ಮಂಗಳೂರು ಬಿಕರ್ನಕಟ್ಟೆ ಜಯಶ್ರೀ ಗೇಟ್ ನಿಂದ ಅದು ಮಾರೋಲಿ ದೇವಸ್ಥಾನ ಮತ್ತು ಪಂಪವೆಲ್ ರಸ್ತೆ ಗೆ ಸಂಪರ್ಕ ರಸ್ತೆ ಯಲ್ಲಿ ನಿನ್ನೆ ರಾತ್ರಿ ಸಂಜೆ ಸುಮಾರು 8.25 ಹೊತ್ತಿಗೆ ನಾನೂ ಮಕ್ಕಳ ಜೊತೆ ಆ ದಾರಿಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ವಿದ್ಯುತ್ ತಂತಿ ತುಂಡಾಗಿ ರಸ್ತೆ ಯಲ್ಲಿ ಬಿದ್ದಿತ್ತು ಆ ಕೂಡಲೇ ನಾನೂ ಕೆ ಇ ಬಿ ಜೆ ಇ ಯವರಿಗೆ ಕಾಲ್ ಮಾಡಿ ತಿಳಿಸಿದೆ. ಇನ್ನೂ ಮುಂದೆ ನೋಡುವಾಗ ಆ ತಂತಿಯ ಇನ್ನೊಂದುದೊಡ್ಡ ಭಾಗ ರಸ್ತೆ […]
MCC Bank inaugurates 15th ATM at Udupi Branch. ಎಂಸಿಸಿ ಬ್ಯಾಂಕ್, ಮಂಗಳೂರು ತನ್ನ 15ನೇ ಎಟಿಎಂ ಅನ್ನು ನವಂಬರ್ 23, 2025ರ ರವಿವಾರ ಉಡುಪಿ ಶಾಖೆಯಲ್ಲಿ ಉದ್ಘಾಟಿಸಲಾಯಿತು. ಈ ಎಟಿಎಂ ಅನ್ನು ಉದ್ಯಾವರದ ಸೇಂಟ್ ಕ್ಸೇವಿಯರ್ ಚರ್ಚ್ನ ಧರ್ಮಗುರು ವಂದನೀಯ ಫಾ| ಅನಿಲ್ ಡಿಸೋಜಾ ಉದ್ಘಾಟಿಸಿದರು. ಉಡುಪಿಯ ಶೋಕಮಾತೆ ಚರ್ಚ್ನ ಧರ್ಮಗುರು ವಂದನೀಯ ಫಾ| ಚಾಲ್ರ್ಸ್ ಮಿನೇಜಸ್ ಅವರು ಎಟಿಎಂ ಅನ್ನು ಆಶೀರ್ವದಿಸಿದರು. ಹೊಸದಾಗಿ ಉದ್ಘಾಟನೆಗೊಂಡ ಎಟಿಎಂನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ತಳ್ಳೂರಿನ ಶ್ರೀ […]
ಕಲ್ಯಾಣಪುರದ ಮಿಲಾಗ್ರೆಸ್ ಕಾಲೇಜು ನವೆಂಬರ್ 22, 2025 ರಂದು ವಾಣಿಜ್ಯ ಸಂಘವು ಆಯೋಜಿಸಿದ್ದ “ಸ್ವಾಧ್ ಉತ್ಸವ- 2025” ಎಂಬ ಅದ್ಭುತ ಆಹಾರ ಉತ್ಸವವನ್ನು ಆಯೋಜಿಸಿತು. ಉದ್ಘಾಟನಾ ಸಮಾರಂಭವು ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭವಾಯಿತು, ಬಾಣಸಿಗ – ಕಿರಣ್ ಸಂಪಾದಕ ಮತ್ತು ಕ್ಯಾಮೆರಾ ಗೌತಮ್ ಮತ್ತು ಡಿಒಪಿ – ಕಾರ್ತಿಕ್, ಮಹಾನ್ ಭಾರತೀಯ ASMR ಮುಖ್ಯ ಉದ್ಘಾಟಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷರಾದ ರೆವರೆಂಡ್ ಮೊನ್ಸಿಂಝ್ಹೊರ್ ಫರ್ಡಿನಾಂಡ್ ಗೊನ್ಸಾಲ್ವೆಸ್, ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, […]
ಮಂಗಳೂರಿನ ಎಂಸಿಸಿ ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಪ್ರಥಮ ವಾರ್ಷಿಕೋತ್ಸವ ಮತ್ತು ರೂ.10 ಕೋಟಿ ವ್ಯವಹಾರ ವಹಿವಾಟಿನ ಸಾಧನೆ ಮತ್ತು ತನ್ನ 14ನೇ ಎಟಿಎಂ ಅನ್ನು ಬೆಳ್ತಂಗಡಿ ಶಾಖೆಯಲ್ಲಿ ನವೆಂಬರ್ 22, 2025ರ ಶನಿವಾರದಂದು ಬೆಳ್ತಂಗಡಿ ಹೆದ್ದಾರಿಯ ಚರ್ಚ್ ರಸ್ತೆಯ ಬಳಿಯ ವೈಭವ್ ಆರ್ಕೇಡ್ನಲ್ಲಿ ಉದ್ಘಾಟಿಸಲಾಯಿತು.ಈ ಎಟಿಎಂ ಅನ್ನು ಗುರುವಾಯೆನೆಕೆರೆಯ ಎಕ್ಸೆಲ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ್ ಅವರು ಉದ್ಘಾಟಿಸಿದರು. ಎಟಿಎಂಅನ್ನು ಬದ್ಯಾರ್ನ ಫಾ| ಎಲ್.ಎಂ.ಪಿಂಟೊ ಹೆಲ್ತ್ ಸೆಂಟರ್ ಚಾರಿಟೇಬಲ್ ಟ್ರಸ್ಟಿನ ಆಡಳಿತಾಧಿಕಾರಿ ವಂದನೀಯ […]
ಬೆಳ್ತಂಗಡಿ, ಗಂಡಿಬಾಗಿಲು;ಸಿಯೋನ್ ಆಶ್ರಮದ ನಿವಾಸಿಗಳಿಗಾಗಿ ಮೂಗ್ ಇಂಡಿಯಾದ ಸಿ ಎಸ್ ಆರ್ ಯೋಜನೆಯಡಿ ಮೌಲ್ಯಮಯ ಕೊಡುಗೆ ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್, ಬೆಂಗಳೂರು ಇವರಿಂದ 2025–26ನೇ ಸಾಲಿನ ಸಿ.ಎಸ್.ಆರ್. ಯೋಜನೆಯಡಿ ಸಿಯೋನ್ ಆಶ್ರಮದ ನಿವಾಸಿಗಳಿಗಾಗಿ ಇಡ್ಲಿ ಸ್ಟೀಮರ್ ನ್ನು ಕೊಡುಗೆಯಾಗಿ ನೀಡಲಾಯಿತು. ಇದರ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 21.11.2025 ರಂದು ಸಿಯೋನ್ ಆಶ್ರಮದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮೂಗ್ ಇಂಡಿಯಾ ಟೆಕ್ನಾಲಜಿ ಸೆಂಟರ್ನ ಪ್ರಮುಖರಾದ ಶ್ರೀಮತಿ ಆಗ್ನೇಸ್ ನೋಯೆಲ್ ಮಿರಾಂದರವರು ಉದ್ಘಾಟಿಸಿ, ಆಶ್ರಮದ ಅಭಿವೃದ್ಧಿಗೆ ಹಾರೈಸಿದರು. ಈ ಸಂದರ್ಭದಲ್ಲಿ […]
Sunday, November 23 – The annual procession of the Eucharist and ‘Christ the King’ of the Diocese of Udupi will be held by P. Archibald Furtado. Photos from old collection ಉಡುಪಿ ಕ್ಯಾಥೊಲಿಕ್ ಧರ್ಮಪ್ರಾಂತ್ಯದ ವಾರ್ಷಿಕ ಯೂಕರಿಸ್ಟಿಕ್ ಮೆರವಣಿಗೆ ಮತ್ತು ಭವ್ಯವಾದ ಕ್ರೈಸ್ತ ರಾಜ ಆಚರಣೆ ನವೆಂಬರ್ 23 ರ ಭಾನುವಾರ ಮಧ್ಯಾಹ್ನ 3 ಗಂಟೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ ಆವರಣದಲ್ಲಿ ನಡೆಯಲಿದೆ. ವಾರ್ಷಿಕ ಮೆರವಣಿಗೆಗಾಗಿ […]
ಕುಂದಾಪುರ,ನ. 22: ಪ್ರತಿಷ್ಟಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷೀಕೋತ್ಸವವು ನ. 21 ರಂದು ಶಾಲಾ ಮೈದಾನದಲ್ಲಿ ವಿಜ್ರಂಭಣೆಯಿಂದ ನಡೆಯಿತು. ವಾರ್ಷೀಕೋತ್ಸವದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡ ಶಾಲಾ ಜಂಟಿ ಕಾರ್ಯದರ್ಶಿ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ।ಪೌಲ್ ರೇಗೊ ‘ಪ್ರಸಕ್ತ ವರ್ಷದಲ್ಲಿ ಈ ಶಾಲೆ ಸಾಧಿಸಿದ ಪ್ರಗತಿ, ಮಕ್ಕಳು ತೋರಿಸಿದ ಪ್ರತಿಭೆಗಳು, ಶಿಕ್ಷಕರು ನೀಡಿದ ನಿಸ್ವಾರ್ಥ ಸೇವೆ ಅಮೂಲ್ಯವಾಗಿದೆ, ಇದರಿಂದ ಈ ಶಾಲೆ ಸತತ 8 ವರ್ಷಗಳಿಂದ ಎಸ್.ಎಸ್.ಎಲ್.ಸಿ. ಯಲ್ಲಿ ಶೇ. 100 ಫಲಿತಾಂಶ ಪಡೆದಿದೆ. […]
Hackathon on Sustainable Solutions – Grand Finale-2025 At St. Joseph’s University Bengaluru 2025ರ ನವೆಂಬರ್ 18ರಂದು ಸೆಂಟ್ ಜೋಸೆಫ್ ವಿಶ್ವವಿದ್ಯಾಲಯದ ಕ್ಷೇವಿಯರ್ ಹಾಲ್ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ನಲ್ಲಿ ದೇಶದ ವಿವಿಧ ರಾಜ್ಯಗಳಿಂದ 35 ಕಾಲೇಜುಗಳ 60 ತಂಡಗಳು ಭಾಗವಹಿಸಿದವು. ಪೂರ್ವ ಸುತ್ತುಗಳ ನಂತರ 11 ತಂಡಗಳು ಗ್ರ್ಯಾಂಡ್ ಫಿನಾಲೆಗಾಗಿ ಆಯ್ಕೆಯಾದವು.ಕಾರ್ಯಕ್ರಮವು ಪ್ರಾರ್ಥನೆಯಿಂದ ಆರಂಭವಾಗಿ, IIC ಅಧ್ಯಕ್ಷರಾದ ಡಾ. ಶಿವಕಣ್ಣನ್ ಎಸ್ ಅವರ ಸ್ವಾಗತ ಭಾಷಣ ಮತ್ತು ಪ್ರೋ ವೈಸ್ ಚಾನ್ಸಲರ್ ಡಾ. […]
Udupi Diocesan level Jubilee of Secular Franciscan Order celebrated with vigor and devotion at Milagres Cathedral, Kallianpur ಉಡುಪಿ, ನವೆಂಬರ್ 20: ಉಡುಪಿ ಡಯೋಸಿಸನ್ ಮಟ್ಟದ ಸೆಕಲ್ಯುರ್ ಫ್ರಾನ್ಸಿಸ್ಕನ್ ಸಭೆಯ ಜುಬಿಲಿ 2025 ಅನ್ನು ನವೆಂಬರ್ 20, 2025 ರ ಗುರುವಾರ ಕಲ್ಯಾಣಪುರದ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಏಕತೆ ಮತ್ತು ಹುರುಪಿನಿಂದ ಆಚರಿಸಲಾಯಿತು. ಕೃತಜ್ಞತಾಪೂರ್ವಕ ಪವಿತ್ರ ಯೂಕರಿಸ್ಟಿಕ್ ಆಚರಣೆಯನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಮತ್ತು […]

