

ಶ್ರೀನಿವಾಸಪುರ : ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಮಿತಿಯ ನಿರ್ದೇಶಕರ ಆಯ್ಕೆಗಾಗಿ ಮಂಗಳವಾರ ಚುನಾವಣೆಯಲ್ಲಿ ಒಟ್ಟು ೧೧ ಸ್ಥಾನದಲ್ಲಿ ೬ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ ೫ ನಿರ್ದೇಶಕರಿಗೆ ಫೆ.೧ ರಂದು ಚುನಾವಣೆಯು ನಡೆಯಲಿದೆ ಎಂದು ಚುನಾವಣಾಧಿಕಾರಿ ಮುಸ್ತಾಕಅಹ್ಮದ್ರವರು ಮಾಹಿತಿ ನೀಡಿದರು.
ಸಹಾಯಕ ಚುನಾವಣಾಧಿಕಾರಿ ವೀರಭದ್ರಯ್ಯ , ಕಾರ್ಯನಿವಾಹಣಾಧಿಕಾರಿ ನಾಗರಾಜ್ ಇದ್ದರು.

