ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ ಉಡುಪಿ. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಉಡುಪಿ ಜಿಲ್ಲಾ ಮಟ್ಟದ ಕ್ರೀಡಾಕೂಟ 2026 – 27 ರ ಉಡುಪಿ ಜಿಲ್ಲಾ ಮಟ್ಟದ 14 ಮತ್ತು 17ರ ವಯೋಮಾನದ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆ 2026- 27, ಕಾರ್ಕಳದ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ಅರ್ನೋನ್ ಡಿ ಅಲ್ಮೇಡಾ -14 ವರ್ಷದ ಬಾಲಕರ ವಯೋಮಿತಿಯಲ್ಲಿ – 45 ಕರಾಟೆ ಕ್ಯಾಟಗರಿಯಲ್ಲಿ ಮೊದಲ […]

Read More

ಸೆ 12 ರಂದು ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರ ಸಹಯೋಗದಲ್ಲಿ ನಡೆದಂತಹ ತಾಲ್ಲೂಕು ಮಟ್ಟದ 14/17ರ ವಯೋಮಿತಿಯೊಳಗಿನ ಬಾಲಕ- ಬಾಲಕಿಯರ ವಿಭಾಗದ ನೆಟ್ ಬಾಲ್ ಪಂದ್ಯಾಟದಲ್ಲಿ ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧಿಸಿ ಎರಡು ವಿಭಾಗದಲ್ಲಿಯೂ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ 14ರ ವಯೋಮಿತಿ ಯೊಳಗಿನ ಬಾಲಕಿಯರ ವಿಭಾಗದ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.ಈ ಎಲ್ಲಾ ಕ್ರೀಡಾ ಸಾಧಕರನ್ನು ಶಾಲೆಯ ಆಡಳಿತ ಮಂಡಳಿ,ಮುಖ್ಯ ಶಿಕ್ಷಕಿ […]

Read More

ಗಂಗೊಳ್ಳಿ: ತೌಹೀದ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಂಗೊಳ್ಳಿಯ 5ನೇ ತರಗತಿ ವಿದ್ಯಾರ್ಥಿನಿ ಆಯ್ಷಾ ಅಥೀಫಾ, ಅಬ್ದುಲ್ ರಝಾಕ್ ಮತ್ತು ಶಮ್ಶಾದ್ ಅವರ ಪುತ್ರಿ, ಶಿಮೊಗ್ಗಾ ಓಪನ್ ಇಂಟರ್‌ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಕಟಾ ಹಾಗೂ ಕುಮಿಟೆ ಎರಡೂ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದು ಎರಡು ಚಿನ್ನದ ಪದಕಗಳನ್ನು ಗೆದ್ದು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿದ್ದಾರೆ. ಭಾರತ ಸೇರಿದಂತೆ ಅಮೆರಿಕಾ, ಶ್ರೀಲಂಕಾ, ನೇಪಾಳ, ಮಲೇಷ್ಯಾ, ಗ್ಯಾಬೋನ್ ಮತ್ತು ಕ್ಯಾಮರೂನ್ ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಪ್ರತಿಷ್ಠಿತ […]

Read More

ಮಂಗಳೂರು: ಎಸ್‌.ಡಿ.ಎಂ ಉಜಿರೆ ವತಿಯಿಂದ 28 ಸೆಪ್ಟೆಂಬರ್  2026ರಂದು ಆಯೋಜಿಸಲಾದ ಎ. ಐ ಸಿ ಎಸ್ ಅಂತರ್ ಶಾಲಾ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಬಾಲಕರ ಜೂನಿಯರ್ 14 ವರ್ಷದೊಳಗಿನ ವಯೋಮಿತಿಯ  ಬ್ಯಾಡ್ಮಿಂಟನ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾಟದಲ್ಲಿ ಜಿಲ್ಲೆಯಿಂದ  25 ಶಾಲೆಗಳ ತಂಡ ಭಾಗವಹಿಸಿದ್ದವು. ತಂಡದಲ್ಲಿ 8ನೇ ತರಗತಿಯ ಜಿಯಾನ್ ಆಲ್ವಿನ್ ಫೆರ್ನಾಂಡಿಸ್, 6ನೇ ತರಗತಿಯ ಅನುರಾಗ್ ಅನಿಲ್ ನಾಯಕ್, 4ನೇ ತರಗತಿಯ ಈತನ್ ಪಿ.ಸಿ. ಹಾಗೂ 6ನೇ ತರಗತಿಯ ಸಮರ್ಥ್ […]

Read More

St Aloysius Gonzaga School Athletes Shine at CBSE Cluster VIII Meet ಮಂಗಳೂರು: ಇಲ್ಲಿನ  ಸಂತ ಅಲೋಶಿಯಸ್ ಗೊನ್ಝಾಗ  ಶಾಲೆಯ ಯುವ ಕ್ರೀಡಾಪಟುಗಳು ಆ.26 ರಿಂದ ಆ.30 ರವರೆಗೆ  ರಾಯಚೂರಿನ ಫೆಡರಲ್ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಸಿ.ಬಿ.ಎಸ್‌.ಇ ಕ್ಲಸ್ಟರ್  ಅಥ್ಲೆಟಿಕ್ಸ್ ಕೂಟದಲ್ಲಿ ಗೆಲುವು ಸಾಧಿಸುವ ಮೂಲಕ ಸಿ.ಬಿ.ಎಸ್.ಇ ರಾಷ್ಟ್ರೀಯ ಅಥ್ಲೆಟಿಕ್ಸ್  ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದಾರೆ. 9ನೇ ತರಗತಿಯ ಯುವರಾಜ್ ಡಿ. ಕುಂದರ್ ಅವರು 17 ವರ್ಷದೊಳಗಿನ ವಯೋಮಿತಿಯ ಬಾಲಕರ ವಿಭಾಗದ 200 ಮೀಟರ್ ಓಟದಲ್ಲಿ ಬೆಳ್ಳಿ […]

Read More

ಆಗಸ್ಟ್ 23 ರಂದು ಶಿವಮೊಗ್ಗದಲ್ಲಿ ನಡೆದಂತಹ ಓಪನ್ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ -2026 ಸ್ಪರ್ಧೆಯಲ್ಲಿ ಸ್ಪಧಿ೯ಸಿದ ಗಂಗೊಳ್ಳಿಯ ಸ್ಟೆಲ್ಲಾಮಾರಿಸ್ ಆಂಗ್ಲ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಾದ ಮಹಮ್ಮದ್ ಅಫ್ಸಾನ್ ಕುಮಟೆ ಮತ್ತು ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು, ಮಹಮ್ಮದ್ ಮುಫಿಝ್ ಕುಮಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮತ್ತು 8ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಮಾಝ್ ಕುಮಟೆ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ […]

Read More

ಸಾಲಿಗ್ರಾಮ ; ತೃತೀಯ ಆಹ್ವಾನಿತ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ – COMPETE 5.0 ನಲ್ಲಿ ಸಾಲಿಗ್ರಾಮ ಡೋಜೊದ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 9 ಪದಕಗಳನ್ನು ಗೆದ್ದು ಹೆಮ್ಮೆ ತಂದಿದ್ದಾರೆ. ತರಬೇತುದಾರರಾದ ಸೆನ್ಸೈ ಸಂಹಿತಾ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಭಾಗವಹಿಸಿದ ಪ್ರದ್ಯೋತ್ ಕಟಾದಲ್ಲಿ ಪ್ರಥಮ ಹಾಗೂ ಕುಮಿಟೆಯಲ್ಲಿ ತೃತೀಯ ಸ್ಥಾನ, ಜೀವನ್ ಕಟಾ ಮತ್ತು ಕುಮಿಟೆ ಎರಡರಲ್ಲೂ ತೃತೀಯ ಸ್ಥಾನ, ಆಶ್ರಯ ಕುಮಿಟೆಯಲ್ಲಿ ದ್ವಿತೀಯ ಸ್ಥಾನ, ಅನಿರುದ್ಧ್ ಕಟಾದಲ್ಲಿ ದ್ವಿತೀಯ ಹಾಗೂ ಕುಮಿಟೆಯಲ್ಲಿ ತೃತೀಯ […]

Read More

ಗಂಗೊಳ್ಳಿ: ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಗಂಗೊಳ್ಳಿಯ 2ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಅಯಾನ್, ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಹೆಮ್ಮೆ ತಂದಿದ್ದಾರೆ. ಅಂಜುಮನ್ ನೂರುಲ್ ಇಸ್ಲಾಂ (ರಿ.), ಗಂಗೊಳ್ಳಿ ಸಂಸ್ಥೆಯ ನಿರ್ವಹಣೆಯಲ್ಲಿರುವ ಅಂಜುಮನ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಪ್ರತಿಭಾವಂತ ವಿದ್ಯಾರ್ಥಿಯಾಗಿರುವ ಮುಹಮ್ಮದ್ ಅಯಾನ್, 3ನೇ Invitational National Level Karate Championship – COMPETE 5.0ರಲ್ಲಿ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. 2026ರ ಆಗಸ್ಟ್ […]

Read More

ಶಿರೂರು : ಉಡುಪಿಯ ಕಟಪಾಡಿಯಲ್ಲಿ ಆ.16ರಂದು KEN–MABUNI SHITO-RYU KARATE SCHOOL OF INDIA ವತಿಯಿಂದ R.V. Construction ಸಹಯೋಗದಲ್ಲಿ ಆಯೋಜಿಸಲಾಗಿದ್ದ COMPETE 5.0 – 3rd Invitational National Level Karate Championshipನಲ್ಲಿ ಶಿರೂರಿನ ಜ್ಞಾನದಾ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.ಚಾಂಪಿಯನ್‌ಶಿಪ್‌ನ ಕುಮಿಟೆ ವಿಭಾಗದಲ್ಲಿ ಜ್ಞಾನದಾ ಶಿಕ್ಷಣ ಸಂಸ್ಥೆಯ 9ನೇ ತರಗತಿಯ ವಿದ್ಯಾರ್ಥಿ ಸಾಕ್ಷಾತ್ ಅವರು ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಹಾಗೂ […]

Read More
1 2 3 11