ಕುಂದಾಪುರಾಂತ್ ಫಾ|ನೊಯೆಲ್ ಆನಿ ಬ್ರದರ್ ಪ್ರಕಾಶ್ ಪಂಗ್ಡಾಚಿ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ

ಕುಂದಾಪುರ್, ಅ.7: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ತೀನ್ ದಿಸಾಂಚಿಂ ರೆತಿರ್ ಭೋವ್ ಯಶಸ್ವೆನ್ ಸಂಪನ್ನ್ ಜಾಲಿ.
ಆಖ್ರೇಚ್ಯಾ ದಿಸಾ ಪೀಡೆಸ್ತಾಂ ಖಾತಿರ್, ಧರ್ಮ್ ಭಾವ್ -ಭಯ್ಣಿ ಖಾತಿರ್, ವಾಯ್ಟ್ ಸಂವಯೆಕ್ ಸಾಂಪಾಂಪಡ್ಲ್ಯಾ ಪಾಸೊತ್, ಸಂಘ್ ಸಂಸ್ಥ್ಯಾ ಪಾಸೊತ್, ಮಾಗ್ಣೆ ಬ್ರದರ್ ಪ್ರಕಾಶಾನ್ ಚಲಂವ್ನ್ ವೆಲೆಂ. ಮಾಗ್ಣೆ ಕಸೆಂ ಕರಿಜೆ ಮ್ಹಳೆಂ ಫಾ|ನೊಯೆಲ್ ಹಾಣಿ ಶಿಕೊಣ್ ದಿಲಿ ಆನಿ ಮಾಗ್ಣ್ಯಾಂತ್ ಕಿತ್ಲಿ ಸಕತ್ ಆಸಾ ಮ್ಹಣುನ್ ಕಳಿತ್ ಕೆಲೆಂ.

ಹ್ಯಾ ರೆತಿರೆಕ್ ರೆನಿಟಾ ಜ್ಯೊಯ್ಸ್, ಲವಿನ್ಸಿಯಾ, ಒಲ್ವಿನ್ ಡಿಸೋಜಾ ಆನಿ ಗ್ಲೆನ್ ಡಿಸೋಜಾ ಹಾಣಿ ಗಾಯನ್ ಆನಿ ವಾಜಂತ್ರ್ ವಾಜವ್ನ್ ಸಾಂಗಾತ್ ದಿಲೊ.
ಫಿರ್ಗಜೆಚೊ ವಿಗಾರ್ ಭೋವ್ ಮಾ|ಬಾಪ್ ಸ್ಟ್ಯಾನಿ ತಾವ್ರೊನ್ ಹಾಣಿ ಸರ್ವಾಂಚೊ ಉಪ್ಕಾರ್ ಆಟಯ್ಲೊ. ಸಹಾಯಕ್ ಯಾಜಕ್ ಫಾ|ಅಶ್ವಿನ್ ಆರಾನ್ಹಾ ಹಾಜರ್ ಆಸಲ್ಲೆಂ. ಹ್ಯಾ ರೆತಿರೆಕ್ ವಾರಾಡ್ಯಾ ಥಾವ್ನ್ ಆನಿ ವಾರಾಡ್ಯಾ ಬಾಯ್ರ್ ಥಾವ್ನ್ ಪಯ್ಸ್ ಪಯ್ಸ್ ಥಾವ್ನ್ ಲೋಕ್ ಆಯ್ಲೊ ವಿಶೇಷ್ ಜಾವ್ನಾಸ್ಲೆಂ.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ : 23ನೇ ವರ್ಷದ ಸ್ಥಾಪನಾ ದಿನಾಚರಣೆ ರಸ್ತೆ ರಿಪೇರಿ ಹಾಗೂ ಸ್ವಚ್ಛತಾ ಕಾರ್ಯಕ್ರಮ

ನಂದಳಿಕೆ: ತನ್ನದೇಯಾದ ವಿಶೇಷ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪರಿಸರದಾದ್ಯಂತ ಮನೆಮಾತಾಗಿರುವ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ವತಿಯಿಂದ ಸಂಘದ 23ನೇ ವರ್ಷದ ಸ್ಥಾಪನಾ ದಿನಾಚರಣೆ ಅಂಗವಾಗಿ ಅಬ್ಬನಡ್ಕದಿಂದ ಮಂಜರಪಲ್ಕೆಗೆ ಹೋಗುವ ರಸ್ತೆಯಲ್ಲಿ ಅಲ್ಲಲ್ಲಿ ಹಲವಾರು ಗುಂಡಿಗಳಿದ್ದು ವಾಹನ ಸವಾರರಿಗೆ ಸಂಚಾರಿಸಲು ಬಹಳಷ್ಟು ಕಷ್ಟವಾಗುತ್ತಿದ್ದನ್ನು ಮನಗಂಡ ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಸದಸ್ಯರೆಲ್ಲರೂ ಕಾಯಕವೇ ಕೈಲಾಸವೆಂಬಂತೆ ಎಲ್ಲರೂ ಬಟ್ಟು ಸೇರಿ ರಸ್ತೆಯಲ್ಲಿರುವ ಗುಂಡಿಗಳಿಗೆ ಡೆಸ್ಟ್ ಹುಡಿ ಹಾಕುವ ಕೆಲಸ ಕಾರ್ಯವನ್ನು ನಡೆಸಿದರು ಹಾಗೂ ರಸ್ತೆ ಎರಡು ಬದಿಯಲ್ಲಿದ್ದ ಪ್ಲಾಸ್ಟಿಕ್, ಕಸಕಡ್ಡಿಗಳನ್ನು ಸ್ವಚ್ಛತೆ ಮಾಡುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಸಿ ವಿನೂತನ ರೀತಿಯಲ್ಲಿ ಸಂಘದ ಸ್ಥಾಪನಾ ದಿನಾಚರಣೆ ಆಚರಿಸುವುದರೊಂದಿಗೆ ಸ್ಥಳೀಯರ ಪ್ರಶಂಸೆಗೆ ಪಾತ್ರರಾದರು.

ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷರಾದ ಪ್ರಶಾಂತ್ ಪೂಜಾರಿ, ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ದಿನೇಶ್ ಪೂಜಾರಿ, ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು, ಸತೀಶ್ ಅಬ್ಬನಡ್ಕ, ಉದಯ ಅಂಚನ್, ಉಪಾಧ್ಯಕ್ಷರಾದ ಲೀಲಾ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಜೊತೆ ಕಾರ್ಯದರ್ಶಿ ಸುದರ್ಶನ್ ಕುಂದರ್, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಅಬ್ಬನಡ್ಕ ಶ್ರೀ ವನದುರ್ಗಾ ಸ್ವ-ಸಹಾಯ ಸಂಘದ ಅಧ್ಯಕ್ಷೆ ವೀಣಾ ಪೂಜಾರಿ, ಅಬ್ಬನಡ್ಕ ಭಜನಾ ಮಂಡಳಿಯ ಅಧ್ಯಕ್ಷೆ ಸುಲೋಚನಾ, ಕಾರ್ಯದರ್ಶಿ ಕೀರ್ತನ್ ಕುಮಾರ್, ಗೌರವಾಧ್ಯಕ್ಷರಾದ ರಾಜೇಶ್ ಕೋಟ್ಯಾನ್, ಸದಸ್ಯರಾದ ಸುರೇಶ್ ಅಬ್ಬನಡ್ಕ ಹರಿಣಾಕ್ಷಿ, ಅಶ್ವಿನಿ, ಯಶವಂತ್ ಕುಲಾಲ್ ಮೊದಲಾದವರು ಉಪಸ್ಥಿತಿತರಿದ್ದರು.

ಕುಂದಾಪುರ : ಶೇಕ್ ಮಹ್ಮದ್ ಹನೀಫ್ ನಿಧನ

ಕುಂದಾಪುರ : ಸ್ಥಳೀಯ ಹಳೆ ಬಸ್ ನಿಲ್ದಾಣದ ಬಳಿ ಇರುವ ಶೂ ಕೆಂಪ್ ಮಳಿಗೆಯ ಮಾಲೀಕ ಖಾರ್ವಿ ಕೇರಿ ನಿವಾಸಿ ಶೇಕ್ ಮಹ್ಮದ್ ಹನೀಫ್(54)
ಅವರು ಅಲ್ಪ ಕಾಲದ ಅಸೌಖ್ಯದಿಂದ ದಿನಾಂಕ 04.10.22ರ ಮಂಗಳವಾರ ರಾತ್ರಿ ತಮ್ಮ ಸ್ವಗ್ರಹದಲ್ಲಿ ನಿಧನ ರಾದರು.ಹಲವು ದಶಕಗಳಿಂದಲೂ ಪಾದರಕ್ಷೆಗಳ ಉದ್ಯಮದಲ್ಲಿ ತೊಡಗಿದ್ದ ಅವರು ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದರು. ಪತ್ನಿ,ಮೂವರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ

ವರದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ವಿಜಯದಶಮಿ ಪ್ರಯುಕ್ತ ಬನ್ನಿ ಮರದ ಪೂಜೆ

ಶ್ರೀನಿವಾಸಪುರ: ವರದ ಬಾಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ವಿಜಯದಶಮಿ ಪ್ರಯುಕ್ತ ಬನ್ನಿ ಮರದ ಪೂಜೆ ಏರ್ಪಡಿಸಲಾಗಿತ್ತು.
ತಹಶೀಲ್ದಾರ್ ಶಿರಿನ್ ತಾಜ್ ಬನ್ನಿ ಮರಕ್ಕೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಬಳಿಕ, ಬಿಲ್ಲು ಹಿಡಿದು ಬಾಣ ಬಿಟ್ಟರು. ಅರ್ಚಕ ಸುಬ್ರಮಣಿ ಪೂಜಾ ವಿಧಿಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆ ಹಾಗೂ ನಾಗರಿಕರ ವತಿಯಿಂದ ತಹಶೀಲ್ದಾರ್ ಶಿರಿನ್ ತಾಜ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಗ್ರಾಮ ಲೆಕ್ಕಾಧಿಕಾರಿಗಳಾದ ವಸುಂಧರಾದೇವಿ, ಮುರಳಿ, ನಾಗರಾಜ್, ಮುಖಂಡರಾದ ಗೋಪಿನಾಥರಾವ್, ಶ್ರೀನಿವಾಸ್. ಇರ್ಷಾದ್
ಇದ್ದರು.

ಸೆ.10 ರ ಭಾರತ್ ಜೋಡೋ ಪಾದಯತ್ರೆ-ಕೋಲಾರ ವಿಧಾನಸಭಾ ಕ್ಷೇತ್ರದಿಂದ-ಹೆಚ್ಚಿನ ಸಂಖ್ಯೆಯ ಪ್ರತಿನಿಧಿಗಳು ಪಾಲ್ಗೊಳ್ಳೋಣ-ವಿ.ಆರ್.ಸುದರ್ಶನ್ ಮನವಿ

ಕೋಲಾರ:- ಎಐಸಿಸಿ ಮಾರ್ಗದರ್ಶನ ಹಾಗೂ ಕೆಪಿಸಿಸಿ ಆಶ್ರಯದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಸೆ.10 ರಂದು ಬೆಳಗ್ಗೆ ಮುಂದುವರೆಯಲಿರುವ ರಾಹುಲ್‍ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಕೋಲಾರ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರು,ಮಾಜಿ ಶಾಸಕರು, ಎಲ್ಲಾ ಘಟಕಗಳ ಪದಾಧಿಕಾರಿಗಳು, ಪಕ್ಷದ ಹಿತೈಷಿಗಳು,ವಿವಿಧ ನಾಗರೀಕ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಕಾಂಗ್ರೆಸ್ ಶಾಸಕಾಂಗಪಕ್ಷದ ನಾಯಕ ಸಿದ್ದರಾಮಯ್ಯ,ವಿಧಾನಪರಿಷತ್ ವಿರೋಧಪಕ್ಷದ ನಾಯಕ ಡಿ.ಕೆ.ಹರಿಪ್ರಸಾದ್,ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಸೇರಿದಂತೆ ಇನ್ನಿತರ ಹಿರಿಯ ನಾಯಕರು ಭಾಗವಹಿಸುವರು.
ಈ ಹಿನ್ನಲೆಯಲ್ಲಿ ಸೆ.10 ರಂದು ಬೆಳಗ್ಗೆ 6-30ಕ್ಕೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಿಂದ ಆರಂಭಗೊಳ್ಳುವ ಈ ಭಾರತ್ ಜೋಡೋ ಪಾದಯಾತ್ರೆ ಮಧ್ಯಾಹ್ನ ಹಿರಿಯೂರು ಸಮೀಪದ ತಾಹಾ ಪ್ಯಾಲೇಸ್ ಸಮೀಪ ಸಾಗಲಿದ್ದು, ಕೋಲಾರ ಜಿಲ್ಲೆಯ ಕೋಲಾರ ಸೇರಿದಂತೆ ವಿವಿಧ ವಿಧಾನಸಭಾ ಕ್ಷೇತ್ರದ ಪಕ್ಷದ ಶಾಸಕರು,ಮುಖಂಡರು,ಮಾಜಿ ಶಾಸಕರು,ಪಕ್ಷದ ಎಲ್ಲಾ ವಿವಿಧ ಹಂತದ, ಎಲ್ಲಾ ಘಟಕಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಲು ಮನವಿ ಮಾಡಿದ್ದಾರೆ.
ಪಾದಯಾತ್ರೆಗೆ
ಉತ್ತಮ ಸ್ಪಂದನೆ
ದೇಶದ ಐಕ್ಯತೆ,ಸಮಗ್ರತೆ, ಸಂವಿಧಾನವನ್ನು ಗಟ್ಟಿಗೊಳಿಸಿ ಜನರಲ್ಲಿ ಜಾಗೃತಗೊಳಿಸುವ ಪ್ರಯತ್ನದಿಂದ ನಡೆದಿರುವ ಭಾರತ್ ಜೋಡೋ ಪಾದಯಾತ್ರೆಗೆ ಸಿಕ್ಕಿರುವ ಜನಸ್ಪಂದನೆಯಿಂದ ಕರ್ನಾಟಕ,ಕೇರಳ,ತಮಿಳುನಾಡು ರಾಜ್ಯಗಳಲ್ಲಿ ಭರವಸೆ ಮೂಡಿಸಿರುವುದರ ಜತೆಗೆ ಕಾಂಗ್ರೆಸ್ ಪಕ್ಷದ ಸಂಘಟನೆಗೂ ನೆರವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿದಿನದ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು,ಸಂಸದರು,ಮಾಜಿಶಾಸಕರು,ಮಾಜಿ ಸಂಸದರು, ವಿವಿಧ ಹಂತದ ಪದಾಧಿಕಾರಿಗಳು, ನಾಗರೀಕ ಸಂಘಸಂಸ್ಥೆಗಳು,ಪಕ್ಷದ ಹಿತೈಷಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳುತ್ತಿದ್ದು, ವಿವಿಧ ವರ್ಗಗಳ, ವೃತ್ತಿಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿಯವರು ಸಂವಾದವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ.
ಕೋಲಾರ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗಳು, ಅ.10ರ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸೋಣ ಎಂದು ತಿಳಿಸಿದ್ದಾರೆ.
ವಿವಿಧ ದಿನಾಂಕಗಳಂದು ಆಯಾ ವ್ಯಾಪ್ತಿಯ ವಿಧಾನಸಭಾ,ವಿಧಾನಪರಿಷತ್ ಹಾಲಿ,ಮಾಜಿ ಸದಸ್ಯರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದು, ರಾಜ್ಯ,ರಾಷ್ಟ್ರದ ಆಗುಹೋಗುಗಳ ಕುರಿತಾಗಿಯೂ ಸಂವಾದ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದಿರುವ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.

ದಸರಾ ಸಮಿತಿಯಿಂದ ಬನ್ನಿಹೂಜೆ ಉತ್ಸವಮೂರ್ತಿಗಳಿಗೆ ಸ್ವಾಗತ – ಕೋಲಾರದಲ್ಲಿ ಜಂಬೂಸವಾರಿ ನಾಡಹಬ್ಬಕ್ಕೆ ನಾಂದಿ – ಗಣೇಶ್

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ವಿಜಯ ದಶಮಿ ಹಬ್ಬವನ್ನು ಕೋಲಾರಮ್ಮ ದೇವತೆಯ ಜಂಬೂಸವಾರಿ ಸಾರಥ್ಯದಲ್ಲಿ ಗ್ರಾಮ ದೇವತೆಗಳ ಮೆರವಣಿಗೆಯೊಂದಿಗೆ ಸೌಹಾರ್ದತೆಯುತವಾಗಿ ಶಾಂತಿಯಿಂದ ಆಚರಿಸಲು ದಸರಾ ಸಮಿತಿ ಗುರಿ ಹೊಂದಿದೆ ಎಂದು ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ತಿಳಿಸಿದರು.
ನಗರದ ಶಾರದಾ ಚಿತ್ರಮಂದಿರದ ಹಿಂಭಾಗದ ಕೃಷ್ಣ ರೆಸಿಡೆನ್ಸಿ ಮುಂಭಾಗದ ವೇದಿಕೆಯಲ್ಲಿ ಗ್ರಾಮೀಣ ದಸರಾ ಖ್ಯಾತಿಯ ಕೊಂಡರಾಜನಹಳ್ಳಿ ಬನ್ನಿವೃಕ್ಷ್ಯ ಪೂಜೆಯಲ್ಲಿ ಪಾಲ್ಗೊಂಡ ನಗರದ ವಿವಿಧ ಬಡಾವಣೆಗಳ ದೇವರ ಉತ್ಸವ ಮೂರ್ತಿಗಳಿಗೆ ಸ್ವಾಗತ ಕೋರಿ, ದೇವಾಲಯದ ಮುಖ್ಯಸ್ಥರನ್ನು ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಕೋಲಾರದಲ್ಲಿ ಯಾವುದೇ ಹಬ್ಬ ಆಚರಿಸುವಾಗ ವಿವಾದ ಅಥವಾ ಭಯದ ವಾತಾವರಣ ಇರುತ್ತಿತ್ತು. ಆದರೆ ಇದೀಗ ದಸರಾ ಸಮಿತಿ ರಚಿಸಿ ಪಕ್ಷಾತೀತವಾಗಿ, ಜಾತ್ಯತೀತವಾಗಿ ಹಾಗೂ ಸೌರ್ಹಾದಯುತವಾಗಿ ನಾಡಹಬ್ಬವನ್ನು ಇಂದು ಆಚರಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿಯಾಡಲಾಗಿದೆ, ಇದು ಮುಂದಿನ ವರ್ಷಗಳಲ್ಲಿ ದೊಡ್ಡ ಮಟ್ಟದ ನಾಡಹಬ್ಬದ ಉತ್ಸವಕ್ಕೆ ನಾಂದಿಯಾಡಲಿದೆ ಎಂದರು.
ದಸರಾ ಸಮಿತಿ ಅಧ್ಯಕ್ಷ ಕೆ.ಆರ್.ಧನರಾಜ್ ಮಾತನಾಡಿ, ದಸರಾ ಸಮಿತಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ತಿಳಿಸಿದಾಗ ಆಲೋಚಿಸಿದ್ದೆ ಆದರೆ ಈ ಕಾರ್ಯಕ್ರಮ ನೋಡಿದ ನಂತರ ಒಳ್ಳೆಯ ಕೆಲಸ ಮಾಡಿದೆ ಎಂಬ ಖುಷಿ ಇದೆ, ದಸರಾ ಸಮಿತಿವತಿಯಿಂದ ಬನ್ನಿಪೂಜೆ ಮೆರವಣಿಗೆಯಲ್ಲಿ ಪಾಲ್ಗೊಂಡ ಉತ್ಸವ ಮೂರ್ತಿಗಳ ದೇವಾಲಯಗಳ ಆಡಳಿತ ಮಂಡಳಿಯ ಸದಸ್ಯರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸುವ ಮೂಲಕ ಸಣ್ಣಪ್ರಮಾಣದಲ್ಲಿ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಅದ್ದೂರಿಯಾಗಿ ನಡೆಸಲು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಂತಾಗಿದೆ ಎಂದರು.
ನಗರಸಭಾ ಸದಸ್ಯ ಸಾಧಿಕ್ ಪಾಷಾ ಮಾತನಾಡಿ, ತಾನು ಚಿಕ್ಕಂದಿನಲ್ಲಿದ್ದಾಗ ದೇವರ ಮೆರವಣಿಗೆಗಳು ಬೀದಿಗೆ ಬಂದರೆ ನೋಡಿ ಖುಷಿ ಪಟ್ಟಿದ್ದುಂಟು, ಅಂತಹ ಅದೇ ವೈಭವ ಇಂದು ಕಾಣುತ್ತಿದ್ದೇನೆ, ಇಂತಹ ಸೌಹಾರ್ದತೆಯ ಕಾರ್ಯಕ್ರಮಕ್ಕೆ ಮುಂದಿನ ದಿನಗಳಲ್ಲಿ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಂಡರಾಜನಹಳ್ಳಿಯ ಬನ್ನಿಮಂಟಪ ಪೂಜೆಗೆ ಆಗಮಿಸುವ ನಗರದ ಎಲ್ಲ ದೇವಾಲಯಗಳ ಉತ್ಸವ ಮೂರ್ತಿಗಳ ಮೆರವಣಿಗೆ ನೇತೃತ್ವ ವಹಿಸಿದ ಗಣ್ಯರನ್ನು, ಪೊಲೀಸ್ ಬಂದೋಬಸ್ತ್ ಒದಗಿಸಿದ ವೃತ್ತ ನಿರೀಕ್ಷಕ ಹರೀಶ್, ಉಪನಿರೀಕ್ಷಕ ಅಣ್ಣಯ್ಯರನ್ನು ಸನ್ಮಾನಿಸಲಾಯಿತು.
ಐಟಿಐ ಶಿವಕುಮಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ, ಮುಖಂಡರಾದ ಮು.ರಾಘವೇಂದ್ರ, ಸಮಿತಿ ಸದಸ್ಯರಾದ ಆರ್.ವೆಂಕಟೇಶ್, ಆರ್.ಕಿಶೋರ್‍ಕುಮಾರ್, ಎನ್.ಮುನಿವೆಂಕಟಯಾದವ್, ಎನ್.ಹರೀಶ್‍ಬಾಬು, ಜಯಕರ್ನಾಟಕದ ತ್ಯಾಗರಾಜ್, ಚಿತ್ರನಟ ಶಬರೀಷ್ ಶೆಟ್ಟಿ ಮತ್ತಿತರರಿದ್ದರು.

ಕುಂದಾಪುರಾಂತ್ ಫಾ|ನೊಯೆಲ್ ಆನಿ ಬ್ರದರ್ ಪ್ರಕಾಶ್ ಪಂಗ್ಡಾಚ್ಯಾ ರೆತಿರೆಚ್ಯಾ ದುಸ್ರ್ಯಾ ದಿಸಾ ಭುರ್ಗ್ಯಾನಿಂ ಯುವಜಣಾನಿಂ ವ್ಹಡಾ ಸಂಖ್ಯಾನ್ ಭಾಗ್ ಘೆತ್ಲೊ

ಕುಂದಾಪುರಾಂತ್ ಫಾ|ನೊಯೆಲ್ ಆನಿ ಬ್ರದರ್ ಪ್ರಕಾಶ್ ಪಂಗ್ಡಾಚಿ ರೆತಿರೆಚೊ ದುಸ್ರ್ಯಾ ದಿಸಾ ಯುವಜಣಾನಿಂ ವ್ಹಡಾ ಸಂಖ್ಯಾನ್ ಭಾಗ್ ಘೆತ್ಲೊ
ಕುಂದಾಪುರ್, ಅ.4: ಕುಂದಾಪುರ್ ರೋಜಾರ್ ಮಾಯೆಚ್ಯಾ ಇಗರ್ಜೆ ಫಾ|ನೊಯೆಲ್ ಮಸ್ಕರೆನ್ಹಾಸ್ ಆನಿ ಬ್ರದರ್ ಪ್ರಕಾಶ್ ಡಿಸೋಜಾ ಹಾಂಚ್ಯಾ ಪಂಗ್ಡಾಚಿಂ ರೆತಿರೆಚೊ ದುಸ್ರೊ ದೀಸ್ ಪಾತಾಕ್ ಭೊಗ್ಸಾಣೆಚೇರ್ ಶಿಕೊಣ್ ಆನಿ ಮಾಗ್ಣೆ ಆಸಲ್ಲೆಂ.

ಆನಿ ವಿಶೇಷ್ ಜಾವ್ನ್ ಭುರ್ಗ್ಯಾಂ ಖಾತಿರ್ ಆನಿ ಯುವಜಣಾ ಪಾಸೊತ್ ವಿಶೇಷ್ ಶಿಕೊಣ್, ಮಾಗ್ಣೆ ಅನಿ ಆಶಿರ್ವಚನ್ ಆಸೊನ್, ಭುರ್ಗ್ಯಾನಿಂ ಆನಿ ಯುವಜಣಾನಿಂ ಹಾಂತುನ್ ವ್ಹಡಾ ಸಂಖ್ಯಾನ್ ಭಾಗ್ ಘೆತ್ಲೊ. ಇಗರ್ಜೆಚ್ಯಾ ಗ್ರಾದಿರ್ ಭುರ್ಗ್ಯಾಂಕ್ ಜಾಗ್ಯಾಚಿ ಅಡ್ಚಣ್ ಜಾಂವ್ಚ್ಯಾ ತಿತ್ಲಿಂ ಆಸಲ್ಲಿ ಭುರ್ಗಿಂ ಹಾಜರ್ ಆಸಲ್ಲಿ.
ಆಯ್ಚ್ಯಾ ದಿಸಾ ಕುಟ್ಮಾ ಜಿವಿತಾ ವಿಶಿಂ ಶಿಕೊಣ್ ಆಸೊನ್ ಅನೇಕ್ ಪ್ರಾರ್ಥನಾ ಚಲವ್ನ್ ವೆಲಿ. ಫಾಲ್ಯಾಂ ತಿಸ್ರ್ಯಾ ದಿಸಾ ಪಿಡೇಸ್ತಾಂ ಖಾತಿರ್ ಪ್ರಾರ್ಥನಾಂ ಆಸ್ತೆಲಿ. ರೆತಿರ್ 3 ಥಾವ್ನ್ 7 ವೊರಾ ಮ್ಹಣಾಸರ್ ಆಸ್ತೆಲಿ.
ಫಿರ್ಗಜೆಚೊ ವಿಗಾರ್ ಭೋವ್ ಮಾ|ಬಾಪ್ ಸ್ಟ್ಯಾನಿ ತಾವ್ರೊನ್ ಆನಿ ಸಹಾಯಕ್ ಯಾಜಕ್ ಅಶ್ವಿನ್ ಆರಾನ್ಹಾನ್ ಭಕ್ತಿಂಕಾಂಕ್ ಯೆವ್ಕಾರ್ ಮಾಗ್ಲಾ.


ಕೊಂಕಣಿ ಕಥೆಂಚೆರ್ ರಾಶ್ಟ್ರೀಯ್ ವೆಬಿನಾರ್ – ಕಥಾವಿಹಾನ್

ಆಶಾವಾದಿ ಪ್ರಕಾಶನ್ ಆನಿ ಉಜ್ವಾಡ್ ಪಂದ್ರಾಳೆಂ ಹಾಂಚ್ಯಾಜೋಡ್ ಪಾಲಂವಾಖಾಲ್‍ಕೊಂಕಣಿ ಮೊಟ್ವ್ಯಾಕಥೆಂಚೆರ್‍ಕೆಲ್ಲೆಂ ರಾಶ್ಟ್ರೀಯ್ ಪಾಂವ್ಡಾಚೆಂ ವೆಬಿನಾರ್ 2 ಅಕ್ತೋಬರ್ (ಆಯ್ತಾರಾ) ಸಾಂಜೆರ್ 4 ಥಾವ್ನ್ 6 ಪರಯಾಂತ್‍ಚಲ್ಲೆಂ.

ಬಾಯ್‍ದಕ್ಶಿತಾ ಸಲ್ಗಾಂವ್ಕಾರ್ ಹಿಣೆಂ ಸರ್ವಾಂಕ್‍ಯೆವ್ಕಾರ್ ಮಾಗುನ್‍ಕಥಾವಿಹಾನ್‍ಆಯ್ಚ್ಯಾಕೊಂಕಣಿ ಸಾಹಿತಿಕ್ ವರ್ತುಲಾಂತ್‍ಕಿತ್ಯಾಕ್‍ಗರ್ಜೆಚೆಂ ಮ್ಹಣುನ್ ವಿವರಾವ್ನ್ ಹೆಂ ಸತ್ರ್‍ಚಲಯ್ಲೆಂ.

ಉಧ್ಯಮಿತಶೆಂಚ್‍ಕೊಂಕಣಿಗಾವ್ಪಿ, ಅಭಿನೇತಾ ಮಾನೆಸ್ತ್‍ಜೋಸೆಫ್ ಮಥಾಯಸಾನ್‍ಉಗ್ತಾವಣ್‍ಕರುನ್‍ಕೊಂಕಣಿ ಸಾಹಿತ್ಯಾಕ್‍ಡಿಜಿಟಲ್ ಮಾಧ್ಯಮಾಂತ್‍ಉಂಚಾಯೆಚೊ ಪಾಂವ್ಡೊ ದಿಂವ್ಚೆದಿಶೆನ್ ವಾವ್ರ್‍ಕರ್ಚ್ಯಾ ಸಮೇಸ್ತಾಂಕ್‍ಉಲ್ಲಾಸ್ ಪಾಠಯ್ಲೆ.

ಉಜ್ವಾಡ್ ಪಂದ್ರಾಳ್ಯಾಚ್ಯಾ ಸಂಪಾದಕಾನ್ ಮಾ|ಬಾ|ರೋಯ್ಸನ್ ಫೆರ್ನಾಂಡಿಸಾನ್‍ಯೆವ್ಕಾರ್ ಉಲವ್ಪ್‍ಕರುನ್, ಕೊಂಕಣಿ ಸಾಹಿತ್ಯಾಂತ್ ಮೊಟ್ವ್ಯಾಕಥೆಂಚೆರ್ ವಾವ್ರ್‍ಕರ್ಚಿ ಬರಿಚ್‍ಗರ್ಜ್ ಆಸಾ ಆನಿ ತ್ಯಾ ದಿಶೆನ್‍ರಾಶ್ಟ್ರ್ ಪಾಂವ್ಡಾರ್‍ಏಕ್ ವೆದಿ ತಯಾರ್‍ಕರ್ಚ್ಯಾಂತ್‍ಕಥಾಪಾಠ್ ಮಿಸಾಂವ್‍ಖಂಡಿತ್ ಸುಫಳ್ ಜಾಲಾಂ ಮ್ಹಳ್ಳೆಂ ಪಾಟ್ಲ್ಯಾತೀನ್ ವರ್ಸಾಂನಿ ಮಾಂಡುನ್ ಹಾಡ್ಲೆಲ್ಯಾತೀನ್‍ಕಥಾಪಾಠ್ ಶಿಂಕಳೆಂಚ್ಯಾ ಅಟ್ರಾ-ವೀಸ್ ವೆಬಿನಾರಾಂನಿ ರುಜು ಕೆಲಾಂ ಆನಿ ಎಕಾ ಪ್ರಾಂತ್ಯಾಕ್ ಮಾತ್ ಸೀಮಿತ್ ಜಾವ್ನ್ ನಾಸ್ತಾನಾ ಹೆರ್ ಪ್ರಾಂತ್ಯಾಚ್ಯಾಕಥಾಕಾರಾಂಚಿ ವಳೊಕ್ ಆನಿ ತಾಂಚ್ಯಾ ಸಾಹಿತ್ಯಾಚೆಂಅಭ್ಯಾಸ್‍ಕರುಂಕ್‍ಆಮ್ಕಾಂ ಮೆಳ್‍ಲ್ಲಿ ಸಂಧಿಖಂಡಿತ್‍ಜಾವ್ನ್‍ಯುವಜಣಾಂಕ್ ಲಾಭ್‍ಲ್ಲೊಏಕ್ ವರ್ತೊಆವ್ಕಾಸ್ ಮ್ಹಣಾಲೆ.

ಬಾಬ್ ಶಯ್ಲೇಂದ್ರ ಮೆಹ್ತಾನ್‍ದೋನ್‍ಅಧ್ಯಯನ್ ಪುಸ್ತಕಾಂಚಿ ಮೊಟ್ವ್ಯಾ ಪರಿಚಯ್‍ಕರುನ್ ಕಶೆಂ ಹಿಂ ದೋನ್ ಪುಸ್ತಕಾಂ ದೋನ್ ಲಿಪಿಂನಿ (ಕನ್ನಡ್ ಆನಿ ನಾಗರಿ) ಆಸುನ್‍ಚ್ಯಾರ್ ಪುಸ್ತಕಾಂ ಜಾತಾತ್ ಮ್ಹಣಾಲೊ.
‘ಚಲ್‍ದೋನ್‍ಚಂದ್ರಾಂಕ್’ (ಸಮಕಾಳೀನ್ ಕಥಾಕಾರ್ ಬಾಬ್‍ಎಡ್ವಿನ್ ಜೆ.ಎಫ್.ಡಿ’ಸೋಜ್ ಆನಿ ಬಾಬ್ ವಲ್ಲಿ ವಗ್ಗಚ್ಯಾಚ್ಯಾ-ಚ್ಯಾರ್‍ಕಥೆಂಚೆರ್ ವಲ್ಲಿಕ್ವಾಡ್ರಸಾನ್‍ಕೆಲ್ಲೆಂತುಲನಾತ್ಮಕ್‍ಅಭ್ಯಾಸ್ ಪುಸ್ತಕ್‍ಡಿಜಿಟಲ್ ವಿಮೋಚನ್‍ಕರುನ್) ವಿಶಿಂ ಅಪ್ಲ್ಯಾ ಪ್ರಸ್ತಾವಿಕ್ ಉಲವ್ಪಾಂತ್ ಉಲಯಿತ್ತ್‍ದೊ|ಪ್ರಕಾಶ್ ಪೆರಿಯಂಕರ್ (ಗೊಂಯ್ ವಿಧ್ಯಾಪೀಠಾಚ್ಯಾಕೊಂಕಣಿ ವಿಭಾಗಾಚೊಆಧ್ಲೊ ಮುಖೆಸ್ತ್‍ತಶೆಂಚ್‍ರಾಶ್ಟ್ರ್ ಪುರಸ್ಕಾರ್‍ಜಿಕ್ಪಿಕಥಾಕಾರ್) ಹಾಣಿಂ ಆಮಿ ಅಸಲೊ ಕೊಂಕಣಿ ವಾವ್ರ್‍ಎಕಾಮನಾನ್ ಕೆಲೊನಾ ತರ್‍ಖರೆಂಚ್‍ಜಾವ್ನ್ ಆಮಿ ಆಮ್ಚ್ಯಾ ವರ್ತುಲಾಭಿತರ್ ಬೊನ್ಸಾಯ್‍ಜಾವ್ನ್‍ಉರ್ತಲ್ಯಾಂವ್ ಮ್ಹಣಾಲೊ.

‘ಕಥಾವಿಹಾನ್’ (ಸಮಕಾಳೀನ್ ಕಥಾಕಾರಾಂಚ್ಯಾಕಥೆಂಚೆರ್‍ಕೆಲ್ಲ್ಯಾ ಸಾತ್‍ತುಲನಾತ್ಮಕ್‍ಅಭ್ಯಾಸ್ ಲೇಖನಾಚ್ಯಾ ಪುಸ್ತಕಾಕ್‍ಡಿಜಿಟಲ್ ವಿಮೋಚನ್‍ಕರುನ್ ಹ್ಯಾ ಪುಸ್ತಕಾಚೆರ್ ಉಲಯಿಲ್ಲ್ಯಾದೊ|ಕಿರಣ್ ಬುಡ್ಕುಲೊ (ಗೊಂಯ್ ವಿಧ್ಯಾಪೀಠಾಚ್ಯಾಇಂಗ್ಲಿಶ್ ವಿಭಾಗಾಚಿಆಧ್ಲಿ ಮುಖೇಸ್ತ್) ಹಿಣೆಂ ಉಲವ್ನ್‍ಖರೆಂಚ್‍ಕೊಂಕಣಿಂತ್ ಸಯ್ತ್‍ಉಂಚ್ಲ್ಯಾದರ್ಜೆಚ್ಯಾ ಸಾಹಿತ್ಯ್ ನಿರ್ಮಾಣಾಂತ್‍ಕಥಾಪಾಠಾಚೊ ವಾವ್ರ್‍ಖೂಪ್ ಮಜತ್‍ದಾರ್‍ಜಾತಲೊ ಮ್ಹಣಾಲಿ.

ದುಸ್ರ್ಯೆ ಸತ್ರೆಂತ್‍ಚ್ಯಾರ್‍ರಾಜ್ಯಾಂತ್ಲ್ಯಾ ಮೊಟ್ವ್ಯಾಕಥೆಂಚೆರ್‍ಚ್ಯಾರ್ ಪ್ರಬಂಧಾಂ ಮಾಂಡನ್‍ಜಾಲಿಂ;

ಗೊಂಯ್ಚೆಕಥಾಕಾರ್ ಆನಿ ಕಥಾಚೆರ್‍ದೊ|ರೇಶ್ಮ ಅನಿಲ್ ಖೋಲ್ಕಾರ್ ಹಿಣೆಂ ಪ್ರಭಂಧ್ ಮಾಂಡ್ಲೊ
ಕರ್ನಾಟಕಾಚೆಕಥಾಕಾರ್ ಆನಿ ಕಥಾಚೆರ್ ಬಾಯ್ ಲವಿ ಗಂಜಿಮಠ್ ಹಿಣೆಂ ಪ್ರಭಂಧ್ ಮಾಂಡ್ಲೊ
ಮಹಾರಾಶ್ಟ್ರಾಚೆಕಥಾಕಾರ್ ಆನಿ ಕಥಾಚೆರ್ ಬಾಬ್ ಹಿಲರಿ ಡಿಸಿಲ್ವಾನ್ ಪ್ರಭಂಧ್ ಮಾಂಡ್ಲೊ
ಕೇರಳಾಚೆ ಕಥಾಕಾರ್ ಆನಿ ಕಥಾಚೆರ್ ಬಾಯ್ ನಮೃತಾ ಪಿ ಕಿಣಿ ಹಿಣೆಂ ಪ್ರಭಂಧ್ ಮಾಂಡ್ಲೊ

ದೆ|ಫ್ರೆಡ್ರಿಕ್‍ಕ್ವಾಡ್ರಸ್ ಸ್ಮಾರಕ್ ಆಶಾವಾದಿ ಪ್ರಕಾಶನಾಚೆಡಿಜಿಟಲ್ ಮಾಧ್ಯಮಾಚ್ಯಾ ವಾವ್ರಾಚೆ 2022 ವರ್ಸಾಚೆ ಪುರಸ್ಕಾರ್‍ಜಿಕ್ಪ್ಯಾಂಚಿಂ ನಾಂವಾಂ ಬಾಯ್ ಮೊನಿಕಾ ಡೆ’ಸಾ ಮಥಾಯಸ್ ಹಿಣೆಂಉಚಾರ್ಲಿಂ;
ಪಯ್ಲೆಂ ಸ್ಥಾನ್: ಬಾಯ್‍ಯೋಗಿತಾ ವೆರ್ಣೇಕರಾನ್ ವೆಬಿನಾರ್ 6 ಚೆರ್ ಸಾದರ್‍ಕೆಲ್ಲ್ಯಾ ಪ್ರಭಂಧಾಕ್ (ವಲ್ಲಿಕ್ವಾಡ್ರಸ್ ಆನಿ ಎಚ್ಚೆಮ್ ಹಾಂಚ್ಯಾಕಥೆಂಚೆರ್‍ಕೆಲ್ಲೆಂಅಭ್ಯಾಸ್)
ದುಸ್ರೆಂ ಸ್ಥಾನ್: ಬಾಯ್ ಕೃಪಾಲಿ ನಾಯ್ಕ್ ಹಿಣೆಂ ವೆಬಿನಾರ್ 3 ಚೆರ್ ಸಾದರ್‍ಕೆಲ್ಲ್ಯಾ ಪ್ರಭಂಧಾಕ್ (ಪುಂಡ್ಲೀಕ್ ನಾಯ್ಕ್ ಆನಿ ಎನ್. ಶಿವ್‍ದಾಸಾಚ್ಯಾ ಕಥೆಂಚೆರ್‍ಕೆಲ್ಲೆಂಅಭ್ಯಾಸ್)
ತಿಸ್ರೆಂ ಸ್ಥಾನ್: ಮಾ|ಬಾ|ಜೇಸನ್ ಪಿಂಟೊನ್ ವೆಬಿನಾರ್ 7 ಚೆರ್ ಸಾದರ್‍ಕೆಲ್ಲ್ಯಾ ಪ್ರಭಂಧಾಕ್ (ಜಯಂತಿ ನಾಯ್ಕ್ ಆನಿ ವಸಂತ್ ಸಾವಂತಾಚ್ಯಾಕಥೆಂಚೆರ್‍ಕೆಲ್ಲೆಂಅಭ್ಯಾಸ್)

ಬಾಬ್ ಮೆಲ್ವಿನ್‍ರೊಡ್ರಿಗಸಾನ್ ಬಾಯ್‍ಕ್ಯಾಥರೀನ್‍ರೊಡ್ರಿಗಸಾಚಿ ಆನಿ ತಿಚ್ಯಾ ಸವಿಸ್ತಾರ್ ಸಾಹಿತ್ಯಿಕ್ ವಾವ್ರಾಚಿ ಓಳೊಕ್ ಕರುನ್‍ತಿಚ್ಯಾ 50 ಕಥೆಂಚ್ಯಾ ಪುಸ್ತಕಾಚೆರ್ ಉಲವ್ನ್ ‘ಕ್ಯಾಥರೀನ್‍ರೊಡ್ರಿಗಸಾಚ್ಯೊ ಮೊಟ್ವ್ಯೊಕಥಾ’ ಪುಸ್ತಕಾಚೆಂ ಡಿಜಿಟಲ್ ವಿಮೋಚನ್ ಕೆಲೆಂ.

ಬಾಯ್‍ಡೊ|ಜಯಂತಿ ನಾಯ್ಕಾನ್ ಬಾಬ್ ವಲ್ಲಿಕ್ವಾಡ್ರಸಾಚ್ಯಾ 25 ಕಥೆಂಚ್ಯಾ ಪುಸ್ತಕಾಂಕ್ (ಸಾಂಕವ್; ಕನ್ನಡ್ ಆನಿ ನಾಗರಿ ಲಿಪಿಯೆಂತ್) ಡಿಜಿಟಲ್ ವಿಮೋಚನ್‍ಕರುನ್‍ಕೊಂಕಣಿಕಥಾ ಸಾಹಿತ್ಯಾಂತ್ ಬಾಬ್ ವಲ್ಲಿನ್ ಯೆದೊಳ್‍ಚ್ ಅಪ್ಲೆಂ ಸ್ಥಾನ್‍ಘೆತ್ಲಾಂ ಆನಿ ಹ್ಯಾ ದಿಶೆನ್‍ತಾಚ್ಯೊ ಸಭಾರ್‍ಕಥಾಉತ್ಕೃಶ್ಟ್‍ಕೊಂಕಣಿಕಥೆಂನಿ ಮೆಜುಂಕ್‍ಜಾತಾ ಮ್ಹಣುನ್ ಹೊ ಸಾಂಕವ್ ಫಕತ್‍ದೋನ್ ಪ್ರದೇಶಾಂಚೊ ಮಾತ್ರ್ ನ್ಹಯ್‍ದೋನ್ ವಿಚಾರಾಂಚೊ, ದೋನ್‍ತತ್ವಾಂಚೊ, ದೋನ್ ಸಿದ್ಧಾಂತಾಚೊ ಮ್ಹಣಾಲಿ.

ಬಾಬ್ ವಸಂತ್ ಸಾವಂತ್ ಹಾಣಿಂ ವಲ್ಲಿಕ್ವಾಡ್ರಸಾನ್ ಲಿಪಿಯಂತರ್ ಆನಿ ಸಂಪಾದನ್‍ಕೆಲೆಲ್ಯಾ ರಾಶ್ಟ್ರೀಯ್ ಪಾಂವ್ಡಾಚ್ಯಾತಿಸ್ರ್ಯಾ ಸಂಕಲನಾಚೆರ್ (ಸುರ್ಯೊಉದೆಲಾ) ಪುಸ್ತಕಾಚಿ ಒಳೊಕ್ ಕರುನ್ ಹ್ಯಾ ಪುಸ್ತಕಾಚೆಂ ಡಿಜಿಟಲ್ ವಿಮೋಚನ್ ಕೆಲೆಂ.

ತ್ಯೇಉಪ್ರಾಂತ್ ಹಾಜರ್‍ಆಸ್‍ಲ್ಲ್ಯಾ ದೊ|ಆಸ್ಟಿನ್ ಪ್ರಭುನ್ ಹ್ಯಾ ವೆಬಿನಾರಾಥಾವ್ನ್‍ಖರೆಂಚ್‍ಖೂಪ್ ಶಿಕುಂಕ್ ಆವ್ಕಾಸ್ ಮೆಳ್ಳೊ ಆನಿ ತ್ಯಾ ದಿಶೆನ್ ವಾವೆ ಕೆಲ್ಲ್ಯಾ ಆಶಾವಾದಿ ಪ್ರಕಾಶನಾಕ್ ಆನಿ ಉಜ್ವಾಡ್ ಪಂದ್ರಾಳ್ಯಾಕ್ ಧಿನ್ವಾಸ್ಲೆಂ.

ಬಾಬ್‍ಉಬ್ಬ ಮೂಡ್‍ಬಿದ್ರಿನ್‍ಕೊಂಕಣಿ ಬರಯ್ಣಾರಾಂನಿ ಪಯ್ಲೆಂಆಧ್ಲ್ಯಾಕಥಾಕಾರಾಂಚೆಂ ಸಾಹಿತ್ಯ್ ವಾಚುಂಕ್‍ಜಾಯ್ ಮ್ಹಣಾಲೊ.

ಮಾ|ಬಾ|ರೋಯ್ಸನ್ ಫೆರ್ನಾಂಡಿಸಾನ್ ಧಿನ್ವಾಸ್ ಪಾಠಯ್ಲೆಂ.

ಹೆಂ ಕಥಾವಿಹಾನ್ ವೆಬಿನಾರ್ ಬಾಯ್‍ದಕ್ಶಿತಾ ಸಲ್ಗಾಂವ್ಕಾರ್ ಆನಿ ಬಾಬ್ ಶೈಲೇಂದ್ರ ಮೆಹ್ತಾ ಹಾಣಿಂ ಚಲವ್ನ್ ವ್ಹೆಲೆಂ.