷಾ ಫಲಕವನ್ನು ಅಳವಡಿಸಿಕೊಳ್ಳುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಚಾಲಕರು ವಾಹನ ಚಲಾಯಿಸುವಾಗ ಸುರಕ್ಷತೆಯ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದರು.ವಲಯ ಸೇನಾನಿ ಕೌಶಿಕ್ ಯಡಿಯಾಳರು ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿ ಸರ್ವರಿಗೂ ವಂದಿಸಿದರು.

ಕುಂದಾಪುರ ರೋಟರಿ ಕ್ಲಬ್ ರಿವರ್ ಸೈಡ್ ಬಸ್ ತಂಗು ದಾಣ ಉದ್ಘಾಟನೆ

ಐಟಿ ಚಾಂಪ್ -2025: ಮದರ್ ತೆರಸಾ ಪದವಿಪೂರ್ವ ಕಾಲೇಜಿನಲ್ಲಿ ತಾಂತ್ರಿಕ ಪ್ರತಿಭೆಯ ಉತ್ತೇಜನದ ಕಾರ್ಯಕ್ರಮ

ಅಥೇನಾ ನರ್ಸಿಂಗ್ ಕಾಲೇಜ್ “ಸಬಲೀಕರಣಕ್ಕೆ ಶ್ರೇಷ್ಠತೆ: ಡಿಜಿಟಲ್ ಯುಗದಲ್ಲಿ ನರ್ಸಿಂಗ್ ಕೌಶಲ್ಯಗಳು – ವೃತ್ತಿಪರ ಪ್ರಾದೇಶಿಕ ಸಮ್ಮೇಳನ

Athena Nursing College “Excellence for Empowerment: Nursing Skills in the Digital Age – Professional Regional Conference