

ಮೂಡುಬಿದಿರೆ; ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ)ಇದರ ನೇತೃತ್ವದಲ್ಲಿ ಕಥೊಲಿಕ್ ಸಭಾ ಮೂಡಬಿದ್ರೆ ವಲಯ ಹಾಗೂ ಎಲ್ಲಾ ಘಟಕಗಳು ಹಾಗೂ ಅರಣ್ಯ ಇಲಾಖೆ, ಮೂಡಬಿದ್ರೆ. ಇದರ ಸಹಭಾಗಿತ್ವದಲ್ಲಿ “ಪರಿಸರ ದಿನಾಚರಣೆ’ಯನ್ನು ದಿನಾಂಕ 6/1/2025 ರಂದು ಮೂಡಬಿದಿರೆ ಆಲಂಗಾರು ಮೌಂಟ್ ರೋಜರಿ ಸಂಸ್ಥೆಯಲ್ಲಿ ಬೆಳಗ್ಗೆ 8 ಗಂಟೆಗೆ ದಿವ್ಯ ಬಲಿಪೂಜೆಯನ್ನು ಅರ್ಪಿಸಿ ಆರಂಭಿಸಲಾಯಿತು.ಸಭಾ ಕಾರ್ಯಕ್ರಮವನ್ನು ಪರಿಸರ ಗೀತೆಯೊಂದಿಗೆ ಆರಂಭಿಸಿ ಕೊರ್ಪುಸ್ ಕ್ರಿಸ್ತೀ ದೇವಾಲಯ, ಮೂಡಬಿದ್ರೆ, ಹಾಗೂ ವಲಯ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಓನಿಲ್ ಡಿಸೋಜಾ, ಇವರು ಅಶೀರ್ವಚನಗೈದರು. ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯರಾದ. ಶ್ರೀ ಐವನ್ ಡಿಸೋಜಾರವರು. ಕಾರ್ಯಕ್ರಮವನ್ನು ಉದ್ಭಾಟನೆಗೊಳಿಸಿ ಪ್ರಕೃತಿ ವಿಕೋಪ, ಪ್ರವಾಹವನ್ನು ತಡೆಗಟ್ಟಲು ನಾವು ಪರಿಸರ ಸ್ನೇಹಿಯಾಗಬೇಕು. ಕಥೊಲಿಕ್ ಸಭಾ ಸುಮಾರು 18000 ಸದಸ್ಯರುಗಳನ್ನು ಹೊಂದಿದ್ದು ತಲಾ ಒಬ್ಬ ಸದಸ್ಯರಂತೆ ಒಂದು ಗಿಡ ನೆಟ್ಟು ಬೆಳೆಸಿ, ಪೋಷಿಸಿ ಪರಿಸರಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ಹೇಳಿದರು.
ಕಥೊಲಿಕ್. ಸಭಾ ಮೂಡಬಿದ್ರೆ. ವಲಯ ಅಧ್ಯಕ್ಷರು ಕೇಂದ್ರೀಯ ಸಹ ಕಾರ್ಯದರ್ಶಿಗಳಾದ. ಶ್ರೀ ಆಲ್ವಿನ್ ರೊಡ್ರಿಗಸ್ರವರು ನೆರೆದ ಎಲ್ಲರನ್ನು
ಸ್ವಾಗತಿಸಿದರು… ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಥೊಲಿಕ್ ಸಭಾ ಮಂಗ್ಕುರ್ ಪ್ರದೇಶ್(ರಿ) ಇದರ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾರವರು ವಹಿಸಿದ್ದರು. ಡಿಎಫ್ಓ ಶ್ರೀ ಆಂಟೋನಿ ಮರಿಯಪ್ಪರವರು ಹಾಜರಾಗಿ ಪರಿಸರವನ್ನು ರಕ್ಷಿಸುವ ಬಗ್ಗೆ ತಮ್ಮ ಸಂದೇಶವನ್ನು ನೀಡಿದರು. ಸಾಂಕೇತಿಕವಾಗಿ ರಕ್ತ ಚಂದನ ಗಿಡವನ್ನು ನೆಟ್ಟು ನೀರನ್ನು ಹಾಕಲಾಯಿತು.
ಮೂಡಬಿದ್ರೆ ವಲಯ ಅರಣ್ಯಾಧಿಕಾರಿಗಳಾದ ಶ್ರೀ ಕಿರಣ್ ಕುಮಾರ್ರವರು ಉತ್ತಮ ತಳಿಯ ಗಿಡಗಳನ್ನು ಧರ್ಮಾರ್ಥವಾಗಿ ನೀಡಿ ಮುಂದಿನ ಮೂರು ವರ್ಷದ ಪೋಷಣೆಗೆ ಬೇಕಾದ ಗೊಬ್ಬರವನ್ನು ನೀಡುವ ಭರವಸೆಯನ್ನು ನೀಡಿಹಾಗೂ ಪರಿಸರ ಕಾಳಜಿ ಬಗ್ಗೆ ಸವಿಸ್ತಾರ ಮಾಹಿತಿಯನ್ನು
ನೀಡಿದರು. ಮೌಂಟ್ ರೋಸರಿ ಆಶ್ರಮ ಇದರ ನಿರ್ದೇಶಕರು, ಭಗಿನಿಯರ ಮೇಳ ಇದರ ಸ್ಥಾಪಕರು, ವಂದನೀಯ ಫಾಮೊನ್ಡಿಂಜೊರ್ ಎಡ್ಡಿನ್ ಪಿಂಟೊ, ಇವರನ್ನು ಸ್ಮರಣಿಕೆಯನ್ನು ನೀಡಿ ಈ ವೇಳೆ ಸನ್ಮಾನಿಸಲಾಯಿತು. ಶ್ರೀಮತಿ ಸೋನಿಯಾ ಡಿಸೋಜಾರವರು ಅಭಿನಂದನಾ ಪತ್ರವನ್ನು ವಾಚಿಸಿದರು.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ) ಇದರ ಮಾಜಿ ಅಧ್ಯಕ್ಷರಾಗಿ ಪಧಾಧಿಕಾರಿಗಳಿಗೆ ಮಾರ್ಗದರ್ಶಕರಾದ ಶ್ರೀ ಪಾವ್ಸ್ ರೋಲ್ಟಿ ಡಿಕೋಸ್ತಾ ಇವರು ಪ್ರಾಸ್ತಾವಿಕವಾಗಿ ಸಂದೇಶವಿತ್ತರು. ಸಿಸ್ಟರ್ ಸುನಿತಾ ಡಿಸೋಜಾ, ಸುಪೀರಿಯರ್ ಜನರಲ್ ಹೆಲ್ಟರ್ಸ್ ಆಫ್ ಮೌಂಟ್ ರೋಸರಿ, ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಪರಿಸರ ಸಮಿತಿ ಸಂಚಾಲಕರಾದ ಶ್ರೀ ಲ್ಯಾನ್ಸಿ ಮಸ್ಕರೇನ್ದಸ್,ಕಥೊಲಿಕ್ ಸಭಾ ಆಲಂಗಾರು ಘಟಕ ಅಧ್ಯಕ್ಷರಾದ ಶ್ರೀಮಶಿ ಮೇಬಲ್ ಲೋಬೊ ಮೂಡಬಿದ್ರೆ ವಲಯ ಸಂಚಾಲಕರಾದ ಶ್ರೀ ಲ್ಯಾನ್ಸಿ ಲೋಜೊ, ಕಥೊಲಿಕ್ ಸಭಾ
ಮೂಡಬಿದ್ರೆ ವಲಯದ ಕಾರ್ಯದರ್ಶಿಗಳಾದ ಶ್ರೀ ರೋಶನ್ ಮಿರಾಂದ, ಕಥೊಲಿಕ್ ಸಭಾ ಕೇಂದ್ರದ ಪಧಾಧಿಕಾರಿಗಳು ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು, ಮೂಡಬಿದ್ರೆ ವಲಯದ ಎಲ್ಲಾ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ವಹಣೆ ಶ್ರೀ ಮನೋಹರ್ ಕುಟಿಪ್ಹಾರವರು ನೆರವೇರಿಸಿದರು. ಕಥೊಲಿಕ್ ಸಭಾ ಕೇಂದ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿಲ್ಮಾ ಮೊಂತೆರೊರವರು ವಂದನಾರ್ಪನೆಗೈದರು.ಕಾರ್ಯಕ್ರಮದ ಮುಕ್ತಾಯದ ಫಂತರ ಸಂಸ್ಥೆಯ ಪರಿಸರದಲ್ಲಿ ಎವಿಧ ಗಿಡಗಳನ್ನು
ನೆಟ್ಟರು.
Environment Day Celebrated at Mount Rosary Institute, Moodbidri

Moodbidri; Under the leadership of the Catholic Sabha Mangalore Pradesh(R), Catholic Sabha Moodbidri Varado, and all other associated Units, and in collaboration with the Forest Department of Moodbidri, Environment Day was celebrated with great enthusiasm on 6th July 2025 at Mount Rosary Institute, Alangar, Moodbidri.
The day began with a solemn Eucharistic celebration at 8 a.m., invoking God’s blessings for the success of the event and the well-being of nature.
The stage program commenced with an inspiring environmental song, setting the tone for the day’s activities. Rev. Fr. Onil Dsouza, Parish Priest of Corpus Christi Church, Moodbidri, blessed the gathering.
The function was inaugurated by the Honorable Member of Legislative council of Karnataka, Mr. Ivan Dsouza. In his address, he stressed the urgent need to live in harmony with the environment to prevent natural disasters and floods. He also proposed a meaningful initiative: that each of the 18,000 Catholic Sabha members should plant and nurture a sapling as a gift to nature.
The President of the Catholic Sabha Moodbidri Varado and Central Joint Secretary, Mr. Alwyn Rodrigues, extended a warm welcome to the gathering. The event was presided over by Mr. Santhosh Dsouza, President of the Catholic Sabha Mangalore Pradesh(R)
Delivering his message on environmental protection, DFO Mr Antony Mariappa emphasized the importance of saving our environment for future generations. As a symbolic gesture of commitment, he planted and watered a Red Sandalwood sapling.
The Forest Officer, Mr. Kiran Kumar, generously donated several healthy saplings and assured continuous support by providing manure for the next three years. He shared valuable insights on practical ways to protect and nurture the environment.
On this memorable occasion, Rev. Monsignor Edwin Pinto, Director of Mount Rosary Ashram and Founder of the Congregation of Helpers, was felicitated in recognition of his selfless contributions. Mrs Sonia Dsouza read the letter of honour on behalf of the gathering.
The former President of the Catholic Sabha Mangalore Pradesh(R) and mentor to the office bearers, Mr. Paul Rolfy D’Costha, delivered an inspiring introductory message.
Distinguished guests and leaders present at the event included Sister Sunita Dsouza, Superior General of the Helpers of Mount Rosary; Mr Lancy Mascarenhas, Coordinator of the Environment Committee, Mrs Mable Lobo, President of the Catholic Sabha Alangar Unit; Mr Lancy Lobo, Coordinator of the Moodbidri Varado, Mr Roshan Miranda, Secretary of the Catholic Sabha Moodbidri Varado, along with Central Catholic Sabha office bearers, ex-presidents, members, Secretaries, office bearers and members of the Moodbidri Unit, presidents, office bearers, and committee members of eleven Catholic Sabha units, and several environment enthusiasts.
The program concluded with the planting of various saplings around the Mount Rosary Institution, leaving a lasting mark of the day’s commitment towards a greener future.
































