Cub Master Mrs. Shashikala brings laurels to St. Aloysius Gonzaga School with HWB Award.


ಮಂಗಳೂರು: ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಕಬ್ ಮಾಸ್ಟರ್ ಶ್ರೀಮತಿ ಶಶಿಕಲಾ ಅವರಿಗೆ ಎಪ್ರಿಲ್ 3 ರಂದು ಬೆಂಗಳೂರಿನ ಶಾಂತಿಗೃಹದಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿಷ್ಠಿತ ಹಿಮಾಲಯನ್ ವುಡ್ ಬ್ಯಾಡ್ಜ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಕೋರ್ಸ್ ಅನ್ನು ಕರ್ನಾಟಕದ ಬೆಂಗಳೂರಿನ ದೊಡ್ಡಬಳ್ಳಾಪುರದಲ್ಲಿರುವ ರಾಜ್ಯ ತರಬೇತಿ ಮತ್ತು ಶಿಬಿರ ಕೇಂದ್ರದಲ್ಲಿ, ಸ್ಕೌಟ್ಸ್ ಮತ್ತು ಗೈಡ್ಸ್ ಕೋರ್ಸ್ನ ನಾಯಕ ವಿ.ಎಂ.ನಾರಾಯಣ ಸ್ವಾಮಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ತರಬೇತಿ ಕಾರ್ಯಕ್ರಮವನ್ನು 2025 ರ ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಸಲಾಯಿತು.ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯ ಪ್ರಾಂಶುಪಾಲರಾದ ವಂ। ರೋಹನ್ ಡಿ ಅಲ್ಮೇಡ , ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪರವಾಗಿ ಶ್ರೀಮತಿ ಶಶಿಕಲಾ ಅವರ ಈ ಶ್ಲಾಘನೀಯ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
Cub Master Mrs. Shashikala brings laurels to St. Aloysius Gonzaga School with HWB Award.
Mangaluru: Mrs. Shashikala, Cub Master of St. Aloysius Gonzaga School, has been honoured with the prestigious HWB (Himalayan Wood Badge) Award by the Bharat Scouts and Guides at Kondajji Basappa Auditorium, Shanthigraha, Bengaluru, on April 3, 2026.
The course was conducted at the State Training and Camping Centre, Doddaballapur, Bengaluru, Karnataka, under the guidance of V. M. Narayanaswamy, Leader of the Course, Scouts & Guides, from September 24 to 30, 2025.
On the successful completion of the course, the Management, staff, and students of St. Aloysius Gonzaga School extend their heartfelt congratulations to Mrs. Shashikala on this commendable achievement and wish her continued success in all her future endeavours.

