ಗಂಗೊಳ್ಳಿ: ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಂಗೊಳ್ಳಿಯ 2ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಅಯಾನ್, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ. ಅಂಜುಮನ್ ನೂರುಲ್ ಇಸ್ಲಾಂ (ರಿ.), ಗಂಗೊಳ್ಳಿ ಸಂಸ್ಥೆಯ ನಿರ್ವಹಣೆಯಲ್ಲಿರುವ ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಮುಹಮ್ಮದ್ ಅಯಾನ್, 3ನೇ Invitational National Level Karate Championship – COMPETE 5.0ರಲ್ಲಿ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. 2026ರ ಆಗಸ್ಟ್ […]
ಶಿರೂರು : ಉಡುಪಿಯ ಕಟಪಾಡಿಯಲ್ಲಿ ಆ.16ರಂದು KEN–MABUNI SHITO-RYU KARATE SCHOOL OF INDIA ವತಿಯಿಂದ R.V. Construction ಸಹಯೋಗದಲ್ಲಿ ಆಯೋಜಿಸಲಾಗಿದ್ದ COMPETE 5.0 – 3rd Invitational National Level Karate Championshipನಲ್ಲಿ ಶಿರೂರಿನ ಜ್ಞಾನದಾ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.ಚಾಂಪಿಯನ್ಶಿಪ್ನ ಕುಮಿಟೆ ವಿಭಾಗದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿ ಸಾಕ್ಷಾತ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಹಾಗೂ […]
ಔರಂಗಾಬಾದ್, ಜುಲೈ 22, 2026 – ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ನಡೆದ ಕ್ಲಾಸಿಕ್ ಎಕ್ವಿಪ್ಡ್ ನ್ಯಾಷನಲ್ ಪವರ್ ಲಿಫ್ಟಿಂಗ್ ಛಾಂಪಿಯನ್ ಶಿಪ್ ನಲ್ಲಿ ಬಾರ್ಕೂರಿನ ರೋಷನ್ ಲೋಬೊ, ಎರಡು ಬೆಳ್ಳಿ ಮೂರು ಕಂಚು ಹೀಗೆ ಒಟ್ಟು 5 ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ ಮೊದಲ ದಿವಸ ಅವರು ಕಂಚಿನ ಪದಕ ಗೆದ್ದರು. ಮೂರನೇ ದಿನ ಅವರು ಒಂದೇ ಮಧ್ಯಾಹ್ನ ನಾಲ್ಕು ಪದಕ ಪಡೆದರು, 83 ಕೆಜಿ ಎಕ್ವಿಪ್ಡ್ ವಿಭಾಗದಲ್ಲಿ ಒಟ್ಟಾರೆ ಬೆಳ್ಳಿ ಪದಕವನ್ನು ಗೆದ್ದರು. ಬಾರ್ಕೂರಿನ ಹೊಸಳದ 41 […]
ಮಂಗಳೂರು: ಉಡುಪಿಯಲ್ಲಿ ಜೂನ್ 7ರಂದು ನಡೆದ ಕಿಡ್ಸ್ ಅಥ್ಲೆಟಿಕ್ಸ್ ಮೀಟ್ನಲ್ಲಿ ನಗರದ ಸಂತ ಅಲೋಶಿಯಸ್ ಗೊನ್ಜಾಗ ಶಾಲೆಯ ವಿದ್ಯಾರ್ಥಿಗಳಾದ ಸ್ವರ ಶೆಟ್ಟಿ ಪಾರಕಂಡಿ ಹಾಗೂ ವಿಹಾನ್ ವಿಶಾಲ್ ಕುಮಾರ್ ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.8ನೇ ತರಗತಿಯ ವಿದ್ಯಾರ್ಥಿನಿ ಸ್ವರ ಶೆಟ್ಟಿ ಪಾರಕಂಡಿ 4×100 ಮೀ. ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ, 200 ಮೀ. ಓಟದಲ್ಲಿ ಬೆಳ್ಳಿ ಪದಕ ಹಾಗೂ 4×100 ಮೀ. ಮಿಕ್ಸ್ಡ್ ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದರು. ಹಾಗೂ […]
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪದುವಾ ಪಿಯು ಕಾಲೇಜಿನಲ್ಲಿ 22-05-2026 ರಂದು ನಡೆದ ರಾಜ್ಯ ಮಟ್ಟದ ಬೇಸಿಗೆ ಕಪ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಮಿಲಾಗ್ರಿಸ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ಮಹಿಳಾ ವಾಲಿಬಾಲ್ ತಂಡವು ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ತಂಡವು ಪಂದ್ಯಾವಳಿಯಾದ್ಯಂತ ಅತ್ಯುತ್ತಮ ಸಮನ್ವಯ, ಸಮರ್ಪಣೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿತು ಮತ್ತು ಅವರ ಅತ್ಯುತ್ತಮ ಪ್ರದರ್ಶನದೊಂದಿಗೆ ಸಂಸ್ಥೆಗೆ ಹೆಮ್ಮೆ ತಂದಿತು. ಉಡುಪಿ ಮತ್ತು ಹಾಸನ ತಂಡಗಳ ನಡುವಿನ ಅಂತಿಮ ಪಂದ್ಯದಲ್ಲಿ, ಉಡುಪಿ ತಂಡವು ಹಾಸನ […]
ಬರಹ ; ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ. ಶ್ರೀನಿವಾಸಪುರ : ದೇಶದಾದ್ಯಂತ ಐಪಿಎಲ್ ಕ್ರಿಕೆಟ್ ಹಬ್ಬದ ಸಂಭ್ರಮ ಜೋರಾಗಿರುವ ಈ ಸಂದರ್ಭದಲ್ಲಿ, ಯುವಕರು ಕ್ರಿಕೆಟ್ ಅನ್ನು ಕೇವಲ ಮನರಂಜನೆ ಮತ್ತು ಕ್ರೀಡಾ ಸ್ಪೂರ್ತಿಯ ದೃಷ್ಟಿಯಿಂದಲೇ ನೋಡುವಂತೆ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಜಿಲ್ಲಾ ಸಮಿತಿ ಸದಸ್ಯರಾದ ಶಬ್ಬೀರ್ ಅಹ್ಮದ್ ಅವರು ಮನವಿ ಮಾಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿದ ಅವರು, ಐಪಿಎಲ್ ಪಂದ್ಯಗಳು ಯುವಕರಿಗೆ ಖುಷಿ ಮತ್ತು ಉಲ್ಲಾಸದ ಮೂಲವಾಗಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಪಂದ್ಯಗಳ ಜೊತೆಗೆ ಬೆಟ್ಟಿಂಗ್ […]
ಕುಂದಾಪುರ :- ಜೂನಿಯರ್ ಕಾಲೇಜಿನಲ್ಲಿ ಫೆಬ್ರವರಿ 8ರಂದು 2026 ನಡೆದ ಕೆ ಡಿ ಎಫ್ 2026 ರಾಜ್ಯಮಟ್ಟದಲ್ಲಿ ಕಿರಣ್’ಸ್ ಡ್ರ್ಯಾಗನ್ ಫಸ್ಟ್ ಮಾರ್ಸಲ್ ಆರ್ಟ್ಸ್ ಆಫ್ ಇಂಡಿಯಾ ಆಯೋಜಿಸಿದ ಅಂತರ್ ಮಟ್ಟದ ಡೋಜೋ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಿರಿ ಮಂಜೇಶ್ವರ ಜನತಾ ನ್ಯೂ ಇಂಗ್ಲಿಷ್ ಮೀಡಿಯಂ ಶಾಲೆಯ. 3ನೇ ತರಗತಿಯ ವಿದ್ಯಾರ್ಥಿ ಆಯುಷ್ ಎ ಮೊಗವೀರ ದ್ವಿತೀಯ ಸ್ಥಾನ ಪಡೆದಿರುತ್ತಾರೆಸಣ್ಣ ಪ್ರಾಯದಲ್ಲಿ ಕರಾಟೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಇವರು ನಾವುಂದ ಗಣೇಶ್ ನಗರದ ಬಾಡಿ ಮನೆ […]
ಕುಂದಾಪುರಃ ಝಾರ ಎಮ್ ಇಮ್ರಾನ್ ಇವಳು ಬೆಂಗಳೂರಿನಲ್ಲಿ ನಡೆದ ಅಖಿಲ ಕರ್ನಾಟಕ ಸ್ಫೊರ್ಟ್ಸ್ ಕ್ಲಬ್ ಅಸೋಸಿಯೆನ್ಸ್ ಆಶ್ರಯದಲ್ಲಿ ನಲ್ಲಿ 18-1-26 ರಂದು ನಡೆದ ನಡೆದ ಕರಾಟೆ ಛಾಂಪಿಯೆನ್ ಶಿಪ್ ನಲ್ಲಿ 14 – 15 ವರ್ಷದ ಹುಡುಗಿಯರ ವಯೋಮಿತಿಯ ಕುಮಿಟೊ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು, ಹೈದರಬಾದನಲ್ಲಿ ನಡೆಯುವ ರಾಷ್ಟ್ರಮಟ್ಟದ ಛಾಂಪಿಯೆನ್ ಶಿಪ್ ಗೆ ಆಯ್ಕೆಯಾಗಿದ್ದಾಳೆ. ಇವಳು ಸಿ ಬಿ ಎಸ್ ಇ ಶಾಲಾ ಆಡೋಟದಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಭಾಗವಹಿಸಿದ್ದಳು. ಇವಳು ಅಂತರಾಷ್ಟ್ರೀಯ ಮಟ್ಟದಲ್ಲಿ 4 […]
ಮಂಗಳೂರು;ಜನವರಿ ೧೯ ರಂದು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅಪರ್ವ ಸಾಧನೆಗೈದ ವಿದ್ಯರ್ಥಿ ಮಾ ಯುವರಾಜ್ ಡಿ. ಕುಂದರ್ ಅವರನ್ನು ಸನ್ಮಾನಿಸಲಾಯಿತು. ಅಥ್ಲೆಟಿಕ್ಸ್ ಹಾಗೂ ಸ್ಕೇಟಿಂಗ್ ವಿಭಾಗಗಳಲ್ಲಿ ಶ್ರೇಷ್ಠ ಸಾಧನೆ ತೋರಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿಶೇಷ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.ಇತ್ತೀಚೆಗೆ ನಡೆದ ಎಸ್ಜಿಎಫ್ಐ ರಾಷ್ಟ್ರೀಯ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ ಯುವರಾಜ್ ಎರಡು ಚಿನ್ನದ ಪದಕಗಳನ್ನು ಗಳಿಸಿ ಶಾಲೆಗೆ ಹಾಗೂ ಜಿಲ್ಲೆಗೆ ಕರ್ತಿ ತಂದಿದ್ದಾರೆ. ಈ ಸಂರ್ಭದಲ್ಲಿ ವಿದ್ಯರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ವಂ.ಫಾ.ರೋಹನ್ ಡಿ’ಅಲ್ಮೇ […]

