

ಕುಂದಾಪುರ; ರೋಟರಿ ಜಿಲ್ಲೆ 3182ರ ಜಿಲ್ಲಾ ಪ್ರಶಸಿ ಪ್ರದಾನ ಸಮಾರಂಭ 2024-25ರಲ್ಲಿ ರೋಟರಿ ಕುಂದಾಪುರ ದಕ್ಷಿಣ ವಿವಿಧ ‘ವಿಭಾಗಗಳಲ್ಲಿ ಒಟ್ಟು 33 ಪ್ರಶಸ್ತಿಗಳನ್ನು ಸೇರಿ. ಅತ್ಯುತ್ತಮ ಕ್ಲಬ್ ಎಂಬ ಪ್ರಶಸ್ತಿಯನ್ನು ಪಡೆಯಿತು.
ಸಾಸ್ತಾನದ ಕೋಸ್ಟಲ್ ಪಾರಾಡ್ಯೈಸ್ನಲ್ಲಿ ನಡೆದ ಸಮಾರಂಭದಲ್ಲಿ 2924-25ರ ಅಧ್ಯಕ್ಷೆ ಜುಡಿತ್ ಮೆಂಡೋನ್ಸಾ ಹಾಗೂ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು. ರೋಟರಿ ಕುಂದಾಪುರ ದಕ್ಷಿಣ 12 ಪ್ರಥಮ, 12 ದ್ವಿತೀಯ ಹಾಗೂ 3 ತೃತೀಯ ಬಹುಮಾನ ಪಡೆಯಿತು. ಕ್ಲಬ್ ಸರ್ವೀಸ್, ಕಮ್ಯುನಿಟಿ ಯೂತ್ ಸರ್ವೀಸ್, ಡಿಸ್ಟ್ರಿಕ್ಟ್ ಪ್ರಾಜೆಕ್ಟ್, ಒಕೇಷನಲ್ ಸರ್ವೀಸ್, ಆಲ್ ಅವಿನ್ಯೂಸ್ ಸರ್ವೀಸ್ನಲ್ಲಿ ಅತ್ಯುತ್ತಮ ಪ್ರಶಸ್ತಿ ಪಡೆದಿದೆ. 2024-25ರ ಉತ್ತಮ ಸೇವೆಗಾಗಿ ಅಂತಾರಾಷ್ಟ್ರೀಯ ರೋಟರಿಯಿಂದ ಕ್ಷಬ್ ಎಕ್ಸಲೆನ್ಸ್ ಅವಾರ್ಡ್ ಸಹ ರೋಟರಿ ಕುಂದಾಪುರ ದಕ್ಷಿಣ ಪಡೆದುಕೊಂಡಿದೆ.
ಈ ಸಾಧನೆಗೆ ಒಂದಲ್ಲ ಒಂದು ರೀತಿಯಲ್ಲಿ ಕಾರಣವಾದ ಪ್ರತಿ ಸದಸ್ಯರಿಗೂ ಮಗದೊಮ್ಮೆ ಮನದಾಳದ ವಂದನೆಗಳನ್ನು ಅಧ್ಯಕ್ಷೆಯಾದ ಜೂಡಿತ್ ಮೆಂಡೊನ್ಸಾ ತಿಳಿಸಿದ್ದಾರೆ.
ಒಟ್ಟಾರೆ ಪ್ರಶಸ್ತಿ ಪಡೆದುಕೊಂಡ ವಿವರ ಈಕೆಳಗೆ ಇದೆ.
Best club under CLUB SERVICE
Best club under COMMUNITY SERVICE
Best club under INTERNATIONAL SERVICE
Best club under YOUTH SERVICE
Best club under DISTRICT PROJECTS
Best club under VOCATIONAL SERVICE
Best club under ALL AVENUES OF SERVICE.
33 ಪದಕಗಳೊಂದಿಗೆ Best club under all avenues ಪಡೆದು ರೋಟರಿ club ಕುಂದಾಪುರ SOUTH ತನ್ನ ಹಿರಿಮೆಗೆ ಮತ್ತೊಂದು ಗರಿ ಯನ್ನು ಪಡೆದು ಕೊಂಡಿದೆ.




