


ಡೋನ್ ಬೋಸ್ಕೊ ಪ್ರೊವಿನ್ಶಿಯಲ್, ಆಕ್ವಾ, ನ್ಯೂ ಡೆಲ್ಲಿ ಇಲ್ಲಿ ನಡೆದ ಆಲ್ ಇಂಡಿಯಾ ಕ್ಯಾಥೊಲಿಕ್ ಯೂನಿಯನ್ ಇದರ ವಾರ್ಷಿಕ ಮಹಾಸಭೆಯಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ) ಈ ಸಂಸ್ಥೆಗೆ ಎಐಸಿಯು ಸರ್ವಿಸ್ ಗ್ರೇಟಿಟ್ಯೂಡ್ ಅವಾರ್ಡ್ 2026 ನೀಡಿ ಗೌರವಿಸಲಾಯಿತು. ಈ ಅವಾರ್ಡ್ ಈ ಸಂಸ್ಥೆಯು ಮಾಡಿದ ನಿಸ್ವಾರ್ಥ ಸೇವೆಗಾಗಿ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಡಿಸೋಜಾ ಮತ್ತು ಪ್ರಧಾನ ಕಾರ್ಯದರ್ಶಿಯವರಾದ ಶ್ರೀಮತಿ ವಿಲ್ಮಾ ಮೊಂತೇರೊ ಇವರು ಈ ಗೌರವವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿ ಸೋಜಾ, ಮಾಜಿ ಅಧ್ಯಕ್ಷರಾದ ಶ್ರೀ ಲ್ಯಾನ್ಸಿ ಡಿಕುನ್ಹಾ, ಶ್ರೀಮತಿ ಫ್ಲೇವಿ ಡಿ ಸೋಜಾ, ಸದಸ್ಯರಾದ ಶ್ರೀ ಆಲ್ವಿನ್ ಮಿನೇಜಸ್ ಮತ್ತು ದೀಪಕ್ ಡಿ ಸೋಜಾರವರು ಹಾಜರಿದ್ದರು
Catholic Sabha Mangalore Pradesh (R) was honored with the AICU Service Gratitude Award 2026.
At the Annual General Body Meeting of the All India Catholic Union (AICU) held at Don Bosco Provincial, Okhla, New Delhi, Catholic Sabha Mangalore Pradesh (R) was honored with the AICU Service Gratitude Award 2026. This award was presented in recognition of the organization’s selfless service.
The honor was accepted by the organization’s President, Mr. Santosh D’Souza, and General Secretary, Mrs. Vilma Monteiro. Immediate Past President Mr. Alwyn D’Souza, former Presidents Mr. Lancy D’Cunha and Mrs. Flavy D’Souza, along with members Mr. Alwyn Menezes and Mr. Deepak D’Souza, were present on the occasion

