ಬಾಲ ಯೇಸುವಿನ ಪುಣ್ಯಕ್ಷೇತ್ರ, ಕಾರ್ಮೆಲ್ ಹಿಲ್, ಬಿಕರ್ನಕಟ್ಟೆ, ಮಂಗಳೂರು ಇಲ್ಲಿಯ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು. ವಾರ್ಷಿಕ ಮಹೋತ್ಸವ ಸಾಂಭ್ರಮಿಕ ಬಲಿಪೂಜೆಗಳು:ಜನವರಿ 14ರಂದು ಸಂಜೆ 6.00 ಘಂಟೆಗೆ ಮಹೋತ್ಸವದ ಸಾಂಭ್ರಮಿಕ ಬಲಿಪೂಜೆಯನ್ನು ಅತೀ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ, ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ನಡೆಸಿಕೊಡಲಿರುವರು. ಅದೇ ದಿನ ಬೆಳಿಗ್ಗೆ 10.00 ಘಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಅತೀ ವಂದನೀಯ ಡಾ| ಅಲೋಶಿಯಸ್ ಪಾವ್ಲ್ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಧರ್ಮಾಧ್ಯಕ್ಷರು […]

Read More

ಪುತ್ತೂರು;ದಿನಾಂಕ 28- 12- 2025 ನೇ ಆದಿತ್ಯವಾರ ಸಂತ ಫಿಲೋಮಿನಾ ಸಿಲ್ವರ್ ಜುಬಿಲಿ ಮೆಮೋರಿಯಲ್ ಹಾಲ್, ದರ್ಬೆ ಪುತ್ತೂರು ಇಲ್ಲಿ ನಿರಂತರ ಪ್ರಕಾಶನ ಗದಗ, ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಗಜೇಂದ್ರಗಡ ಗದಗ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಶ್ರೀಮತಿ ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು ಇವರ ” ಸಖೀ ಸೂಸಿದ ಸೌಗಂಧ ” ಕೃತಿಯ ಲೋಕರ್ಪಣೆ ಮತ್ತು ” ನಿರಂತರ ಸಾಹಿತ್ಯ ಪುರಸ್ಕಾರ” ಅವರ ಕನ್ನಡ ಸಾಹಿತ್ಯಕ್ಕಾಗಿ ಪ್ರಧಾನಿಸಲಾಯಿತು.ಈ ಕಾರ್ಯಕ್ರಮ ದ ರೂವಾರಿ ಶ್ರೀ […]

Read More

ಕುಂದಾಪುರ, ಡಿ.29; ಯೇಸು ಕ್ರಿಸ್ತರ 2025 ರ ಜುಬಿಲಿ ಈ ವರ್ಷದಲ್ಲಿ ಉಡುಪಿ ಧರ್ಮಪ್ರಾಂತ್ಯದ ಹಲವಾರು ಯೋಜನೆಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರತಿ ಧರ್ಮಕೇಂದ್ರದಲ್ಲಿ ಬಡವರಿಗಾಗಿ ಒಂದು ಮನೆ ಕಟ್ಟಿಕೊಡುವ ಯೋಜನೆ ಹಮ್ಮಿಕೊಡಿದ್ದು, ಈ ಯೋಜನೆ ಪ್ರಕಾರ ಕುಂದಾಪುರ ಧರ್ಮಕೇಂದ್ರದ ಹೇರಿಕುದ್ರು ಸಂತ ಅಂತೋನಿ ವಾಳೆಯ ಶ್ರೀ ಮೆಲ್ಕಮ್ ಮತ್ತು ಬ್ಲಾಂಚಿ ಬ್ರಗಾಂಜಾ ಇವರಿಗೆ ಕಟ್ಟಿಕೊಡಲು ನಿರ್ಧರಿಸಿ, ಮೇ 9, 2025 ರಂದು ಅಡಿಪಾಯ ಹಾಕಿ ಅಶಿರ್ವವಚನ ಮಾಡಿದ್ದು, ಇದೀಗ ಉಡುಪಿ ಧರ್ಮಪ್ರಾಂತ್ಯದ ಮತ್ತು ಕುಂದಾಪುರ ಧರ್ಮಕೇಂದ್ರದ ದಾನಿಗಳ […]

Read More

ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಭರವಸೆಯ ಜುಬಿಲಿ ವರ್ಷ 2025 ರ ಸಮಾರೋಪ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ಭಕ್ತಿಭಾವದಿಂದ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಜುಬಿಲಿ ವರ್ಷದ ಸಮಾರೋಪದ ಪವಿತ್ರ ಬಲಿಪೂಜೆಯ ನೇತೃತ್ವ ವಹಿಸಿ ಸಂದೇಶ ನೀಡಿದರು. 2024 ರ ಡಿಸೆಂಬರ್ ತಿಂಗಳಿನಲ್ಲಿ ಜುಬಿಲಿ ವರ್ಷದ ಚಾಲನೆ ನೀಡಿದ್ದು ಭರವಸೆ ನಮ್ಮನ್ನು ನಿರಾಸೆಗೊಳಿಸದು ಎಂಬ ಧ್ಯೇಯದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಸಾಕಾರಗೊಳಿಸಿದ್ದೇವೆ. ಜುಬಿಲಿ ವರ್ಷದ ಅಂಗವಾಗಿ ಧರ್ಮಪ್ರಾಂತ್ಯ ಪ್ರತಿ […]

Read More

ಕುಂದಾಪುರ, ಡಿ. 29; ಕುಂದಾಪುರ ನಗರದೊಳೊಗೆ ಈ ಹಿಂದೆ ನಡೆದಿಲ್ಲದಂತಹ ಭೀಕರ ದುರಂತ. ಕುಂದಾಪುರದ ವೆಂಕಟರಮಣ ದೇವಸ್ಥಾನದ ರಥಬೀದಿಯಲ್ಲಿ ಡಿ.29 ರ ಬೆಳಗಿನ ಜಾವ 2 ಗಂಟೆಗೆ ನಡೆಯಿತು. ಕುಂದಾಪುರ ನಗರದಲ್ಲಿಖ್ಯಾತ ಪುಸ್ತಕದ ಮಳಿಗೆ ಮತ್ತು ಪಠಾಕಿ ಮಳಿಗೆಯಾಗಿದ್ದ ಜನಾರ್ಧನ ಭಟ್ ಎಂದೇ ಖ್ಯಾತರಾಗಿದ್ದ ಅವರ ಮಳಿಗೆಗೆ ಬೆಂಕಿ ತಗಲಿ ಕೋಟಿ ಕಟ್ಟಲೆ ರೂಪಾಯಿ ಸ್ವತ್ತು ನಾಶವಾಗಿದೆ.     ಇಂದು ಮಧ್ಯಾನ್ನ 1.36 ಕ್ಕೆ ನಾನು ಸ್ಥಳಕ್ಕೆ ಭೇಟಿ ನೀಡಿದಾಗ ಎರಡು ಫಾಯರ್ ಎಂಜಿನ್ ಗಾಡಿಗಳು ಸ್ಥಳದಲ್ಲಿ […]

Read More

Grand Centenary Celebration of Heradi Primary School, Barkur 1925 – 2025 | A Glorious Journey of 100 Years Reported by P Archibald Furtado Photographs: Viswas ಶನಿವಾರ, 27 ನೇ ಬೆಳಿಗ್ಗೆ ಹೆರಾಡಿಯಲ್ಲಿ ಪ್ರಕಾಶಮಾನವಾಗಿ ಮತ್ತು ಸುಂದರವಾಗಿ ಉದಯಿಸಿತು, ಇಡೀ ಗ್ರಾಮವು ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸುವ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಎಚ್ಚರವಾಯಿತು – ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆಯ 100 ವರ್ಷಗಳ ಯಶಸ್ವಿ ವರ್ಷಗಳನ್ನು ಗುರುತಿಸುವ ಹೆರಾಡಿ […]

Read More

ಹಳ್ನಾಡಿನ ತುಳಸಿ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದು ದಿನದ ದಂತ ತಪಾಸಣಾ ಶಿಬಿರ ನಡೆಯಿತು. ಮಣಿಪಾಲದ ದಂತ ವಿಜ್ಞಾನ ಕಾಲೇಜಿನ ವೈದ್ಯರು ಆಗಮಿಸಿ ಮಕ್ಕಳಿಗೆ ಉಚಿತವಾಗಿ ದಂತ ಚಿಕಿತ್ಸೆಯನ್ನು ನೀಡಿದರು.ಜೊತೆಗೆ ಬಾಯಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ, ಸರಿಯಾಗಿ ಹಲ್ಲುಜ್ಜುವ ತಂತ್ರಗಳು ಮತ್ತು ದಂತ ಆರೋಗ್ಯದಲ್ಲಿ ನಿರ್ಲಕ್ಷ್ಯ ತಾಳಿದರೆ ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ತಿಳಿಸಿ ಹಲ್ಲಿನ ತಪಾಸಣೆಯನ್ನು ನಿಯಮಿತವಾಗಿ ಮಾಡುವುದು ಅವಶ್ಯಕ ಎಂದರು. ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಸಂಭಾವ್ಯ ದಂತ […]

Read More

ಬಿಕರ್ನಕಟ್ಟೆ; ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಮಕ್ಕಳ ಆಶೀರ್ವಾದದೊಂದಿಗೆ ‘ಹೋಲಿ ಇನ್ನೋಸೆಂಟ್ಸ್’ ಹಬ್ಬದ ಆಚರಣೆಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್‌ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರವು, ಕ್ರಿಸ್ಮಸ್ ಹಬ್ಬದ ಮೂರನೇ ದಿನದಂದು ಆಚರಿಸಲಾಗುವ ‘ಹೋಲಿ ಇನ್ನೋಸೆಂಟ್ಸ್’ (ಪವಿತ್ರ ಮುಗ್ಧರ ಹಬ್ಬ) ದಿನದಂದು ಮಕ್ಕಳ ಮೇಲೆ, ವಿಶೇಷವಾಗಿ ಶಿಶುಗಳ ಮೇಲೆ ದೇವರ ಆಶೀರ್ವಾದವನ್ನು ಕೋರುವ ತನ್ನ ಸುದೀರ್ಘ ಸಂಪ್ರದಾಯವನ್ನು ಆಚರಿಸಿತು. ಯಹೂದಿಗಳ ರಾಜನಾಗಿ ಜನಿಸಿದ ಯೇಸುವಿನ ಬಗ್ಗೆ ಭಯಗೊಂಡ ರಾಜ ಹೆರೋದನಿಂದ ಹತ್ಯೆಗೀಡಾದ ಮುಗ್ಧ ಶಿಶು ಹುತಾತ್ಮರ ಸ್ಮರಣಾರ್ಥವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. […]

Read More

ಗಂಗೊಳ್ಳಿ : ದಿನಾಂಕ 22-12-2025 ರಂದು ಸಂಜೆ ‘ಬೆಡಗಿನ ಬೈಸರಿ ‘ ಎಂಬ ಶೀರ್ಷಿಕೆಯಡಿಯಲ್ಲಿ ವೈಶಿಷ್ಟ್ಯ ಪೂರ್ಣವಾದ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವಿಲ್ಲದೆ 7 ತಂಡಗಳಾಗಿ ‘ ತತ್ವಮಸಿ, ಚೈತನ್ಯಪಥ, ಮತ್ಸ್ಯ ಕನ್ಯೆಯರು, ಜಟಾಯು, ಸಿಂಧೂರ, ಸ್ಪೂರತ್ ಭಾನು, ಗೋವರ್ಧನ’ ಎಂಬ ಹೆಸರಿನೊಂದಿಗೆ ಹಂಚಿಕೆಯಾಗಿದ್ದು, ಪ್ರತಿಯೊಂದು ತಂಡವು ತನ್ನದೇಯಾದ ಮಾತುಗಾರಿಕೆ, ಅಭಿವ್ಯಕ್ತಿ, ನೃತ್ಯಗಳನ್ನೊಗೊಂಡ ವೈವಿಧ್ಯಪೂರ್ಣ ಕಾರ್ಯಕ್ರಮವನ್ನು ಪ್ರದರ್ಶಿಸಿತು. ಶಾಲಾವರಣದ ಮುಕ್ತ ರಂಗಮಂಟಪದಲ್ಲಿ ಆಯೋಜನೆಗೊಂಡ ಈ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಶ್ರೀ ಪಿ ನರಸಿಂಹಮೂರ್ತಿ, […]

Read More
1 88 89 90 91 92 587