ನಿಧನ ನಿವ್ರೃತ್ತ ಡೆಪ್ಯುಟಿ ತಹಶಿಲ್ದಾರ ಜಿ .ಗಣಪತಿ ಭಂಡಾರಿ ನಿಧನ July 24, 2025 Jananudi News Network ಕುಂದಾಪುರ ತಾಲೂಕು ಕಚೇರಿಯಲ್ಲಿ ಡೆಪ್ಯುಟಿ ತಹಶಿಲ್ದಾರರಾಗಿ ಸೇವೆ ಸಲ್ಲಿಸಿ ತನ್ನ ಕರ್ತವ್ಯ ನಿಷ್ಠೆಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದ ಹಂಗ್ಳೂರು ನಿವಾಸಿ ಜಿ. ಗಣಪತಿ ಭಂಡಾರಿ (89) ಜು.24ರಂದು ನಿಧನರಾದರು. ಇವರು ಪತ್ನಿ ,ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ