ಫಾದರ್ ಬಿಜು ಥಾಮಸ್ ಅವರ ತಾಯಿ ಶ್ರೀಮತಿ ರೋಸಮ್ಮ (78) ನಿಧನ NAGAVALLI; With deep sorrow, we would like to inform you that Father Biju Thomas’ mother Mrs. Rosamma (78) passed away. She was admitted to Father Muller Hospital on Monday, August 18. Doctors found that all her organs were infected and were not functioning due to a […]

Read More

ಕಾಪು, ಆಗಸ್ಟ್ 23: ವಿಡಿಯೋ ಸಂಪಾದಕ ಪ್ರಜ್ವಲ್ ಸುವರ್ಣ, ಪ್ರಸಾದ್, ವಿಘ್ನೇಶ್ ಮತ್ತು ಅಪರಿಚಿತ ವ್ಯಕ್ತಿಯೊಂದಿಗೆ ಉಡುಪಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮುಳೂರು ಬಳಿ ನಡೆದ ಕಾರು ಅಪಘಾತದಲ್ಲಿ 35 ವರ್ಷದ ಛಾಯಾಗ್ರಾಹಕ ಡಿ.ಜೆ. ಮರ್ವಿನ್ ದುರಂತವಾಗಿ ಸಾವನ್ನಪ್ಪಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೀದಿ ನಾಯಿಯನ್ನು ತಪ್ಪಿಸಲು ಅವರು ಕಾರು ತಿರುಗಿಸಿದಾಗ ಈ ಘಟನೆ ಸಂಭವಿಸಿದೆ. ಆಂಬ್ಯುಲೆನ್ಸ್ ಚಾಲಕರಾದ ಜಲಾಲುದ್ದೀನ್, ಹಮೀದ್ ಉಚ್ಚಿಲ, ಕೆ.ಎಂ. ಸಿರಾಜ್, ಅನ್ವರ್ ಮತ್ತು ಪೊಲೀಸ್ ಅಧಿಕಾರಿಗಳು ಗಾಯಗೊಂಡ ಐದು ಜನರನ್ನು […]

Read More

ಸುನಿಲ್ ಗ್ಲೆನ್ ಡಿ’ಅಲ್ಮೇಡಾ ನಾವುಂದ, ಜಾನ್ ಲಿಯೋ ಡಿ’ಅಲ್ಮೇಡಾ ಅವರ ಪುತ್ರ ಇವರು ತಾರೀಕು ಅಗೋಸ್ತ್ 19 ರಂದು ನಿಧನ ಹೊಂದಿದ್ದಾರೆ. ಇವರು 31-08-1971 ಜನಿಸಿದ್ದು ಅವರಿಗೆ 54 ವರ್ಷ ಪ್ರಾಯವಾಗಿತ್ತು. ಅವರು ಪತ್ನಿ ಲವೀನಾ ಡಿಆಲ್ಮೇಡಾ, ಪುತ್ರ ಆನ್ಸ್ಟನ್ ರಿಚರ್ಡ್ ಡಿ’ಅಲ್ಮೇಡಾ ಅವರನ್ನು ಅಗಲಿದ್ದಾರೆ. ಅವರ ಅಂತ್ಯ ಕ್ರೀಯೆ ಸ್ವಗ್ರಹದಿಂದ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗಿ, ಸಂಜೆ 4:00ಕ್ಕೆ ಪಡುಕೋಣೆ ಸಂತ ಅಂತೋನಿ ಚರ್ಚ್ನಲ್ಲಿ ನಡೆಯಲಿದೆಯೆಂದು ಕುಟುಂಬಸ್ತರು ತಿಳಿಸಿದ್ದಾರೆ. ಸಂಪರ್ಕಕ್ಕೆ ;- ಮೊಬೈಲ್: 9422063527, 8762132523

Read More

ಕುಂದಾಪುರ ತಾಲೂಕು ಕಚೇರಿಯಲ್ಲಿ ಡೆಪ್ಯುಟಿ ತಹಶಿಲ್ದಾರರಾಗಿ ಸೇವೆ ಸಲ್ಲಿಸಿ ತನ್ನ ಕರ್ತವ್ಯ ನಿಷ್ಠೆಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದ ಹಂಗ್ಳೂರು ನಿವಾಸಿ ಜಿ. ಗಣಪತಿ ಭಂಡಾರಿ (89) ಜು.24ರಂದು ನಿಧನರಾದರು. ಇವರು ಪತ್ನಿ ,ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ

Read More

ಮಂಗಳೂರು, ಜುಲೈ 21: ಕೊಂಕಣಿ ಸಾಹಿತ್ಯ ವಲಯಗಳಲ್ಲಿ ಗ್ಲೆಡಿಸ್ ರೇಗೊ ಎಂದೇ ಜನಪ್ರಿಯರಾಗಿದ್ದ ಸಿಂಪ್ರೋಜಾ ಫಿಲೋಮಿನಾ ಗ್ಲಾಡಿಸ್ ಸಿಕ್ವೇರಾ ಸೋಮವಾರ, ಜುಲೈ 21 ರಂದು ನಿಧನರಾದರು. 1945 ರಲ್ಲಿ ಮಂಗಳೂರಿನ ಬೆಂದೂರಿನಲ್ಲಿ ಜನಿಸಿದ ಗ್ಲಾಡಿಸ್ ರೇಗೊ ಒಬ್ಬ ಸಮೃದ್ಧ ಬರಹಗಾರ್ತಿ ಮತ್ತು ಕೊಂಕಣಿ ಸಾಹಿತ್ಯದಲ್ಲಿ ಖ್ಯಾತ ವ್ಯಕ್ತಿಯಾಗಿದ್ದರು. ಅವರ ಸಾಹಿತ್ಯ ಕೊಡುಗೆಗಳಲ್ಲಿ ಕೊಂಕಣಿಯಲ್ಲಿ ನಾಲ್ಕು ಸಣ್ಣ ಕಥೆಗಳು, ಜಾನಪದದ ಆರು ಕೃತಿಗಳು ಮತ್ತು ಎರಡು ಕಥಾ ಸಂಕಲನಗಳು ಸೇರಿವೆ. ಒಟ್ಟಾರೆಯಾಗಿ, ಅವರು ಸಣ್ಣ ಕಥೆಗಳು, ಜಾನಪದ ಸಾಹಿತ್ಯ, […]

Read More

Passed away – Mrs Precilla Baretto, (74) Fathima ward) Holy Rosary Church Kundapura W/o Late Rosario Baretto, M/O Winny /Joan Mathias, Antony Vijay Baretto / Mariya Kumari, Vikram / Philomena, Flavia / Ivan, Vinod/Reena, Janiffer/Avinash 8 grand children’s Funeral cortege leaves residence tomorrow Tuesday 15th July 2025 at 3:30 pm. followed by mass at 4:00 pm. […]

Read More

ಉದ್ಯಾವರ : ಮಸ್ಕತ್ ನಲ್ಲಿ ಹಲವು ವರ್ಷಗಳಿಂದ ನೆಟ್ವರ್ಕಿಂಗ್, ಎಲೆಕ್ಟ್ರಿಕಲ್ ಮತ್ತು ಸೆಕ್ಯೂರಿಟಿ ಸಿಸ್ಟಮ್ ಇದರ ಉದ್ಯಮಿಯಾಗಿದ್ದ ಉಡುಪಿ ಮೂಲದ ಉದ್ಯಾವರದ ನಿವಾಸಿ ಹೆನ್ರಿ ಡಿ ಅಲ್ಮೇಡಾ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಇವರು ಜಬಲಪುರ ಧರ್ಮ ಪ್ರಾಂತ್ಯದ ನಿವೃತ್ತ ಧರ್ಮಾದ್ಯಕ್ಷರಾದ ಅತೀ ವo. ಡಾ. ಜೆರಾಲ್ಡ್ ಅಲ್ಮೇಡ ರವರ ಸಹೋದರರಾಗಿದ್ದರು. ಪರೋಪಕಾರಿ ಮತ್ತು ದಾನಿಯಾಗಿದ್ದ ಇವರು, ಮಸ್ಕತ್ ನಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯೋಗ ನಡೆಸುತ್ತಿದ್ದರು. ಕಳೆದ ಗುರುವಾರವಷ್ಟೇ ಮಸ್ಕತ್ ಗೆ ತೆರಳಿ ದಾಖಲೆ […]

Read More

Passed away – Mrs Hilda Baretto, (86) (Fathima ward) Holy Rosary Church Kundapura W/o Late. Late Raymond Baretto. M/O Dorothy / late.Alex,  Nelson / Shalet, Linet / late.Michael, Ronald / Irene, Naveen, Dony / Celine, Vincy / Vanitha, Alwyn / Priya. Funeral cortege leaves residence  ‘St. Antony Villa’  for Holy Rosary Church, Kundapura on tomorrow  02- […]

Read More

ಕುಂದಾಪುರ; ಯಕ್ಷಗಾನ ಕಲಾವಿದ ಕೋಡಿ ಕುಷ್ಟ ಗಾಣಿಗ ಇನ್ನಿಲ್ಲ ತೆಂಕುತಿಟ್ಟಿನ ಮೇರು ಕಲಾವಿದ,ಕಟೀಲು ಮೇಳದಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ತಿರುಗಾಟ ನಡೆಸಿದ ಕೋಡಿ ಕುಷ್ಟ ಗಾಣಿಗ(ಕುಂದಾಪುರದ ಕೃಷ್ಣ ಗಾಣಿಗ) (78)ಅಲ್ಪಕಾಲ ದ ಅಸೌಖ್ಯದಿಂದ ಗುರುವಾರ ಮಧ್ಯಾಹ್ನ ನಿಧನರಾದರು. ಕಟೀಲು ಕ್ಷೇತ್ರ ಮಹಾತ್ಮೆಯ ನಂದಿನಿ ಪಾತ್ರದ ಮೂಲಕ ಜನ ಮನ್ನಣೆ ಪಡೆದ ಇವರು ಶ್ರೀ ದೇವಿ ಮಹಾತ್ಮೆಯ ದೇವಿ ಪಾತ್ರ ಇಂದಿಗೂ ಯಕ್ಷಪ್ರೇಮಿಗಳು ನೆನಪಿಸಿಕೊಳ್ಳುತ್ತಾರೆ.ಉಡುಪಿ ಕಲಾರಂಗ ಪ್ರಶಸ್ತಿ,ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ಯಕ್ಷಧ್ರುವ […]

Read More