ಬರಹಗಾರರು ; ಆರ್. ರಾಜು, ಶಿವಮೊಗ್ಗ ಶಿವಮೊಗ್ಗ; ಕೆಲವು ವ್ಯಕ್ತಿಗಳು ತಮ್ಮ ಹುದ್ದೆಯಿಂದ ಪರಿಚಿತರಾಗುತ್ತಾರೆ. ಕೆಲವರು ತಮ್ಮ ಸಾಧನೆಗಳಿಂದ ಗುರುತಿಸಿಕೊಳ್ಳುತ್ತಾರೆ. ಆದರೆ ಕೆಲವೇ ಕೆಲವು ವ್ಯಕ್ತಿಗಳು ತಮ್ಮ ಸರಳತೆ, ಸೇವೆ, ಪ್ರೀತಿ ಮತ್ತು ಮಾನವೀಯತೆಯಿಂದ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಅಂತಹ ಅಪರೂಪದ ವ್ಯಕ್ತಿತ್ವಗಳಲ್ಲಿ ಅತೀ ವಂದನೀಯ ಸ್ಟ್ಯಾನಿ ಡಿ’ಸೋಜಾ ಅವರು ಒಬ್ಬರು. ಶಿವಮೊಗ್ಗ ಧರ್ಮಪ್ರಾಂತ್ಯದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿರುವ ಅವರು, ಪುರೋಹಿತರಾಗಿ ತಮ್ಮ ಜೀವನವನ್ನು […]
Vibranza – Honouring Our Heritage, Inspiring Our Future ಮಂಗಳೂರು:ಸಂತ ಅಲೋಶಿಯಸ್ ಗೊನ್ಝಾಗ ಶಾಲೆಯಲ್ಲಿ “ವಿಬ್ರಾಂಜಾ – ನಮ್ಮ ಪರಂಪರೆಯನ್ನು ಗೌರವಿಸಿ, ಭವಿಷ್ಯವನ್ನು ಪ್ರೇರೇಪಿಸುವುದು” ಎಂಬ ವಿಷಯದಡಿ 20 ಆಗಸ್ಟ್ 2026ರಂದು ಶಾಲಾ ಸಭಾಂಗಣದಲ್ಲಿ ಅದ್ಧೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭಾರತೀಯ ಸಂಸ್ಕೃತಿ, ಪರಂಪರೆ, ಸೃಜನಶೀಲತೆ ಮತ್ತು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ 11 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ನಟಿ, ರೂಪದರ್ಶಿ ಹಾಗೂ […]
CCBI Pastoral Plan Implementation Seminar for the Telugu Region ಭಾರತದ ಕ್ಯಾಥೋಲಿಕ್ ಬಿಷಪ್ಗಳ ಸಮ್ಮೇಳನ (CCBI), ತನ್ನ ಪ್ಯಾಸ್ಟೋರಲ್ ಯೋಜನೆ ಅನುಷ್ಠಾನ ಸಮಿತಿಯ ಮೂಲಕ, ತೆಲುಗು ಪ್ರದೇಶಕ್ಕಾಗಿ CCBI ರಾಷ್ಟ್ರೀಯ ಪ್ಯಾಸ್ಟೋರಲ್ ಯೋಜನೆಯ ಅನುಷ್ಠಾನದ ಕುರಿತು ಸೆಮಿನಾರ್ ಅನ್ನು ಬುಧವಾರ, 19 ಆಗಸ್ಟ್ 2026 ರಂದು ಸಿಕಂದರಾಬಾದ್ನ ಎಸ್.ಡಿ. ರಸ್ತೆಯಲ್ಲಿರುವ HASSS ಕಚೇರಿಯಲ್ಲಿ ಆಯೋಜಿಸಲಾಗಿತ್ತು. ಈ ಸೆಮಿನಾರ್ ಅನ್ನು CCBI ಪ್ಯಾಸ್ಟೋರಲ್ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಡುಪಿಯ ಬಿಷಪ್ ಆದ ಅತಿ […]
ನಮ್ಮ ಅಸ್ಮಿತೆ ಕೊಂಕಣಿ. ನಾನು ಕೊಂಕಣಿಗ ಎಂದು ಹೆಮ್ಮೆ ಪಡುವುದು ಭಾಷೆಯ ಉಳಿವಿಗೆ ಮೊದಲ ಹೆಜ್ಜೆ. ಇಂದಿನ ಝೆನ್ ಜೀ ಪೀಳಿಗೆಯವರಾದ ನೀವು ಯಾವುದೇ ಸಮುದಾಯದವರಾದರೂ, ಧರ್ಮದವರಾದರೂ, ಎಲ್ಲರನ್ನು ಬೆಸೆಯುವ ಸೇತುವೆ ಕೊಂಕಣಿ ಎಂಬ ಅರಿವು ಬೆಳೆಸಿದರೆ, ಕೊಂಕಣಿ ಭಾಷೆ, ಕಲೆ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಪ್ರತಿಜ್ಞೆಯನ್ನು ಕೈಗೊಂಡರೆ ಹಾಗೂ ಅದಕ್ಕಾಗಿ ಶ್ರಮಿಸಿದರೆ ನಮ್ಮ ಭಾಷೆ ಖಂಡಿತಾ ಉಳಿಯಲಿದೆ, ಬೆಳೆಯಲಿದೆ ಎಂದು ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟೆ ಇಲ್ಲಿನ ಪ್ರಾಂಶುಪಾಲ ಡಾ ಜಯವಂತ ನಾಯಕ್ ಹೇಳಿದರು. […]
We Must Seek Out Opportunities to Serve Our Mother Tongue: Milagres Central School Principal Fr. Uday Fernandes ಸಿಬಿಎಸ್ಇ ಅಂದರೆ ಇಂಗ್ಲಿಷ್ ಪ್ರಮುಖವಾಗಿ ಕಲಿಸುವ ಶಾಲೆ ಆದರೆ ಇಲ್ಲಿ ಮೂರನೆಯ ಭಾಷೆಯಾಗಿ ಮಾತೃಭಾಷೆ ಕಲಿಸುವ ಅವಕಾಶ ದೊರೆತಾಗ ಅದರ ಸದುಪಯೋಗ ಮಾಡಲು ನಾನು ಅಣಿಯಾಗಿದ್ದೇವೆ,ಎಂದು ಫಾ ಉದಯ್ ಫೆರ್ನಾಂಡಿಸ್ ನುಡಿದರು.ಅವರು ಮಿಲಾಗ್ರಿಸ್ ಸೆಂಟ್ರಲ್ ಶಾಲೆಯಲ್ಲಿ ಕೊಂಕಣಿ ಮಾನ್ಯತಾ ದಿವಸದ ಆಚರಣೆ ಪ್ರಯುಕ್ತ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇವರ ಸಂಯುಕ್ತ ಆಶ್ರಯದಲ್ಲಿ […]
ಕುಂದಾಪುರ, ಆ. 21: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಅವರಿಗೆ ಇಲ್ಲಿನ ಹೋಟೆಲಿನಲ್ಲಿ ಶುಕ್ರವಾರ ಬೆಳಗ್ಗೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂದಿಸಿದಂತೆ ಡಾ. ಮಹೇಂದ್ರ ಕುಮಾರ್ ಶೆಟ್ಟಿಯನ್ನು ತಕ್ಷಣದಿಂದ ಸರಕಾರಿ ಸೇವೆಯಿಂದ ಅಮಾನತುಗೊಳಿಸಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಹಾಗೂ ಶಿಸ್ತು ಪ್ರಾಧಿಕಾರಿ ಗುರುದತ್ ಹೆಗಡೆ ಆದೇಶಿಸಿದ್ದಾರೆ.ಇವರು ಹಿಂದೆ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕರಾಗಿದ್ದು, ಪ್ರಸ್ತುತ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನ್ಯಪರ ಸೇವೆಯ ಮೇಲೆ […]
ಹರಿಹರದ ಆರೋಗ್ಯ ಮಾತೆಯ ಬೆಸಿಲಿಕಾ ತನ್ನ ವಾರ್ಷಿಕ ಹಬ್ಬವನ್ನು ಬಹಳ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲು ಸಜ್ಜಾಗಿದೆ. ಕರ್ನಾಟಕ, ನೆರೆಯ ರಾಜ್ಯಗಳು ಮತ್ತು ವಿವಿಧ ಭಾಷಾ ಸಮುದಾಯಗಳಿಂದ ಸಾವಿರಾರು ಯಾತ್ರಿಕರು ಭಾಗವಹಿಸುವ ನಿರೀಕ್ಷೆಯಿದೆ. ಧ್ವಜಾರೋಹಣ ಮತ್ತು ನೊವೆನಾ 9 ದಿನಗಳ ನೊವೆನಾವು ಆಗಸ್ಟ್ 30, 2026 ರ ಭಾನುವಾರ ಸಂಜೆ 5:30 ಕ್ಕೆ ಕಾರವಾರದ ಬಿಷಪ್ ಮತ್ತು ಶಿವಮೊಗ್ಗ ಡಯಾಸಿಸ್ನ ಅಪೋಸ್ಟೋಲಿಕ್ ಆಡಳಿತಾಧಿಕಾರಿ ಅತಿ ವಂದನೀಯ ಡಾ. ಡುಮಿಂಗ್ ಡಯಾಸ್ ಅವರು ಧ್ವಜಾರೋಹಣದೊಂದಿಗೆ ಪ್ರಾರಂಭವಾಗಲಿದೆ. ನೊವೆನಾ ದಿನಗಳು: […]
ದಿನಾಂಕ 13-08-2026 ಗುರುವಾರ ಬೆಳ್ಳಿಗ್ಗೆ 10:30 ಕ್ಕೆ ನಡೆಯಬೇಕಾದ ಗ್ರಾಮಸಭೆಯು 11:15 ಸಮಯವಾದರು ಇಲಾಖಾಧಿಕಾರಿಗಳು ಗ್ರಾಮಸಭೆಗೆ ಬಾರದೆ ಇದ್ದ ಕಾರಣ ಸಭೆಯುಮುಂದೂಡಲಾಗಿತು. ಇಂದಿನ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕೃಷ್ಣ, ಸಹಾಯಕ ನಿರ್ದೇಶಕರು ಕೃಷಿ ಇಲಾಖೆ ಮತ್ತು ಪಂಚಾಯತ್ ಆಡಳಿತಾಧಿಕಾರಿ ಶ್ರೀಮತಿ ಎಸ್.ಆರ್. ಗಿರಿಜಮ್ಮ ಹಾಗೂ ಪಿಡಿಒ ನಾಗರಾಜ್ ಎಂ.ಕೆ. ಹಾಜರಿದ್ದುಆರಂಭದಲ್ಲಿ ಪಿಡಿಓ ರವರು ಸ್ವಾಗತಿಸಿದರು. ತದನಂತರ ಗ್ರಾಮಸ್ಥರು ಹಲವು ಅದಿಕಾರಿಗಳು ಗೈರು ಹಾಜರಿಯಲ್ಲಿ ಗ್ರಾಮ ಸಭೆ ಆರಂಭಿಸುವಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖಾಧಿಕಾರಿಗಳು ತಮ್ಮ ಇಲಾಖೆಯ ಬಗ್ಗೆ ಜವಾಬ್ದಾರಿಯನ್ನು […]
ಕುಂದಾಪುರ ತುಳಸಿ ವಿದ್ಯಾ ಮಂದಿರ ಹಳ್ನಾಡಿನಲ್ಲಿ ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅತ್ಯಂತ ಸಂಭ್ರಮವಾಗಿ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಇಂಡಿಯನ್ ಸರ್ವಿಸ್ ಅಧಿಕಾರಿ ಶ್ರೀ ಕರುಣಾಕರ ಗಾಣಿಗ ಹಾಗೂ ಶ್ರೀ ಕಾಮರಾಜ ಶೆಟ್ಟಿ ರಾಯಲ್ ವೆಂಟೇಜ್ ಹಲ್ನಾಡು ಇವರು ಉಪಸ್ಥಿತರಿದ್ದರು. ಶ್ರೀ ಕರುಣಾಕರ ಗಾಣಿಗ ಅವರು ದ್ವಜಾರೋಹಣ ನೆರವೇರಿಸಿದರು.ವಿದ್ಯಾರ್ಥಿ ನಾಯಕ ಸಾಕ್ಷರ ಆರ್ ಶೆಟ್ಟಿ ಅವರು ಶ್ರೀ ಕರುಣಾಕರ್ ಗಾಣಿಗ ಅವರನ್ನು ಧ್ವಜಾರೋಹಣ ನೆರವೇರಿಸಿ ಕೊಡುವಂತೆ ಆತ್ಮೀಯವಾಗಿ ಆಹ್ವಾನಿಸಿದರು ಈ […]

