

ಚೈತ್ರಾ, ಪ್ರಾಯ-15 ವರ್ಷ, ತ೦ದೆ ಬಸವರಾಜ, ವಾಸ- ಹೆಸ್ಕತ್ತೂರು ಗ್ರಾಮ, ಕು೦ದಾಪುರ
ತಾಲೂಕು, ಈಕೆ ಹೆಸ್ಕತ್ತೂರು ಪ್ರೌಢ ಶಾಲೆಯಲ್ಲಿ 9ನೇ ತರಗತಿ ವ್ಯಾಸ೦ಗ ಮಾಡಿಕೊ೦ಡಿದ್ದು, ಈ ದಿನ ಮಧ್ಯಾಹ್ನ
ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಶಾಲೆಗೂ ಹೋಗದೆ, ವಾಪಸು ಮನೆಗೂ ಬಾರದೇ
ಕಾಣೆಯಾಗಿರುವುದಾಗಿದೆ ಈತಳು ಎಲ್ಲಿಯಾದರೂ ಕ೦ಡುಬ೦ದಲ್ಲಿ ಕು೦ದಾಪುರ ಗ್ರಾಮಾ೦ತರ ಠಾಣೆಯ
9480805468, 08254237100 ದೂರವಾಣಿ ಸ೦ಖ್ಯೆಗೆ ಮಾಹಿತಿ ನೀಡುವುದು.

