

ಮಂಗಳೂರಿನ ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಯುವರಾಜ ಕುಂದರ್ ಇವರು ವಾರಾಣಸಿಯ ಸಂತ ಅತುಲನಂದ್ ಕಾನ್ವೆಂಟ್ ಶಾಲೆಯಲ್ಲಿ ಸೆಪ್ಟೆಂಬರ್ 10ರಿಂದ 13ರವರೆಗೆ ನಡೆದ ಸಿಬಿಎಸ್ಇ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಸಂಸ್ಥೆಯ ಪ್ರಾಂಶುಪಾಲರಾದ ರೆ.ಫಾ. ರೋಹನ್ ಡಿ ಅಲ್ಮೇಡ ಅವರು ಈ ಅಪೂರ್ವ ಸಾಧನೆಗಾಗಿ ಯುವರಾಜ ಕುಂದರ್ ಹಾಗೂ ಅವರ ಪೋಷಕರಾದ ಶ್ರೀ. ಧೀರಜ್ ಕೋಟ್ಯಾನ್ ಮತ್ತು ಶ್ರೀಮತಿ. ವೀನಾ ಡಿ. ಕೋಟ್ಯಾನ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
Gold Medal for St Aloysius Gonzaga School, Mangaluru at CBSE National Athletics
At the CBSE National Athletics Championship 2025, held at St Atulanand Convent School, Varanasi (10th–13th September), Yuvaraj Kunder of Class VIII A, of St Aloysius Gonzaga School, Mangaluru, won the Gold Medal in the 200m race. The Principal, staff and students appreciate Yuvaraj for his outstanding achievement.


