ಶಿವಮೊಗ್ಗ, ಸೆ.15 ; ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ಎಚ್. ಸಿ.ಯೋಗೀಶ್ ಅವರನ್ನು ಕ್ರೈಸ್ತ ಮುಖಂಡರ ನಿಯೋಗ ಮರಿಯಪ್ಪನವರ ನೇತೃತ್ವದಲ್ಲಿ ಸೆ. 15 ರಂದು ಭೇಟಿ ನೀಡಿ ಅಭಿನಂದನೆ ಸಲ್ಲಿಸಿತು.ಕಿರಣ್ ಫೆರ್ನಾಂಡಿಸ್, ಜ್ಯೋತಿ ಅರಳಪ್ಪ,ರಾಬರ್ಟ್ ಡಿಸೋಜಾ, ಜೋಸೆಫ್ ಟೆಲ್ಲಿಸ್, ಜಾನ್ ಡಿಸೋಜಾ,ಲಾರೆನ್ಸ್ ಡಿಸೋಜಾ,ಆರ್ನೆಸ್ಟ್ ಪ್ಯಾಟ್ರಿಕ್, ಸಿಮ್ಸನ್, ಸಿ ಪುಷ್ಪರಾಜ್ , ಆರೋಕ್ಯ ರಾಜ್, ಜೇಮ್ಸ್ ಪವನ್, ಸ್ಟೆಲ್ಲಾ ಮಾರ್ಟಿನ್, ರೀನಾ ಪ್ಯಾಟ್ರಿಕ್, ಸಂದ್ಯಾರಾಣಿ, ಬಿಂದು ಫೆರ್ನಾಂಡಿಸ್ ಮುಂತಾದವರಿದ್ದರು

Read More

ಬೆಳಗಾವಿ: ಬೈಕ್ ಹಾಗೂ ಸಾರಿಗೆ ಬಸ್ ನಡುವೆ 2026ರ ಸೆಪ್ಟೆಂಬರ್ 14ರ ಸೋಮವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮೂವರು ಬೈಕ್ ಸವಾರರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಧಾರವಾಡ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರನ್ನು ವಿನಯ್ ಜೋಗೆನ್ನವರ (22 ವರ್ಷ), ಆಕಾಶ ಜಾಧವ (20 ವರ್ಷ) ಮತ್ತು ರವಿ ಕುರಬರ (22 ವರ್ಷ) ಎಂದು ಗುರುತಿಸಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ದ್ವಿಚಕ್ರ ವಾಹನ ಬಸ್ ಗೆ ಡಿಕ್ಕಿ ಹೊಡೆದು […]

Read More

ಬೆಳಗಾವಿ: ಚಾವ್ಹಾಟ್ ಗಲ್ಲಿಯಲ್ಲಿ ಮನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಡರಾತ್ರಿ ನಡೆದಿದೆ. ಮೃತಪಟ್ಟವರು ಗಜಾನನ ರಾಜಾರಾಮ ದಮೋನೆ (65), ರೋಷನ ಗಜಾನನ ದಮೋನೆ (21), ಶಾರದಾ ದಮೋನೆ (45) ಹಾಗೂ ಭಾರತಿ ರಾಜಾರಾಮ ದಮೋನೆ (50) ಎಂದು ತಿಳಿದು ಬಂದಿದೆ.ಪ್ರಿಯಾ ಗಜಾನನ ದಮೋನೆ (28) ಹಾಗೂ ಗಂಗಾ ಗಜಾನನ ದಮೋನೆ (25) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು […]

Read More

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು  ಕಥೊಲಿಕ್ ಸಭಾ, ಬೊಂದೆಲ್ ಘಟಕದ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ದಿವಂಗತ ಬಿಷಪ್ ಬೇಸಿಲ್ ಡಿಸೋಜ ಅವರ 30ನೇ ಸಂಸ್ಮರಣಾ ಕಾರ್ಯಕ್ರಮವನ್ನು ಭಾನುವಾರ, 6 ಸೆಪ್ಟೆಂಬರ್ 2026 ರಂದು ಸಂಜೆ 4.00 ಗಂಟೆಗೆ ಬೊಂದೆಲ್ ಚರ್ಚ್ ಸಭಾಂಗಣದಲ್ಲಿ ಆಯೋಜಿಸಿತ್ತು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ,   “ಕೊಂಕಣಿಗರಾದ ನಾವು ನಮ್ಮ ಮಕ್ಕಳು ಹಾಗೂ ದೇವರಲ್ಲಿ ಕೊಂಕಣಿ ಭಾಷೆಯಲ್ಲಿ ಮಾತನಾಡಿದರೆ ಮಾತ್ರ, […]

Read More

ಮಂಗಳೂರು: ಕಾಂಗ್ರೆಸ್ ಪಕ್ಷವು ಜಾತ್ಯಾತೀತತೆ ಮತ್ತು ಸಾಮಾಜಿಕ ನ್ಯಾಯದ ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದರೂ, ಪಕ್ಷದ ಸಂಘಟನೆಯಲ್ಲಿ ಕ್ರೈಸ್ತ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡಲಾಗುತ್ತಿಲ್ಲ ಎಂದು ಅಖಿಲ ಭಾರತ ಕ್ರೈಸ್ತ ಒಕ್ಕೂಟದ (AICU) ನಿಕಟ ಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ?ಇತ್ತೀಚೆಗೆ ರಾಜ್ಯದ 35 ಜಿಲ್ಲಾ ಕಾಂಗ್ರೆಸ್ ಸಮಿತಿಗಳ (DCC) ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಒಬ್ಬ ಕ್ರೈಸ್ತ ನಾಯಕನಿಗೂ ಅವಕಾಶ ನೀಡದಿರುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.“ಕಾಂಗ್ರೆಸ್ ಪಕ್ಷಕ್ಕೆ […]

Read More

ಶಿವಮೊಗ್ಗ, ಸೆಪ್ಟೆಂಬರ್ 10, 2026: ಬುಧವಾರ ಸಂಜೆ ಶಿವಮೊಗ್ಗ ನಗರವು ಜನಸಾಗರದಿಂದ ಕಳೆಗಟ್ಟಿತ್ತು. ಸುಮಾರು 4,000 ನಾಗರಿಕರು – ಮಹಿಳೆಯರು ಮತ್ತು ಪುರುಷರು, ಯುವಕರು ಮತ್ತು ಹಿರಿಯರು ಹಾಗೂ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಜನರು ಒಟ್ಟಾಗಿ ಸೇರಿದ್ದರು. ಇದು ಯಾವುದೇ ಪ್ರತಿಭಟನೆಯಾಗಿರಲಿಲ್ಲ, ಬದಲಾಗಿ ಶಾಂತಿ ಮತ್ತು ಕೋಮು ಸೌಹಾರ್ದತೆಯ ಬಗೆಗಿನ ಹಂಚಿಕೆಯ ಬದ್ಧತೆಯಾಗಿತ್ತು. ‘ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ’ (SMSSS)ಯು ‘ಶಿವಮೊಗ್ಗ ಸೌಹಾರ್ದ ಸಮಿತಿ’ ಮತ್ತು ಸಮಾನ ಮನಸ್ಕ ನಾಗರಿಕರ ಸಹಯೋಗದೊಂದಿಗೆ ಆಯೋಜಿಸಿದ್ದ […]

Read More

Written by: Gowtham K, Rahul R Nayak School of Communication and Media StudiesSt. Joseph’s University ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದಲ್ಲಿ ‘ಅಥೆರಿಯಾ 2026’ ಉದ್ಘಾಟನೆ ; ಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯ; ದಲ್ಲಿ ‘ಅಥೆರಿಯಾ 2026’ ಉದ್ಘಾಟನೆ’ಅಥೆರಿಯಾ 2026’ರಲ್ಲಿ ತಮ್ಮ ಚಲನಚಿತ್ರ ಪಯಣವನ್ನು ಹಂಚಿಕೊಂಡ ಶಾನ್ವಿ ಶ್ರೀವಾಸ್ತವ ಮತ್ತು ನಿರೂಪ್ ಭಂಡಾರಿಸೇಂಟ್ ಜೋಸೆಫ್ಸ್ ವಿಶ್ವವಿದ್ಯಾಲಯದ ‘ಸ್ಕೂಲ್ ಆಫ್ ಕಮ್ಯುನಿಕೇಷನ್ಸ್ ಅಂಡ್ ಮೀಡಿಯಾ ಸ್ಟಡೀಸ್’ ಆಯೋಜಿಸಿದ್ದ ಮಾಧ್ಯಮ, ವಿನ್ಯಾಸ ಮತ್ತು ಕಲಾ ಉತ್ಸವವಾದ ‘ಅಥೆರಿಯಾ 2026’ […]

Read More

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಗೋಕಾಕ್ ನಿವಾಸ ಸೇರಿದಂತೆ, ಸೆ.೯ ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯ ಆರ್‌ಎಮ್‌ವಿ ಎಕ್ಸ್‌ಟೆನ್ಷನ್‌ ನಲ್ಲಿರುವ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು. ಸಚಿವ ಸತೀಶ್ ಜಾರಕಿಹೊಳಿ ಯವರಿಗೆ ನಾವು ಅವರ ಜೊತೆ ಇದ್ದೆವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅದರ ಜೊತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸಗಳು ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿರುವ ದಾಳಿಯನ್ನು ಮಾಜಿ ಸಚಿವೆ ಹಾಗೂ ಬೆಳಗಾವಿ […]

Read More

ಬೆಂಗಳೂರು, ಸೆಪ್ಟೆಂಬರ್ 9: ಬೆಂಗಳೂರಿನ ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದ ಇಬ್ಬರು ಕಾಲೇಜು ಯುವತಿಯರು ಸುಮಾರು ಎಂಟು ತಿಂಗಳ ಬಳಿಕ ಪತ್ತೆಯಾಗಿದ್ದಾರೆ. ತನಿಷ್ಕಾ ಮತ್ತು ತೇಜಸ್ವಿನಿ ಎಂಬ ಯುವತಿಯರನ್ನು ಕೊನೆಗೂ ಸಿಐಡಿ ಅಧಿಕಾರಿಗಳು ಪತ್ತೆಹಚ್ಚಿದ್ದು, ಇಂದು ಹೈಕೋರ್ಟ್ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ತನಿಷ್ಕಾ ದ್ವಿತೀಯ ಪಿಯುಸಿ ಹಾಗೂ ತೇಜಸ್ವಿನಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಇಬ್ಬರೂ ಕಳೆದ ಜನವರಿ 31ರಂದು ವಿದ್ಯಾರಣ್ಯಪುರದಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪತ್ತೆಯಾದಾಗ ತನಿಷ್ಕಾ ಗರ್ಭಿಣಿಯಾಗಿದ್ದಾಳೆ ಎಂಟು […]

Read More
1 … 3 4 5 6 7 … 299