

ಕುಂದಾಪುರ; ಪಿಯುಸ್ ನಗರ್ ಚರ್ಚಿನ ಕಥೋಲಿಕ್ ಸಭಾ ಘಟಕದಿಂದ ತ್ರಾಸಿ ವೃದಾಶ್ರಮದಲ್ಲಿ ಶ್ರೀಸಾಮನ್ಯರ ದಿನಾಚರಣೆ ಜು. 6 ರಂದು ಆಚರಿಸಲಾಯಿತು.
85 ವರ್ಷ ಪ್ರಾಯದ್ (ನಿವೃತ್ತ) ಸಿಸ್ಟರ್ ಸುಪೀರಿಯರ್ ಮೇರಿ ಜೋನ್ ಇವರ್ ಜನ್ಮ ದಿನವನು ಕೇಕ್ ಕತರಿಸುವ ಮೂಲಕ ಆಚರಿಸಿ, ಅಲ್ಲಿನ ಎಲ್ಲಾ ವಯೋವ್ರದರೊಂದಿಗೆ ಆಟ ಆಡುವ, ಹಾಡು ಹೇಳಿ ಹಾಗೂ ಅವರೊಂದಿಗೆ ನ್ರತ್ಯ ಮಾಡಿ ಅವರನ್ನು ನಕ್ಕು ನಲಿಸುವ ಮೂಲಕ, ನಾವು ನಿಮ್ಮವರೇ, ಎನ್ನುವ ಸಂದೇಶ್ ನೀಡಿ, ನೀವೇ ಜೀವನದಲ್ಲಿ ನಿಜವಾದ ಲಾಯಿಕರು ಎನ್ನುವ ಭಾವನೆ ಮೂಡಿಸೆದೆವು.
ಮದ್ಯಾನ್ನ ದ ಊಟ ಅವರ ಜೊತೆ ಸೇವಿಸಿ, ಅವರಿಗೆ ಬೇಕಾದ ತರಕಾರಿ, ಹಾಗೂ ದಿನ ನಿತ್ಯ ಬಳಕೆಯ ವಸ್ತು ಗಳನ್ನು ಸಂಘಧ ಸಧಾಸ್ಯರಿoದ ಹಣ ಸಂಗ್ರಹಿಸಿ ಉಡುಗರೇ ಯಾಗಿ ನೀಡಲಾ ಯಿತು.
ಕಥೋಲಿಕ ಸಭಾ ಅಧ್ಯಕ್ಷ, ಅಲೆಕ್ಸಾoಡರ್ ಲುವಿಸ್ ರವರು, ತಮ್ಮ ಸಂದೇಶದಲ್ಲಿ, ನಮಗೆ 9 ತಿಂಗಳು ಹೆತ್ತು, ಹೊತ್ತು ಸಾಕಿದ ಮಾತಾ ಪಿತರನ್ನು ಮರೆತಾಗ, ಇಂತಹ ಸಂಸ್ಥೆ ಗಳು ಆಧಾರವಾಗಿ ನಿಲ್ಲುತವೆ, ಇಲ್ಲಿ, ಇಲ್ಲಿ ಅವರ ಮಕ್ಕಳ ಹಾಗೆ ಸೇವೆ ಮಾಡುವ ಧರ್ಮ ಭಗೀನಿ ಸಿಸ್ಟರ್ ಸೈಲೆಸ್ಥಿನ್ ಹಾಗೂ ಅವರ ಭಳಗದವರನು ಶ್ಲಾಗಿಸಿದರು.
ಸಿಸ್ಟರ್ ಸೈಲೆಸ್ಥಿನ್ ರವರು, ಸ್ವಾಗತಿಸಿ, ಇಂದು ನಮಗೆಲ್ಲರಿಗೂ ಬಹಳ ಸಂತೋಷದ ದಿನ, ನೀವು ನಮ್ಮನು ಹಾಗೂ ನಮ್ಮ ವೃದ್ದರನ್ನು ನೆನಪಿಸುಕೊಂಡು ಇಷ್ಟು ದೂರ ಬಂದು ಈ ದಿನವನು ಅಚರಿಸಿದ್ದಿರಿ ಎಂದು ಕ್ರತಜ್ಞತೆ ಹೇಳಿದರು.
ಕಥೋಲಿಕ್ ಸಭಾದ ಕಾರ್ಯದರ್ಶಿ ಸಿಂತಿಯಾ ಫೆರ್ನಾಂಡಿಸ್ ಧನ್ಯವಾದ ಅರ್ಪಿಸಿದರು. ಉಪಾಧ್ಯಕ್ಷೆ ಸುಜಾತಾ ಡಿಸೋಜಾ,
ನಿಯೋಜಿತೆ ಅಧ್ಯಕ್ಷ ರೀಟಾ ಕ್ವಾಡ್ರಸ್, ಕುಂದಾಪುರ ವಲಯ ಅಧ್ಯಕ್ಷ ರೇಮಿ ಫೆರ್ನಾಂಡಿಸ್, ಹಾಗೂ ಕಥೋಲಿಕ್ ಸಭಾದ 18 ಸದ್ಯಸರು ಹಾಜರಿದ್ದರು.







