ಕುಂದಾಪುರ, ಡಿ.22; ಕುಂದಾಪುರ ಚರ್ಚಿನ ಅಂತರ್ ಧರ್ಮೀಯ ಸೌಹಾರ್ದ ಆಯೋಗ ಮತ್ತು  ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಕ್ರಿಸ್ಮಸ್ ಸ್ನೇಹ ಸಮ್ಮೀಲನ ಕಾರ್ಯಕ್ರಮ ಡಿ. 21 ರಂದು ಕುಂದಾಪುರ ಚರ್ಚ್ ಸಭಾಭವನದಲ್ಲಿ ನಡೆಯಿತು.     ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕುಂದಾಪುರ ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಮಾತನಾಡಿ “ನಾವು ತಮ್ಮ ತಮ್ಮ ಧರ್ಮ ಪಾಲಿಸುವಾಗ ನಾವು ಇತರ ಧರ್ಮದವರನ್ನು ಪ್ರೀತಿಸಬೇಕು. ಎಲ್ಲ ಧರ್ಮಗಳಲ್ಲಿರುವುದು ಸಂದೇಶ ಒಂದೇ. ಕುಂದಾಪುರದಲ್ಲಿ ಧರ್ಮಗಳ ನಡುವೆ ಸೌಹಾರ್ದತೆ ಇರುವುದು ಸಂತೋಷದ ವಿಷಯ. ಗಲಾಟೆಗಳು […]

Read More

ಕುಂದಾಪುರ,ನ.26: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 25 ರಂದು ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಅಲಂಕ್ರತ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು. ಈ ಪೂಜಾ ವಿಧಿಯನ್ನು ಬಸ್ರೂರು ಫಿಲಿಪ್ ನೇರಿ ಸಿ.ಬಿಎಸ್ ಸಿ ಶಾಲೆಯ ಪ್ರಾಂಶುಪಾಲರದ ವಂ|ಫಾ| ಡ್ಯಾನ್ಸಿ ಮಾರ್ಟಿಸ್  ನಡೆಸಿಕೊಟ್ಟು “ಈ ಪ್ರಪಂಚದಲ್ಲಿ ಎಲ್ಲವೂ ಅನ್ಚಿತ ಆದರೆ ಪವಿತ್ರ ಗ್ರಂಥದಲ್ಲಿ ಬರೆದ ದೇವರ ವಾಕ್ಯಗಳು ಮಾತ್ರ ನಿಚ್ಚಿತವಾಗಿದೆ. ಈ ಪ್ರಪಂಚ ನಶಿಸಿದರೂ, ದೇವರ ವಾಕ್ಯಗಳು […]

Read More

ಕುಂದಾಪುರ,ನ.24: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ ಕುಂದಾಪುರದ “ಪವಿತ್ರ ರೋಜರಿ ಮಾತಾ” ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತೃತ್ವ ಬಾಂಧವ್ಯ ದಿನವನ್ನು “ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.23 ರಂದು ನೆಡೆಯಿತು. ಭಾಗ್ಯವಂತೆ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆ ನೆಡಸಲಾಯಿತು. ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ ಬೆಳೆಗಿಸಿದ ಬಣ್ಣದ […]

Read More

ಕುಂದಾಪುರ,ನ.2. ಉಡುಪಿ ಧರ್ಮಪ್ರಾಂತ್ಯದ ಹಿರಿಯ ಇಗರ್ಜಿಯಾದ ಹೋಲಿ ರೋಜರಿ ಚರ್ಚಿನಲ್ಲಿ, ಮ್ರತಪಟ್ಟು ನಮ್ಮನ್ನು ಅಗಲಿದ “ಸಕಲ ಆತ್ಮಗಳ ಸ್ಮರಣೆಯ ದಿನ” ವನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು. ಚರ್ಚಿನ  ಧರ್ಮಗುರು ವಂ|ಮನೋಜ್ ಬ್ರಗಾಂಜಾ ಬಲಿದಾನ ಅರ್ಪಿಸಿ ‘ನಮ್ಮನ್ನು ಅಗಲಿದ ನಮ್ಮ ಹಿರಿಯವರಿಗೆ, ಕಿರಿಯರಿಗೆ ಸದ್ಗತಿ ದೊರೆಯಲು ನಮ್ಮ ಪ್ರಾರ್ಥನೇಯ ಅಗತ್ಯವಿದೆ, ಇಂದು ದುಖ್ಖದ ದಿನವು, ಸಂತೋಷದ ದಿನವೂ ಅಲ್ಲ ಇಂದು ಪ್ರೀತಿಯ ದಿನ, ಮ್ರತ ಪಡುವುದು ಅಂದರೆ, ದೇವರ ಸಾಮಿಪ್ಯಕ್ಕೆ ಹೋಗಲಿಕ್ಕಾಗಿ ಪ್ರಥಮ ಮೆಟ್ಟಲು ಆಗಿದೆ, ನಮ್ಮವರ ಹಿಂದೆ […]

Read More

ಕುಂದಾಪುರ,ಅ. 30 ; 2025 ವರ್ಷವನ್ನು ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು ಅದನ್ನು ಸಾಮಾನ್ಯ ಜುಬಿಲಿ ವರ್ಷವನ್ನಾಗಿ ಆಚರಿಸಲಾಗುತ್ತಿದ್ದು ಇದರ ಅಂಗವಾಗಿ ಹಲವಾರು ಕಾರ್ಯಕ್ರಮಗಳನ್ನು ಪವಿತ್ರ ಸಭೆ ಆಯೋಜಿಸಿತ್ತು, ಈ ಕಾರ್ಯಕ್ರಮಗಳಲ್ಲಿ ಒಂದಾದ  ಪ್ರಪಂಚದಾದ್ಯಂತ ಕ್ರೈಸ್ತರ ಮನೆಗಳಲ್ಲಿ ಶಿಲುಬೆ ಯಾತ್ರೆಯ ಕಾರ್ಯಕ್ರವಾವ್ಗಿದ್ದು, ಈ ಕಾರ್ಯಕ್ರಮದಡಿ ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಡಿಸೆಂಬರ್ 29, 2024 ರಂದು ಆರಂಭವಾಗಿ ಸಂತ ಜೋಸೆಫ್ ಕಾನ್ವೆಂಟ್ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯರವರಿಗೆ ಧರ್ಮಗುರುಗಳು ಹಸ್ತಾಂತರಿಸಿದ್ದರು. ಅಲ್ಲಿಂದ  ಚರ್ಚಿನ 13 ವಾಳೆಗಳ […]

Read More

ಕುಂದಾಪುರ,ಅ.21 ; ಕುಂದಾಪುರ  ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯ ಸ್ರ್ತೀ ಆಯೋಗ ಮತ್ತು ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆಯ ಸಹಭಾಗಿತ್ವದಲ್ಲಿ ಅ.19 ರಂದು ಕೊಂಕಣಿ ಕ್ರೈಸ್ತರ ಮದುವೆ ರೋಸ್ ಕಾರ್ಯಕ್ರಮದಲ್ಲಿ ಹಾಡಲಾಗುವ ವೊವಿಯೊ ಮತ್ತು ವೇರ್ಸ್ ಗಾಯನದ ತರಬೇತಿ ಕಾರ್ಯಕ್ರಮ ನಡೆಯಿತು.     ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರಿನ ಐರಿನ್ ರೆಬೆಲ್ಲೊ ಮತ್ತು ಅನಿಲ್ ಡಿಕುನ್ಹಾ ಆಗಮಿಸಿ, ಸ್ವತಹ ಹಾಡಿ ತೋರಿಸಿ, ಮಹಿಳೆಯರನ್ನು ಗುಂಪುಗಳನ್ನಾಗಿ ವಿಂಗಡಿಸಿ ಅವರಿಂದ ಹಾಡಿಸಿ, ತಿದ್ದಿ ತಿಳುವಳಿಕೆ ನೀಡಿ ತರಬೇತಿ ನೀಡಿದರು. […]

Read More

ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಭಾಗ್ಯವಂತೆ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 455ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಮತ್ತು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.      ತಾರೀಖಿನ ಲೆಕ್ಕದ ಪ್ರಕಾರ ನಡೆದ ಭಾಗ್ಯವಂತೆ ರೊಜರಿ ಮಾತೆಯ ಹಬ್ಬದ ಬಲಿದಾನವನ್ನು. ಕೊಟೇಶ್ವರ ಚರ್ಚಿನ ಧರ್ಮಗುರು, ಕಟ್ಕೆರೆ ಬಾಲಾಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ।ಪ್ರವೀಣ್ ಪಿಂಟೊ ಅರ್ಪಿಸಿ ‘ರೊಜರಿ ಮಾತೆಯ ಶಕ್ತಿ ಅಗಾಧವಾಗಿದೆ. ಅವಳಿಗೆ ವಿಜಯದ ರಾಣಿ ಎನ್ನುತ್ತಾರೆ, […]

Read More

Some of these photos are by Rima DAlmeida ಕುಂದಾಪುರ, ಸೆ. 21; ಕುಂದಾಪುರ ಭಾಗ್ಯವಂತೆ ರೋಜರಿ ಮಾತಾ ಚರ್ಚಿನಲ್ಲಿ ಕುಟುಂಬ ಆಯೋಗದ ವತಿಯಿಂದ ದಂಪತಿಗಳ ದಿನಾಚರಣೆ ಸೆ. 21 ರಂದು ನಡೆಯಿತು. ಚರ್ಚಿನ ಧರ್ಮಗುರು ಅ।ವಂ।ಪೌಲ್ ರೇಗೊ ಬಲಿದಾನವನ್ನು ಅರ್ಪಿಸಿ ‘ದಂಪತಿಗಳು ಸುಖ ಮತ್ತು ದುಖದಲ್ಲಿ ಜೊತೆ ನೀಡಬೇಕು. ಒಬ್ಬರನೊಬ್ಬರು ಅರಿತು ಬಾಳಬೇಕು. ದೇವರು ಒಟ್ಟು ಮಾಡಿದ್ದು, ಮನುಷನು ಬೇರೆ ಮಾಡಬಾರದು. ತಮ್ಮ ಮಕ್ಕಳನ್ನು ಪ್ರೀತಿಯಿಂದ ಬೆಳಸಬೇಕು” ಎಂದು ಸಂದೇಶ ನೀಡಿದರು.      ನಂತರ […]

Read More

ಕುಂದಾಪುರ,ಸೆ.8: ಭಾಗ್ಯವಂತೆ ರೋಜರಿ ಮಾತಾ ಇಗರ್ಜಿಯಲ್ಲಿ ಮಾತೆ ಮೇರಿಯ  ಹುಟ್ಟು ಹಬ್ಬವನ್ನು “ಮೊಂತಿ ಫೆಸ್ತ್” ಬಹಳ ಶ್ರದಾ ಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು.  ಮೊದಲಿಗೆ ಉಡುಪಿ ಧರ್ಮಪ್ರಾಂತ್ಯದ ಉಡುಪಿ ಧರ್ಮ ಪ್ರಾಂತ್ಯದ ಯುವ ಸಂಘಟನೆಗಳ ನಿರ್ದೇಶಕರಾದ ವಂ। ಧರ್ಮಗುರು ಸ್ಟೀವನ್ ಫೆರ್ನಾಂಡಿಸ್ ಅವರ ನೇತ್ರತ್ವದಲ್ಲಿ ಹೊಸ ಬೆಳೆ ಭತ್ತದ ತೇನೆಗಳನ್ನು ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಲಾಯಿತು. ಬಳಿಕ ಅಲಂಕ್ರತ ಬಾಲ ಮೇರಿ ಮಾತೆಯ ಪುಥ್ಥಳಿಗೆ ಚಿಕ್ಕ ಮಕ್ಕಳು ಪುಷ್ಪಗಳನ್ನು ಆರ್ಚನೆ ಮಾಡಿದರು. ದಿವ್ಯ  ಬಲಿದಾನವನ್ನು ಅರ್ಪಿಸಲಾಯಿತು.  […]

Read More