INTERSNIP in Artificial Intelligence for the MCA and MSc students of St Joseph’s University, Bengaluru ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ವಿದ್ಯಾರ್ಥಿಗಳಿಗಾಗಿ ಮೈಸೂರು ರಸ್ತೆಯ ಕೃಪಾನಿಧಿ ಕಾಮೆಡ್‌ಕೇರ್ಸ್ ಇನ್ನೋವೇಶನ್ ಹಬ್‌ನಲ್ಲಿ (Comedkares Innovation Hub) ನಡೆಸಲಾದ ಎಐ/ಎಮ್‌ಎಲ್ (AI/ML) ಇಂಟರ್ನ್‌ಶಿಪ್‌, ಶೈಕ್ಷಣಿಕ ಬೋಧನೆ ಮತ್ತು ಉದ್ಯಮಕ್ಕೆ ಪೂರಕವಾದ ತಾಂತ್ರಿಕ ಅನ್ವಯಿಕತೆಯ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ಒಂದು ತಿಂಗಳ ಕಾಲ ನಡೆದ […]

Read More

“ಕೈಗಾರಿಕಾ ಪ್ರಗತಿಗೆ ತಂತ್ರಜ್ಞಾನದ ಸ್ಪರ್ಶ “: SoVir Technologies LLP ಇಂದಿನ ಕೈಗಾರಿಕಾ ಕ್ಷೇತ್ರದಲ್ಲಿ ತಂತ್ರಜ್ಞಾನವು ಅಭಿವೃದ್ಧಿಯ ಪ್ರಮುಖ ಆಧಾರವಾಗಿದೆ. ಉತ್ಪಾದನಾ ಸಾಮರ್ಥ್ಯವನ್ನುಹಲವು ಪಟ್ಟು ಹೆಚ್ಚಿಸುವ ತಂತ್ರಜ್ಞಾನ, ಕಾರ್ಯಕ್ಷಮತೆಯನ್ನು ಸುಧಾರಿಸುವುದು ಹಾಗೂ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಇಂಡಸ್ಟ್ರಿಯಲ್ ಆಟೊಮೇಷನ್ ಮಹತ್ವದ ಪಾತ್ರ ವಹಿಸುತ್ತಿದೆ. ಈ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿರುವ SoVir Technologies LLP ಕೈಗಾರಿಕೆಗಳಿಗೆ ಆಧುನಿಕ ಮತ್ತು ವಿಶ್ವಾಸಾರ್ಹ ಆಟೊಮೇಷನ್ ಪರಿಹಾರಗಳನ್ನು ಒದಗಿಸುವ ಸಂಸ್ಥೆಯಾಗಿದೆ. ಸಂಸ್ಥೆಯು PLC Programming, HMI, SCADA Integration, Control Panel Design, Industrial Networking, […]

Read More

ಕುಂದಾಪುರ : ಪ್ರತಿಷ್ಠಿತ ರೆಡಿಮಿಕ್ಸ್ ಕಾಂಕ್ರೀಟ್ ಸಂಸ್ಥೆಯಾಗಿರುವ ಸೀಮೆಕ್ಸ್ ಇಂಡಿಯಾ ಇದರ ಕಾರ್ಪೊರೇಟ್ ಕಚೇರಿಯು ಕುಂದಾಪುರದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಫಿಲೋಮಿನಾ ಕಮರ್ಷಿಯಲ್ ಪಾರ್ಕ್ ನಲ್ಲಿ ಜುಲೈ 9ರಂದು ಉದ್ಘಾಟನೆಗೊಂಡಿತು. ಫಿಲಿಪ್ ಡಿಕೋಸ್ಟಾ ಅಂಡ್ ಕಂಪನಿ ಇದರ ಪ್ರವರ್ತಕರು ಮತ್ತು ಸೀಮೆಕ್ಸ್ ಇಂಡಿಯಾ ಕಂಪನಿಯ ಗೌರವ ಸಲಹೆಗಾರರಾಗಿರುವ ಫಿಲಿಪ್ ಡಿಕೋಸ್ಟ ಮತ್ತು ಸೀಮೆಕ್ಸ್ ಇಂಡಿಯಾ ಕಂಪನಿಯ ಪ್ರವರ್ತಕ ರೋವನ್ ಡಿಕೋಸ್ಟಾ ಅವರ ಸುಪುತ್ರಿ ಅಲೆನಾ ಡಿಕೋಸ್ಟ ಉದ್ಘಾಟಿಸಿದರು. ಸಂತ ಫಿಲಿಪ್ ನೇರಿ ಚರ್ಚ್ ಬಸ್ರೂರು ಇಲ್ಲಿಯ […]

Read More

Proud Moment for Gonzaga – Ashmith Reaches New Heights in Music ಮಂಗಳೂರು :   “ಝೀ” ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ “ಸ  ರಿ  ಗ  ಮ ಪ   ಲಿಟಲ್ ಚಾಂಪ್ಸ್” ವೇದಿಕೆಯಲ್ಲಿ  ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಅಶ್ಮಿತ್ ಎ.ಜೆ ಅವರು ತಮ್ಮ ಅದ್ಭುತ ಗಾಯನದ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ತಮ್ಮ ಮಧುರ ಕಂಠದ ಮೂಲಕ ತೀರ್ಪುಗಾರರು ಹಾಗೂ ಪ್ರೇಕ್ಷಕರ ಮನಸೂರೆಗೊಂಡಿರುವ ಅಶ್ಮಿತ್, ಪ್ರತಿಯೊಂದು ಪ್ರದರ್ಶನದಲ್ಲೂ ತಮ್ಮ ವಿಶಿಷ್ಟ […]

Read More

Art and Craft Activity at St. Mary’s English Medium School, Humnabad (Bidar) ಹುಮ್ನಾಬಾದ್‌,ಜು. 19; ನಮ್ಮ ಶಾಲೆಯಲ್ಲಿ ಜುಲಾಯ್ 19 ರಂದು ವಿದ್ಯಾರ್ಥಿಗಳಿಗಾಗಿ ಕಲೆ ಮತ್ತು ಕರಕುಶಲ ಚಟುವಟಿಕೆಯನ್ನು ಯಶಸ್ವಿಯಾಗಿ ಆಯೋಜಿಸಿತು. ಮಕ್ಕಳು ಉತ್ಸಾಹದಿಂದ ಚಟುವಟಿಕೆಯಲ್ಲಿ ಭಾಗವಹಿಸಿದರು, ಅವರ ಸೃಜನಶೀಲತೆಯನ್ನು ಅನ್ವೇಷಿಸಿ ವಿದ್ಯಾರ್ಥಿಗಳು ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದರು. ಇದು ಅವರ ಕಲ್ಪನೆ, ಕಲಾತ್ಮಕ ಕೌಶಲ್ಯ ಮತ್ತು ಆತ್ಮವಿಶ್ವಾಸವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಸಂತೋಷದಾಯಕ ಮತ್ತು ಆಕರ್ಷಕ ಕಲಿಕೆಯ ಅನುಭವವಾಗಿತ್ತು ಶಾಲಾ ಶಿಕ್ಷಕದಾಗಿತ್ತು. […]

Read More

ಮಂಗಳೂರು; ಮಂಗಳೂರಿನಲ್ಲಿ ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಇಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತುಕಾರ್ಯಕ್ರಮದ ಉದ್ಘಾಟನೆ ಯನ್ನು ರಿಬ್ಬನ್ ಕತ್ತಾರಿಸುವ ಮೂಲಕ , ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಧರ್ಮಾಧ್ಯಕ್ಷ ರಾದ ಡಾ ಹೆನ್ರಿ ಡಿಸೋಜಾ ಅವರು ಉದ್ಘಾಟನೆ ನೆರವೇರಿಸಿ ಆಶೀರ್ವಾದಿಸಿದರುನಂತರ  ರಾಮಕೃಷ್ಣ […]

Read More

ತೆಲಂಗಾಣ: ರಾಜ್‌ಕುಮಾರ್ (28) ಎಂಬಾತನೇ 6 ಮಂದಿಯನ್ನು ಹತ್ಯೆ ಮಾಡಿರುವ ವ್ಯಕ್ತಿ. ಪೋಕ್ಸೋ ಪ್ರಕರಣದ 17 ವರ್ಷದ ಸಂತ್ರಸ್ತೆಯನ್ನು, ಆಕೆಯ ತಾಯಿ ಮತ್ತು ಅಜ್ಜಿಯನ್ನು ಆರೋಪಿ ರಾಜ್ ಕುಮಾರ್ ಕೊಂದಿದ್ದಾನೆ. ಪೋಕ್ಸೋ ಪ್ರಕರಣದ ಆರೋಪಿ ರಾಜ್‌ಕುಮಾರ್ ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ಸಂತ್ರಸ್ತೆ ಸೇರಿದಂತೆ 6 ಮಂದಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶನಿವಾರ ಮುಂಜಾನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನಲ್ಲಿ ನಡೆದಿದೆ. ರಾಜ್‌ಕುಮಾರ್ (28) ಎಂಬಾತನೇ 6 ಮಂದಿಯನ್ನು ಹತ್ಯೆ ಮಾಡಿರುವ ವ್ಯಕ್ತಿ. ಪೋಕ್ಸೋ […]

Read More

ಮಂಗಳೂರು; ನಾವು ಪ್ರಕೃತಿಗೆ ಮರಳಿ ಕೊಡುವ ತಲೆಮಾರಾಗಬೇಕು. ಭೂಮಿಗೆ ಸೂಪರ್ ಹೀರೋಗಳು ಬೇಕಾಗಿಲ್ಲ; ಜವಾಬ್ದಾರಿಯುತ ಹಸಿರು ಯೋಧರು ಬೇಕಾಗಿದ್ದಾರೆ” ಎಂದು ಪರಿಸರವಾದಿ ಶ್ರೀ ಜೀತ್ ಮಿಲನ್ ರೋಚೆ ಅವರು ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2026ರ ಜುಲೈ 6ರಂದು ನಡೆದ ‘ಪ್ರಕೃತಿ’ ಗೋ ಗ್ರೀನ್ ಸಪ್ತಾಹದ  ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.  ಮರಗಳನ್ನು ನೆಡುವುದು, ನೀರನ್ನು ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯ ವಿಂಗಡಣೆ ಮಾಡುವುದು ಮತ್ತು ಕುಟುಂಬದ ಸದಸ್ಯರನ್ನು ಭೂಮಿತಾಯಿಯ ಬಗ್ಗೆ […]

Read More

ಕಾರವಾರ : ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಬೆಳಗಿನ ಜಾವ ಅರತಿ ಬೈಲ್ ಬಳಗಾರ ಕ್ರಾಸ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಜನ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ. ಧಾರವಾಡ ಮೂಲದ ಪ್ರವಾಸಿಗರು ಕ್ರೂಶರ್ ವಾಹನದಲ್ಲಿ ಗೋಕರ್ಣಕ್ಕೆ ತೆರಳುತ್ತಿದ್ದರು. ಕ್ರೂಶರ್ ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು. ಅಪಘಾತದ ರಭಸಕ್ಕೆ ಕ್ರೂಷರ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿ, ರಸ್ತೆ ಪಕ್ಕದ ಗಟಾರಕ್ಕೆ ಬಿದ್ದಿದೆ. ಸ್ಥಳದಲ್ಲಿ ಆರು ಜನ ಪ್ರವಾಸಿಗರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಅವರನ್ನು […]

Read More
1 … 13 14 15 16 17 … 299