ಬೈಂದೂರು: ನಮ್ಮ ಹಿರಿಯರು ತಯಾರಿಸುತ್ತಿದ್ದ ಸಾಂಪ್ರದಾಯಿಕ ಅಡುಗೆಗಳು ಋತುಮಾನಕ್ಕೆ ತಕ್ಕಂತೆ ಇರುತ್ತಿದ್ದವು ಮತ್ತು ಆಯಾ ಕಾಲಕ್ಕೆ ಬರುವ ಸಣ್ಣಪುಟ್ಟ ಕಾಯಿಲೆಗಳಿಗೆ ಅಡುಗೆಗಳಲ್ಲೇ ಔಷಧೀಯ ಶಕ್ತಿಯೂ ಇರುತ್ತಿತ್ತು ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಹಳ ಕಷ್ಟದ ಕಾಲವಾಗಿತ್ತು ನಮ್ಮ ಹಿರಿಯರು ಪರಿಸರದಲ್ಲಿ ದೊರೆಯುವ ಸೊಪ್ಪು ಗಡ್ಡೆ ಗೆಣಸುಗಳನ್ನು ಬಳಸಿ ಅರೋಗ್ಯಯುತವಾಗಿ ಬದುಕಿದ್ದರು ಇಂದು ಪಾಶ್ಯಾತ್ಯ ತಿನಿಸಿಗೆ ಮಾರುಹೋಗಿ ವಿವಿಧ ಖಾಯಿಲೆಗೆ ತುತ್ತಾಗುತ್ತಿದ್ದಾನೆ ಆದರೇ ಕರಾವಳಿ ಪ್ರದೇಶ ವಿಭಿನ್ನ ಶೈಲಿಯ ಸಾಂಪ್ರದಾಯಿಕ ತಿಂಡಿ ತಿನಿಸು ಮತ್ತು ಆಹಾರ ಪದ್ಧತಿಗೆ ತನ್ನದೇ […]
St Aloysius Gonzaga School Holds Annual General Body Meeting of the Parent-Teacher Association ಮಂಗಳೂರು ; ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ 2025-26ನೇ ಸಾಲಿನ ರಕ್ಷಕ-ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಮುಖ್ಯ ಅತಿಥಿಯಾಗಿ ಸಂತ ಅಲೋಶಿಯಸ್ ಸಂಸ್ಥೆಯ ಮುಖ್ಯಾಧಿಕಾರಿಯಾದ ರೆ.ಫಾ ಮೆಲ್ವಿನ್ ಪಿಂಟೊ ಎಸ್. ಜೆ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಬೆಳವಣಿಗೆಯು ದೈಹಿಕ, ಸಾಮಾಜಿಕ, ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಒಳಗೊಂಡಿರುತ್ತದೆ. ಈ ಪ್ರತಿಯೊಂದು ಅಂಶಗಳು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ […]
ಕುಂದಾಪುರ: ಜುಲಾಯ್ 26 ರಂದು ಬಿರುಗಾಳಿ ಸಮೇತ ರೌದ್ರವತಾರದಂತ ಮಳೆಯಿಂದ ಕುಂದಾಪುರ ನಗರದ ಚಿಕ್ಕನ್ ಸಾಲ್ ರಸ್ತೆಯ ಮೋಗವೀರ ಭವನದ ಸಮೀಪದ ಎದುರು ದಿಕ್ಕಿನಲ್ಲಿರುವ ದಿನೇಶ್ ನೆರಂಬಳ್ಳಿ ಮತ್ತು ದಿವಗಂತ ರಮೇಶ್ ಅವರ ಪತ್ನಿ ಸುಮತಿಯವರು ವಾಸಿಸುವ ಮನೆಗಳು ಸಂಪೂರ್ಣವಾಗಿ ಧರಶಾಯಿ ಆಗಿವೆ. ಇದರಿಂದಾಗಿ ಅವರಿಗೆ ವಾಸಿಸಲು ಮನೆ ಇಲ್ಲದಂತಾಗಿ. ಅವರು ತಾತ್ಕಾಲಿಕವಾಗಿ ಮೈಲಾರೇಶ್ವರ ಅಂಗನವಾಡಿಯಲ್ಲಿ ಆಸರೆ ಪಡೆದು ಕೊಂಡಿದ್ದಾರೆ. ಉದ್ದಕ್ಕೆ ಇರುವ ಕಟ್ಟಡದಲ್ಲಿ ಎರಡು ಮನೆಗಳನ್ನು ಭಾಗವನ್ನಾಗಿ ವಾಸಿಸುವ ಅಣ್ಣ ತಂಮದ್ದಿರ ಕುಟುಂಬದ ಒಂದು […]
Apostolic Carmel Sisters underwent intensive media training before their final profession ಮಂಗಳೂರು, ಜುಲೈ 25: ಆಧುನಿಕ ಸಂವಹನದೊಂದಿಗೆ ನಂಬಿಕೆಯನ್ನು ಸಂಯೋಜಿಸುವತ್ತ ಮಹತ್ವದ ಹೆಜ್ಜೆಯಾಗಿ, ತಮ್ಮ ಅಂತಿಮ ವೃತ್ತಿಗೆ ತಯಾರಿ ನಡೆಸುತ್ತಿರುವ ಅಪೋಸ್ಟೋಲಿಕ್ ಕಾರ್ಮೆಲ್ (AC) ಸಹೋದರಿಯರ ಗುಂಪು ಮಂಗಳೂರಿನಲ್ಲಿರುವ ಅವರ ರಚನಾ ಕೇಂದ್ರದಲ್ಲಿ ಒಂದು ವಾರದ ಮಾಧ್ಯಮ ತರಬೇತಿ ಕಾರ್ಯಕ್ರಮವನ್ನು ಕೈಗೊಂಡಿತು. ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್‌ನ ನಿರ್ದೇಶಕ, ಮಾಧ್ಯಮ ಶಿಕ್ಷಕ ಮತ್ತು ಸಂವಹನ ತಜ್ಞ ಫಾದರ್ ಸುದೀಪ್ ಪಾಲ್ […]
Golden Glory for St Aloysius Gonzaga School! Shaurya A Kumar Shines at CBSE South Zone Yoga Championship ಮಂಗಳೂರು; ಸಿ.ಬಿ.ಎಸ್.ಇ. ದಕ್ಷಿಣ ವಲಯ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 6ನೇ ತರಗತಿಯ ಶೌರ್ಯ ಎ ಕುಮಾರ್ ಅಂಡರ್-14 ಆರ್ಟಿಸ್ಟಿಕ್ ಯೋಗ ಸ್ಪರ್ಧೆಯಲ್ಲಿ ಸ್ವರ್ಣಪದಕ ಜಯಿಸಿ ಹೆಮ್ಮೆಯ ಸಾಧನೆಗೈದಿದ್ದಾರೆ. ಈ ಚಾಂಪಿಯನ್‌ಶಿಪ್ ಜುಲೈ 21ರಿಂದ 25ರ ವರೆಗೆ ಮಹಾರಾಷ್ಟ್ರದಲ್ಲಿ ನಡೆಯಿತು. ಅವರ ಅದ್ಭುತ ಪ್ರದರ್ಶನದ ಫಲವಾಗಿ ಅವರಿಗೆ ರಾಷ್ಟ್ರೀಯ ಮಟ್ಟದ […]
ಮಂಗಳೂರು; ಬ್ಯಾಂಕಿಂಗ್‌ನಲ್ಲಿ ಹೊಸ ದಿಗಂತಗಳನ್ನು ಅನ್ವೇಷಿಸಲು ಮತ್ತು ಮುಂದಿನ ಹಂತದ ಬೆಳವಣಿಗೆಗೆ ವಿಚಾರಗಳನ್ನು ಸಂಗ್ರಹಿಸಲು, ಎಂಸಿಸಿ ಬ್ಯಾಂಕ್ ಜುಲೈ 23, 2025 ರಂದು ಮಂಗಳೂರಿನ ಅತ್ತಾವರದಲ್ಲಿರುವ ಹೋಟೆಲ್ ಅವತಾರ್‌ನಲ್ಲಿ ಐಡಿಯಾ ಶೃಂಗಸಭೆ 2025 ಅನ್ನು ಆಯೋಜಿಸಿತ್ತು.ಈ ಶೃಂಗಸಭೆಯ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ವಹಿಸಿದ್ದರು. ಪ್ರಸಿದ್ಧ ಅನಿವಾಸಿ ಭಾರತೀಯ ಉದ್ಯಮಿ ಮತ್ತು ಲೋಕೋಪಕಾರಿ ಶ್ರೀ ಮೈಕೆಲ್ ಡಿಸೋಜಾ; ನಿವೃತ್ತ ಪ್ರಾಧ್ಯಾಪಕ (ಎಚ್‌ಎಜಿ), ಎನ್‌ಐಟಿಕೆ ಸುರತ್ಕಲ್; ಸಿಎ ಮ್ಯಾಕ್ಸಿಮ್ ಎಂ. ಫೆರ್ನಾಂಡಿಸ್, […]
ಕೋಟೇಶ್ವರ: ಕುಂದಾಪ್ರ ಕನ್ನಡ ದಿನಾಚರಣೆಯ ಮೂಲಕ ಕುಂದಾಪ್ರ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಅಲ್ಲದೇ ವಿಶ್ವದೆಲ್ಲೆಡೆ ಕುಂದಾಪ್ರ ಭಾಷೆಯ ಮೇಲಿನ ಅಭಿಮಾನ ಜಾಸ್ತಿಯಾಗಿರುವುದು ಜತೆಗೆ ಕುಂದಾಪ್ರ ಭಾಗದ ಕಲೆ, ಸಂಸ್ಕøತಿ ಉಳಿಸಿ ಬೆಳೆಸುವ ಕಾರ್ಯ ನಡೆಯುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಬ್ರಹ್ಮಾವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ್ ಹೇಳಿದರು.ಅವರು ಗುರುವಾರ ಬೀಜಾಡಿ-ಗೋಪಾಡಿ ಮಿತ್ರ ಸಂಗಮ, ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್, ಬೀಜಾಡಿ-ಗೋಪಾಡಿ ರೋಟರಿ ಸಮುದಾಯ ದಳ ಇವರ ಆಶ್ರಯದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ […]
ಉದ್ಯಾವರ : ಅಂತರಾಷ್ಟ್ರೀಯ ವೈದ್ಯರ ದಿನಾಚರಣೆಯ ಪ್ರಯುಕ್ತ, ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ನೇತ್ರತ್ವದಲ್ಲಿ ಇಬ್ಬರು ಯುವ ವೈದ್ಯರನ್ನು ಸನ್ಮಾನಿಸಿ, ವೈದ್ಯ ದಿನಾಚರಣೆ ಆಚರಿಸಲಾಯಿತು. ಉದ್ಯಾವರ ಬಲಾಯ್ ಪಾದೆಯ ನಿತ್ಯಾನಂದ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುರ್ವೇದಿಕ್ ವೈದ್ಯೆ ಡಾ. ಸಿಲ್ವಿನಿಯಾ ಫೆರ್ನಾಂಡಿಸ್ ಲೋಬೊ ಮತ್ತು ಮೈಸೂರು ವಿಶ್ವವಿದ್ಯಾಲಯದ ಎಂ.ಸ್. ಇ.ನ್.ಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಡಾ. ಆನೆಟ್ ಡಿಸೋಜರವರನ್ನು, ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಲಯ ಎರಡರ ವಲಯ […]
ಗಂಗೊಳ್ಳಿ : ದಿನಾಂಕ 19.07.2025 ಶನಿವಾರದಂದು ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಶಾಲೆ ಮತ್ತು ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳ ಪಾಲಕರ ಸಭೆ ನೆರವೇರಿತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯನಿ ಸ್ವಾಗತಿಸಿದರು. ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಕರುಣಾಕರ ಶೆಟ್ಟಿ, ಸಹ ಶಿಕ್ಷಕರು, ನಾವುಂದ ಪದವಿ ಪೂರ್ವ ಕಾಲೇಜು,ಇವರು ಪಾಲಕರನ್ನು ಉದ್ದೇಶಿಸಿ ಮಾತನಾಡಿ “ಮನೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕಾ ವಾತಾವರಣ ನಿರ್ಮಿಸುವು ಪಾಲಕರ ಮಹತ್ತರ ಜವಾಬ್ದಾರಿ ಇದೆ” ಎಂದರು. ಭಗಿನಿ. […]

