
ಹಲ್ನಾಡು ; 5 ನೇ ತರಗತಿಯ ಆಕರ್ಷ್ ಶೆಟ್ಟಿ ಜನವರಿ 04, 2026 ರಂದು ಶಿವಮೊಗ್ಗದಲ್ಲಿ ನಡೆದ ಎ.ಎಸ್.ಎಂ.ಎ. ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ವೈಯಕ್ತಿಕ ತಂಡ ಕಟಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.
5 ನೇ ತರಗತಿಯ ನಮ್ಮ ಶಾಲಾ ವಿದ್ಯಾರ್ಥಿ ಆರ್ಯನ್ ಜನವರಿ 04, 2026 ರಂದು ಶಿವಮೊಗ್ಗದಲ್ಲಿ ನಡೆದ ಎ.ಎಸ್.ಎಂ.ಎ. ಕರ್ನಾಟಕ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ವೈಯಕ್ತಿಕ ಕಟಾ ಸ್ಪರ್ಧೆಯಲ್ಲಿ 3 ನೇ ಸ್ಥಾನ ಪಡೆದರು.
ಇವರಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಅಭಿನಂದಿಸಿದ್ದಾರೆ.

Student from Tulsi Vidya Mandir English Medium School, Halnadu, selected for state level in karate
Halnadu; Akarsh shetty from 5th std participated in A.S.M.A. Karnataka State Level Karate Championship held on 04th January 2026 at Shivamogga and Secured 1st Place in the individual Team Kata Competition.
Our School Student Aryan from 5th std participated in A.S.M.A. Karnataka State Level Karate Championship held on 04th January 2026 at Shivamogga and Secured 3rd Place in the individual Kata Competition.
The school administration and teachers congratulated him.

