

ಕುಂದಾಪುರ. ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಪ್ರಾಣಾಯಾಮ, ಸೂರ್ಯ ನಮಸ್ಕಾರ, ಮತ್ತು ಧ್ಯಾನ ಮಾಡಲಾಯಿತು. ವಿಧ್ಯಾರ್ಥಿಗಳು ಯೋಗದ ಕುರಿತು ಭಾಷಣ ಹಾಗೂ ಚಿತ್ರಗಳನ್ನು ಮಾಡಿದರು. ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಯೋಗಾಸನಗಳನ್ನು ಅಭ್ಯಾಸ ಮಾಡಿದರು. ಶಿಕ್ಷಕಿಯರಾದ ಗೀತಾ ನೊರೊನ್ಹ, ಪ್ರೀತಿ, ಆಶಾ, ಸುರೇಖಾ ಉಪಸ್ಥಿತರಿದ್ದರು.







