

ಮಂಗಳೂರು; ಕ್ಲೀಟಸ್ ಲೋಬೊ ಅಳಕೆ ರವರು ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಎಪಿಸ್ಕೋಪಲ್ ಸಿಟಿ ವಲಯದ ಅಧ್ಯಕ್ಷರಾಗಿ ದಿನಾಂಕ 13-05-2026 ರಂದು ಚುನಾಯಿತರಾಗಿದ್ದಾರೆ ಹಾಗೂ ಕಾರ್ಯದರ್ಶಿ ಆಗಿ ಜೆಸಿಂತ ಲೋಬೊ, ಖಜಾಂಚಿ ಆಗಿ ಸ್ಟಿವನ್ ರೊಡ್ರಿಗಸ್, ನಿಕಟಾ ಪೂರ್ವ ಅಧ್ಯಕ್ಷೆ ಶ್ರೀಮತಿ ಐಡಾ ಫುರ್ಟಾಡೊ ಹಾಗೂ ಇತರ ಉಳಿದ ಏಳು ಹುದ್ದೆಗಳಿಗೆ ಸದಸ್ಯರು ಚುನಾಯಿತರಾಗಿದ್ದಾರೆ. ಆತ್ಮಿಕಾ ನಿರ್ದೇಶಕರು ಆಗಿರುವ ವಂದನಿಯ ಫಾದರ್ ಜಾನ್ ವಾಸ್ ಅವರು ವಲಯದ ಮಾರ್ಗದರ್ಶಕರಾಗಿರುತ್ತಾರೆ.
ಕಥೊಲಿಕ್ ಸಭಾ ಕೇಂದ್ರಿಯಾ ಸಮಿತಿಯ ವತಿಯಿಂದ ಸಭಾಪತಿಯಾಗಿ ವೀಕ್ಷಕರಾಗಿ ಶ್ರೀಮಾನ್ ಸ್ಟ್ಯಾನಿ ಲೋಬೊ ಹಸ್ತಾಂತರಾ ಕಾರ್ಯ ವನ್ನು ನೆರೆದ ವಲಯದ ಸದಸ್ಯರ ಸಮಕ್ಷಾ ನೆರವೇರಿಸಿದರು
Cletus Lobo Alake elected as President of the Episcopal City Zone of the Catholic Church Mangalore Region (Re)
Mangalore ; Mr. Cletus Lobo, Alake, has been elected as the President of the Episcopal City Varado of the Catholic Sabha Mangalore Pradesh (R.) on 13-05-2026. Mrs. Jesintha Lobo has been elected as the Secretary, Mr. Steven Rodrigues as the Treasurer, and former President Mrs. Ida Furtado, along with members for the remaining seven positions, have also been elected.
Rev. Fr. John Vas, who serves as the Spiritual Director, will guide the Varado as its mentor.
On behalf of the Central Committee of the Catholic Sabha, Mr. Stany Lobo attended as the observer and carried out the handing-over ceremony in the presence of the members of the zone.

