Father Muller Homeopathic Medical College and Hospital organizes Mega women’s health camp ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು (ಫಾದರ್ ಮುಲ್ಲರ್ ದತ್ತಿ ಸಂಸ್ಥೆಗಳ ಘಟಕ), ಮಹಿಳಾ ಆಯೋಗ ಮತ್ತು ಕ್ಯಾಥೋಲಿಕ್ ಮಹಿಳಾ ಸಂಘ, ದಕ್ಷಿಣ ವಲಯ, ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ (ರಿ.) ಬೆಳ್ಮ, ದೇರಳಕಟ್ಟೆ ಮತ್ತು ಹಯಾತುಲ್ ಇಸ್ಲಾಂ ಮದರಸಾ, ದೇರಳಕಟ್ಟೆ ಇವುಗಳ ಸಹಯೋಗದೊಂದಿಗೆ ಆಗಸ್ಟ್ 24, 2025 ರಂದು ಮಧ್ಯಾಹ್ನ 2 ರಿಂದ […]
ಕುಂದಾಪುರ, ಅ. 20; ಉಳುವವನೇ ಹೊಲದ ಒಡೆಯ ಎಂಬ ಘೋಷವಾಕ್ಯದೊಂದಿಗೆ ಜಾರಿಗೆ ತಂದ , ಭೂ ಸುಧಾರಣೆ ಕಾಯಿದೆ ಬಡವರ, ಶೋಷಿತ ಸಮಾಜದ , ಗೇಣಿದಾರರ ಕುಟುಂಬದ ಭವಿಷ್ಯ ಉಜ್ವಲವಾಗಿಸಿತು ,ಮಾತ್ರವಲ್ಲದೆ ಪ್ರಧಾನಿ ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮ ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು , ಕೃಷಿ , ನೀರಾವರಿ ಮತ್ತು ಪ್ರತಿ ಬಡವರ ಮನೆಗೆ ಒಂದು ದೀಪವೆನ್ನುವ ಭಾಗ್ಯಜ್ಯೋತಿ ಯೋಜನೆಗೆ ಒತ್ತು ನೀಡಿದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ […]
ಕುಂದಾಪುರ, ಅ,20. ಇಂದು ಸಂಜೆ ಹೊತ್ತಿಗೆ ಕಾಳವರ ಆಸೋಡು, ಕಾಯಿ ಫ್ಯಾಕ್ಟರಿ ಸಮೀಪದ ರಸ್ತೆ ಸೇರುವಲ್ಲಿ ಹುಲಿ ನಡೆದಾಡಿದ ಕುರುಹುಗಳು ಕಾಣ ಸಿಕ್ಕಿವೆ. ಈ ಹೆಜ್ಜೆಗಳು ಒದ್ದೆ ಮಣ್ಣಿನಲ್ಲಿ ಕಾಣ ಸಿಕ್ಕಿವೆ. ಆಸೋಡಿನ ಜನರು ಜಾಗರುಕರಾಬೇಕು, ಅಸೋಡು ಮಾರ್ಗವಾಗಿ ಸಂಚರಿಸುವವರ ನಾಗರಿಕರು, ಜಾಗರೂಕರಾಗಿ ಹೋಗಬೇಕಾಗಿ ವಿನಂತಿಯನ್ನು ಹುಲಿ ಹೆಜ್ಜೆಗಳನ್ನು ಕಂಡವರು ಎಚ್ಚರಿಸಿದ್ದಾರೆ.ಈ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಲುಪಿಸಲಾಗಿದೆ, ಎಂದು ಕುರುಹು ಕಂಡ ಈ ಜಾಗದ ಧನಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಜಾಗದ ಧನಿಗಳ ಒಂದು ಕರು ಘಾಯಗೊಂಡು ಸತ್ತಿತು. […]
ಸುರತ್ಕಲ್: ಟಿಪ್ಪರ್ ಲಾರಿ ಹರಿದು ಸಹ ಸವಾರೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಎಂ.ಆರ್.ಪಿ.ಎಲ್. ಕಾರ್ಗೋ ಗೇಟ್ ಬಳಿ ಅ. 20 ರಂದು ನಡೆದದ್ದು ವರದಿಯಾಗಿದೆ. ಉತ್ತರ ಕನ್ನಡ ಮೂಲದ ಪ್ರಸ್ತುತ ಕಾಟಿಪಳ್ಳ ಕೈಕಂಬದಲ್ಲಿ ವಾಸವಿರುವ ಶ್ವೇತಾ (20) ಮೃತಪಟ್ಟವರು ಎಂದು ತಿಳಿದು ಬಂದಿದೆ. ಬೈಕ್ ಚಲಾಯಿಸುತ್ತಿದ್ದ ಅವರ ಸಹೋದರ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಶ್ವೇತಾ ಅವರು ತನ್ನ ಸಹೋದರನ ಬೈಕ್ ನಲ್ಲಿ ಕಾಟಿಪಳ್ಳ ಕೈಕಂಬದಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಸಂದರ್ಭ ಹಿಂದಿನಿಂದ ಬರುತ್ತಿದ್ದ […]
Mount Rosary Stree Sanghatan Celebrates Aati Sambhram with Traditional Flavours ಸಂತೆಕಟ್ಟೆ–ಕಲ್ಯಾಣಪುರ, ಆಗಸ್ಟ್ 2, 2025: ಮಳೆಗಾಲದ ಆಟಿ ಮಾಸದ (ಜುಲೈ 15 – ಆಗಸ್ಟ್ 15) ಮರೆಯಾಗುತ್ತಿರುವ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸಲು, ಮೌಂಟ್ ರೋಸರಿ ಚರ್ಚ್ನ ಸ್ತ್ರೀ ಸಂಘಟನೆ ಸಂತೆಕಟ್ಟೆಯ ಮಿಲೇನಿಯಮ್ ಆಡಿಟೋರಿಯಂನಲ್ಲಿ ಭವ್ಯವಾದ ಆಟಿ ಸಂಭ್ರಮವನ್ನು ಆಯೋಜಿಸಿತು. ಹಿಂದಿನ ಕಾಲದಲ್ಲಿ, ಆಟಿ ರೈತರು ಭತ್ತದ ಕೃಷಿಯ ನಂತರ ವಿಶ್ರಾಂತಿ ಪಡೆಯುವ ಋತುವಾಗಿತ್ತು ಮತ್ತು ಕುಟುಂಬಗಳು ಆಟಿ ತಿಂಗಳ ತಿನಿಸುಗಳು ಎಂದು ಕರೆಯಲ್ಪಡುವ ವಿಶೇಷ […]
ಕುಂದಾಪುರ, ಅ. 15 ರಂದು ಸಂತ ಜೋಸೆಫ್ ಪ್ರೌಢ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವ ಶಾಲೆಯ ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳಿಗೆ ಸಿಹಿ ಹಂಚಲಾಯಿತು ಕಾರ್ಯಕ್ರಮದಲ್ಲಿ ಕುಂದಾಪುರ ರೋಟರಿ ಕ್ಲಬ್ ರಿವರ್ಸೈಡ್ ಇದರ ಅಧ್ಯಕ್ಷರಾದ ರೋ. ಸದಾನಂದ ಉಡುಪ. ರೊಟೇರಿಯನ್ ಉಲ್ಲಾಸ್ ಕ್ರಾಸ್ತ, ರೋಟೋರಿಯಂ ದಂಡಪಾಣಿ (ಸಾರ್ಜೆಂಟ್) ನಿತೀಶ್ ರಾವ್ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾದ್ಯಾಯಿನಿ ಭಗಿನಿ ಐವಿ, ಶಾಲಾ ದೈಹಿಕ ಶಿಕ್ಷಕ ಮೈಕಲ್ ಪುಟಾರ್ಡೊ, ಇನ್ನಿತರ ಶಿಕ್ಷಕ ಶಿಕ್ಷೇತರರು ಉಪಸ್ಥಿತರಿದ್ದರು.
MCC Bank Hosts NRI Meet 2025 ಮಂಗಳೂರು ; 113 ವರ್ಷಗಳ ಸಮರ್ಪಿತ ಸೇವೆಯ ಪರಂಪರೆಯನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಎಂಸಿಸಿ ಬ್ಯಾಂಕ್, ಆಗಸ್ಟ್ 17, 2025 ರಂದು ಮಂಗಳೂರಿನ ಅತ್ತಾವರದಲ್ಲಿರುವ ದಿ ಅವತಾರ್ ಹೋಟೆಲ್ನಲ್ಲಿ ತನ್ನ ಎನ್ಆರ್ಐ ಸಮಾವೇಶ 2025 ಅನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ ‘ಸಹಕಾರ ರತ್ನ’ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಕಾರ್ಯಕ್ರಮವನ್ನು ಕಂಕನಾಡಿಯ ಎಫ್ಎಂಸಿಐ ನಿರ್ದೇಶಕ ವಂದನೀಯ ಫೌಸ್ಟಿನ್ ಲೋಬೊ ಉದ್ಘಾಟಿಸಿದರು. ರಿಲಯೆಬಲ್ ಫೆಬ್ರಿಕೇಟರ್ಸ್ ಎಲ್ಎಲ್ಸಿ, ದುಬಾಯಿ […]
ತಲ್ಲೂರು ; 2025ರ ಆಗಸ್ಟ್ 15 ರಂದು ತಲ್ಲೂರಿನ ಸಂತ ಫ್ರಾನ್ಸಿಸ್ ದೇವಾಲಯದಲ್ಲಿ “ಗಾಯನ್ ಸೊಭಾನ್” ಎಂಬ ಗಾಯನ ಸ್ಪರ್ಧೆಯನ್ನು ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲ ವಯೋಮಾನದವರಿಗಾಗಿ ಆಯೋಜಿಸಲಾಯಿತು. ಚರ್ಚಿನ ಮಕ್ಕಳ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ನಂತರ ದೇಶಾಭಿಮಾನವನ್ನು ವ್ಯಕ್ತಪಡಿಸುವ ದೇಶಭಕ್ತಿ ಗೀತೆ ಹಾಡಲಾಯಿತು.ಚರ್ಚಿನ ಧರ್ಮಗುರು ವಂದನೀಯ ಫಾ. ಎಡ್ವಿನ್ ಡಿಸೋಜಾ ಅವರು ಸ್ವಾಗತಿಸಿ ತೀರ್ಪುಗಾರರಾದ ಶ್ರೀ ಡಾಲ್ಫಿ ಮಾಸ್ಕರೇನಾಸ್ – ಕೊಂಕಣಿ ಭಾಷೆಯ ಪ್ರಸಿದ್ಧ ಸಂಗೀತಗಾರ ಮತ್ತು ಶ್ರೀ ಅಶ್ವಿನ್ ಡಿ’ಕೋಸ್ಟಾ – […]
MCC BANK KULSHEKAR BRANCH SHIFTED TO OWN PREMISES AND 11TH ATM INAUGURATED ತನ್ನ ಗೌರವಾನ್ವಿತ ಗ್ರಾಹಕರ ಅನುಕೂಲಕ್ಕಾಗಿ, ಎಂಸಿಸಿ ಬ್ಯಾಂಕಿನ ಕುಲಶೇಖರ ಶಾಖೆಯನ್ನು ಆಗಸ್ಟ್ 17, 2025 ರಂದು ಮಂಗಳೂರಿನ ಕಲ್ಪನೆಯಲ್ಲಿರುವ ಸ್ಪೆಕ್ಟ್ರಮ್ ಬಿಸಿನೆಸ್ ಸೆಂಟರ್ನ ಕೆಳ ಮಹಡಿಯಲ್ಲಿರುವ ಹೊಸದಾಗಿ ಖರೀದಿಸಿದ ಸ್ವಂತ ನಿವೇಶನಕ್ಕೆ ಸ್ಥಳಾಂತರಿಸಲಾಯಿತು.ಹೊಸ ಕಛೇರಿಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಮಂಗಳೂರಿನ ಬಿಕರ್ನಕಟ್ಟೆಯ ಇನ್ಫೆಂಟ್ ಜೀಸಸ್ ಶ್ರೈನ್ನ ನಿರ್ದೇಶಕ ವಂದನೀಯ ಸ್ಟಿಫನ್ […]

