ಕಾಸರಗೋಡಿನ ಕಯ್ಯಾರು ಗ್ರಾಮದಲ್ಲಿರುವ ಕ್ರಿಸ್ತರಾಜ ದೇವಾಲಯವು ಮಂಗಳೂರು ಧರ್ಮಪ್ರಾಂತ್ಯಕ್ಕೆ ಒಳಪಟ್ಟಿದ್ದು ಮಂಗಳೂರು ನಗರದಿಂದ ಸುಮಾರು 42 ಕಿಮೀ ದೂರದಲ್ಲಿದೆ. ಕಯ್ಯಾರು ಅನೇಕ ಭಾಷೆಗಳು ಸೌಹಾರ್ದದಿಂದ ಬೆರೆತು ಬದುಕುವ ನೆಲ. ನೈಸರ್ಗಿಕ ಸೌಂದರ್ಯ ಹಾಗೂ ಬೌದ್ಧಿಕ ಪರಂಪರೆಯಲ್ಲಿ ಸಮೃದ್ಧವಾದ ಕಯ್ಯಾರು, ಖ್ಯಾತ ಕವಿ ಕಯ್ಯಾರ ಕಿಞ್ಞಣ್ಣ ರೈಯವರನ್ನೊಳಗೊಂಡಂತೆ ಅನೇಕ ಕವಿಗಳು ಮತ್ತು ಕಲಾವಿದರನ್ನು ಹುಟ್ಟಿಸಿದ ತಾಯಿ ನೆಲ. ಪೂಸಡಿ ಗುಂಪೆ ಮೊದಲಾದ ಸೊಬಗಿನ ಸ್ಥಳಗಳಿಂದ ಕಯ್ಯಾರು ಸಾಂಸ್ಕೃತಿಕ ಮತ್ತು ಸೌಂದರ್ಯ ಮೌಲ್ಯಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ.ಇಲ್ಲಿನ ದೇವಾಲಯಗಳು, ಮಸೀದಿಗಳು […]

Read More

“Roots to Wings” the first Scholarship Day of St Joseph’s University, Bengaluru ಬೆಂಗಳೂರು, ಫೆಬ್ರವರಿ 13, 2026: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಶುಕ್ರವಾರ ಎಸ್‌ಜೆಯು ಮುಖ್ಯ ಸಭಾಂಗಣದಲ್ಲಿ ವಿಶ್ವವಿದ್ಯಾನಿಲಯದ ಮೊದಲ ವಿದ್ಯಾರ್ಥಿವೇತನ ದಿನವಾದ “ರೂಟ್ಸ್ ಟು ವಿಂಗ್ಸ್” ಅನ್ನು ಆಯೋಜಿಸಿತು, ಇದು ಶೈಕ್ಷಣಿಕ ಶ್ರೇಷ್ಠತೆ ಮತ್ತು ಶಿಕ್ಷಣದ ಪರಿವರ್ತಕ ಶಕ್ತಿಯನ್ನು ಆಚರಿಸಿತು. ಈ ಕಾರ್ಯಕ್ರಮವು ಆಡಳಿತಾಧಿಕಾರಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಗಣ್ಯ ಅತಿಥಿಗಳನ್ನು ಒಟ್ಟುಗೂಡಿಸಿ ವಿದ್ಯಾರ್ಥಿವೇತನ ಪಡೆದವರನ್ನು ಗೌರವಿಸಲು ಮತ್ತು ಸಮಗ್ರ ಅಭಿವೃದ್ಧಿಗೆ […]

Read More

ಕುಂದಾಪುರಫೆಬ್ರವರಿ17,2026ಕುಂದಾಪುರ ತಾಲೂಕಿನ ಹೊಸಂಗಡಿ, ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದಪುಣ್ಯಕ್ಷೇತ್ರದಲ್ಲಿಸಂತ ಅಂತೋನಿ ಅವರ ನಾಲಿಗೆಯ ಅವಶೇಷದ ಹಬ್ಬವನ್ನುವಿಶೇಷ ಶ್ರದ್ಧಾಭಕ್ತಿ ಮತ್ತುಸಂಭ್ರಮದಿಂದ ಫೆ.17 ರಂದು ಆಚರಿಸಲಾಯಿತು. ಉಡುಪಿಧರ್ಮಪ್ರಾಂತ್ಯದ ನಿವ್ರತ್ತಿ ಹೊಂದಲಿರುವ ಬಿಷಪ್ ಅತಿ ವಂ.ಡಾ.ಜೆರಾಲ್ಡ್ಐಸಾಕ್ಲೋಬೊಇವರುಹಬ್ಬದಪ್ರಯುಕ್ತದಿವ್ಯಬಲಿದಾನವನ್ನುಅರ್ಪಿಸಿ“ದೇವರು ಹೇಳುತ್ತಾರೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನನ್ನು ನೀವು ಪ್ರೀತಿಸಬೇಕು, ನನ್ನನ್ನು ಪ್ರೀತಿಸುವುದೆಂದರೆ, ಬಡವರನ್ನು, ಕಶ್ಟದಲ್ಲಿರುವರನ್ನು, ಅನಾಥರನ್ನು ಪ್ರೀತಿಸುವುದು, ಹಾಗೆ ಮಾಡಿದರೆ ನನ್ನನ್ನು ಪ್ರೀತಿಸಿದಂತೆ. ಕೇವಲ ಪ್ರೀತಿಸುವುದು ಮಾತ್ರವಲ್ಲ ನಮ್ಮ ಕ್ರತಿಯಲ್ಲಿ ಸಹಾಯ ಮಾಡಬೇಕು. ನಾಳೆಯಿಂದ ನಮಗೆ ಪಾಸ್ಕ ಹಬ್ಬದ ಪ್ರಯುಕ್ತ ಪ್ರಾಯಚಿತ್ತದ ದಿನ ಆರಂಭವಾಗುತ್ತೆ, […]

Read More

Catholic Sabha Kallianpur Varado Elects New Office Bearers for 2026–27. 2026–27ನೇ ಸಾಲಿಗೆ ಕಥೊಲೀಕ್ ಸಭಾ ಕಲ್ಯಾಣಪುರ ವಲಯ 2026–27ನೇ ಸಾಲಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಸಭಾ ಕಲ್ಯಾಣಪುರ ವಲಯದ ಹೊಸ ಪದಾಧಿಕಾರಿಗಳ ಚುನಾವಣೆಯು ಭಾನುವಾರ ಸಂಜೆ 4.00 ಗಂಟೆಗೆ ಮಿಲಾಗ್ರಿಸ್ ತ್ರಿಶತಮಾನೋತ್ಸವ ಸಭಾಂಗಣದಲ್ಲಿ ನಡೆಯಿತು. ಕಲ್ಯಾಣಪುರ ವಲಯದ ಒಂಬತ್ತು ಪ್ಯಾರಿಷ್‌ಗಳಾದ ಸಾಸ್ತಾನ್, ಬಾರ್ಕೂರು, ಬ್ರಹ್ಮಾವರ, ಪೇತ್ರಿ, ಕೊಳಲಗಿರಿ, ಕೆಮ್ಮಣ್ಣು, ತೊಟ್ಟಂ, ಮಿಲಾಗ್ರಿಸ್ ಕ್ಯಾಥೆಡ್ರಲ್ ಮತ್ತು ಮೌಂಟ್ ರೋಸರಿ ಚರ್ಚ್, ಸಂತೆಕಟ್ಟೆ-ಕಲ್ಯಾಣಪುರದ ಪ್ರತಿನಿಧಿಗಳು ಈ […]

Read More

ಕುಂದಾಪುರ ; ಯುಬಿಎಂಸಿ ಆಂಗ್ಲ ಮಾಧ್ಯಮ ಶಾಲೆ ಮತ್ತು ಸಿ ಎಸ್ ಐ ಕೃಪಾ ವಿದ್ಯಾಲಯ ಕುಂದಾಪುರ ಈ ಜಂಟಿ ಸಂಸ್ಥೆಯ ಬಹುಮಾನ ವಿತಾರಣ ಕಾರ್ಯಕ್ರಮವು ಶಾಲೆಯಲ್ಲಿ ದಿನಾಂಕ 13/02/2026 ಶುಕ್ರವಾರದಂದು ಮಧ್ಯಾಹ್ನ 2:30ಕ್ಕೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಸಂಚಾಲಕಿ ಐರಿನ್ ಸಾಲಿನ್ ಬಹುಮಾನ ವಿತರಿಸಿ ‘ಸೋಲೇ ಗೆಲುವಿನ ಸೋಪಾನವೆಂದು ಬಹುಮಾನ ಪಡೆಯದೆ ಇರುವ ಮಕ್ಕಳಿಗೆ ಸಾಂತ್ವಾನ ಹೇಳಿದರು.ಮುಖ್ಯ ಅತಿಥಿಯಾದ ಆಶಾ ತೋಳಾರ್ ತಮ್ಮ ಅತಿಥಿ ಭಾಷಣದಲ್ಲಿ ಬಹುಮಾನವೆನ್ನುವುದು ಮಕ್ಕಳಿಗೆ ಗುಣಾತ್ಮಕ ಬದಲಾವಣೆಯನ್ನು ಪ್ರೇರೇಪಿಸಬೇಕು ಎಂದರು. […]

Read More

ಮಂಗಳೂರಿನ ಸೆಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಬೊಂದೇಲ್‌ನ ವಿದ್ಯಾರ್ಥಿ ಶ್ರೇಯಸ್ ಕುಮಾರ್ ಕೆ ರಾಜ್ಯ ಮಟ್ಟದ ವಿಶೇಷ ಮಕ್ಕಳ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಸಾಧನೆ ಮಾಡಿ ಶಾಲೆ ಹಾಗೂ ಕುಟುಂಬಕ್ಕೆ ಹೆಮ್ಮೆ ತಂದಿದ್ದಾನೆ. ಬೆಂಗಳೂರಿನ ರಾಮನಗರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಶ್ರೇಯಸ್ ಶಾಟ್‌ಪುಟ್ ಮತ್ತು ಜಾವೆಲಿನ್ ಎಸೆತ ಸ್ಪರ್ಧೆಗಳಲ್ಲಿ ಭಾಗವಹಿಸಿ, ಶಾಟ್‌ಪುಟ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಶ್ರೇಯಸ್ ಅವರು ಶ್ರೀ ಪ್ರವೀಣ್ ಕುಮಾರ್ ಹಾಗೂ ಶ್ರೀಮತಿ ಕವಿತಾ ಜೆಕೆ ಅವರ ಪುತ್ರ. […]

Read More

ಫೆಬ್ರವರಿ 13, 2026ರಂದು ಸಿಯೋನ್ ಆಶ್ರಮ ಟ್ರಸ್ಟ್ (ರಿ.), ಗಂಡಿಬಾಗಿಲು ಇವರ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಾಗಿ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಚಾರ್ಮಾಡಿ ಚೆಕ್‌ಪೋಸ್ಟ್ ಸಮೀಪ ಉಚಿತವಾಗಿ ಮಜ್ಜಿಗೆ ವಿತರಿಸಲಾಯಿತು. ಈ ಸೇವೆಯ ಮೂಲಕ ದೂರದ ಪ್ರಯಾಣದಿಂದ ದಣಿದ ಯಾತ್ರಿಕರಿಗೆ ತಂಪು ಮತ್ತು ತಾಜಾತನ ದೊರಕಿದ್ದು, ಅವರ ಪವಿತ್ರ ಯಾತ್ರೆಗೆ ಆತ್ಮೀಯ ಸಹಕಾರ ನೀಡಲಾಯಿತು.

Read More

ಮಂಗಳೂರಿನ ನಗರದ ಮೋರ್ಗನ್ಸ್ ಗೇಟ್ ನಲ್ಲಿರುವ ಈಝೀ ಆಯುರ್ವೇದ ಆಸ್ಪತ್ರೆಯು ಒಂದು ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಗೌರವಾನ್ವಿತ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಆಸ್ಪತ್ರೆಗೆ ಭೇಟಿ ನೀಡಿ, ಇಲ್ಲಿ ನೀಡಲಾಗುತ್ತಿರುವ ಶಾಸ್ತ್ರೀಯ ಆಯುರ್ವೇದ ಚಿಕಿತ್ಸೆಗಳು ಮತ್ತು ಶಾಂತಿಯುತ, ಸಮಗ್ರ ಹಾಗೂ ಉನ್ನತಮಟ್ಟದ ಚಿಕಿತ್ಸಾ ಸೌಲಭ್ಯಗಳನ್ನು ಪ್ರಶಂಸಿಸಿದರು. 7 ವಿವಿಧ ದೇಶಗಳಿಂದ ಬಂದ 15 ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಆಯುರ್ವೇದ ಕಲಿಕೆ ಮತ್ತು ತರಬೇತಿ ಆಸ್ಪತ್ರೆಯಲ್ಲಿ ಪೂರ್ಣಗೊಂಡಿದ್ದು ಈ ವಿದ್ಯಾರ್ಥಿಗಳ ಪ್ರಮಾಣಪತ್ರ ವಿತರಣಾ ಸಮಾರಂಭ ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿತ್ತು! […]

Read More

ಕೋಲಾರ : ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ಕ್ಷಣವಾಗಿ, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ಕೆ.ಜಿ.ಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿಯರಾದ ಕೃತಿಕ ಮತ್ತು ಪಲ್ಲವಿ ಅವರು ಮಳೆ ನೀರು ಕೊಯ್ಲು ಮಾದರಿಯ ಕಾರ್ಯವಿಧಾನವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿ ವಿಭಾಗ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದೇ ಸೋಮವಾರ ಪುಣೆನಲ್ಲಿ ನಡೆಯಲಿರುವ ಜಿಜ್ಞಾಸ ವಿಜ್ಞಾನ ಮಾದರಿ ತಯಾರಿಕೆ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿನಿಯರು ತೆರಳಲಿದ್ದಾರೆ. ಶಿಕ್ಷಕಿ ರೇಷ್ಮಾ ಖಾನಂ ಅವರ ಮಾರ್ಗದರ್ಶನದಲ್ಲಿ […]

Read More
1 12 13 14 15 16 274