“ಸು ಫ್ರಮ್ ಸೋ” ಕನ್ನಡ ಚಲನಚಿತ್ರದ ಸುತ್ತಲಿನ ಝೇಂಕಾರವು ಈಗಾಗಲೇ ರಾಜ್ಯಾದ್ಯಂತ ಚಲನಚಿತ್ರ ಪ್ರೇಮಿಗಳನ್ನು ಆವರಿಸಿತ್ತು, ಮತ್ತು ನಾನು ಕೂಡ ಆ ಉತ್ಸಾಹವನ್ನು ವಿರೋಧಿಸಲು ಸಾಧ್ಯವಾಗಲಿಲ್ಲ. ಕಲ್ಪನಾದಂತಹ ಚಿತ್ರಮಂದಿರಗಳು ಹೌಸ್ಫುಲ್ ಆಗಿ ಓಡುತ್ತಿದ್ದವು – 40 ವರ್ಷಗಳ ಹಿಂದಿನ ದೃಶ್ಯವನ್ನು ಸದ್ದಿಲ್ಲದೆ ನೆನಪಿಸಿತು, ಕಾಲೇಜು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಅರ್ಧ ಭಾಗವನ್ನು ಟಾಕೀಸುಗಳಲ್ಲಿ, ಬಂಕ್ ತರಗತಿಗಳಲ್ಲಿ ಕಳೆದರು – ನಂತರ ಉಡುಪಿಯ ಭಾರತ್ ಸಿನೆಮಾ ಕಡೆಗೆ ಹೋದರು – ನಾವು ಅಂತಿಮವಾಗಿ ಟಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದೆವು ಮತ್ತು […]
ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಆನ್ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ – 2025 ಏರ್ಪಡಿಸಲಾಗಿದೆ. ಈ ವೇದಿಕೆ ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನವನ್ನು ಪ್ರದರ್ಶಿಸಲು ಒಂದು ಸುವರ್ಣಾವಕಾಶವಾಗಿದೆ. ಥೀಮ್: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸಿಂಗರಿಸಿ, ಇತ್ತೀಚಿನ ಫೋಟೋ / ವೀಡಿಯೊ ಕಳುಹಿಸಿ. ವಯೋಮಿತಿ/ವಿಭಾಗಗಳು: • ಕಿಡ್ಸ್ (2 – 5 ವರ್ಷ): ಕೇವಲ ಫೋಟೊ • ಸಬ್ ಜೂನಿಯರ್ (6 – 10 ವರ್ಷ): ದೇಶಭಕ್ತಿ […]
ಕುಂದಾಪುರ, ಆ.4: ಕುಂದಾಪುರದ ಸಂತ ಜೋಸೆಫ್ ಪ್ರಾರ್ಥನಾ ಮಂದಿರದಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಕುಂದಾಪುರ ಇಗರ್ಜಿಯ ಧರ್ಮಗುರು ಬಲಿಪೂಜೆಯನ್ನು ಅರ್ಪಿಸಿ ಅ|ವಂ|ಪಾವ್ಲ್ ರೇಗೊ ಅವರ ಸ್ಮರಣೆಯನ್ನು ಆಚರಿಸಲಾಯಿತು. ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಅವರಿಗೆ ಅವರಿಗೆ ವಹಿಸಲ್ಪಟ್ಟ ಇಗರ್ಜಿಯ ಜನರು ಕೆಟ್ಟ ಜನರರಾಗಿದ್ದರು, ಅಲ್ಲಿ ಯಾವ ಧರ್ಮಗುರುವು ಸೇವೆ ನೀಡಲು ಹೋಗಲು […]
ಕೋಟ: ಕರ್ನಾಟಕ ಪ್ರಾಂತೀಯ ಕ್ರೈಸ್ತ ಯುವಜನ ಸಮಾವೇಶದ ಅಂಗವಾಗಿ ಪ್ರತಿ ಇಗರ್ಜಿಗಳಿಗೆ ಭೇಟಿ ನೀಡುವ ಪ್ರವಾಸದಲ್ಲಿರುವ ಪವಿತ್ರ ಶಿಲುಬೆಯು ಅಗಸ್ಟ್ 1ರಂದು ಕೋಟ ಸಂತ ಜೋಸೆಫರ ಇಗರ್ಜಿಗೆ ಆಗಮಿಸಿತು. ಕಟ್ಕೆರೆ ಕಾರ್ಮೆಲ್ ಆಶ್ರಮದಿಂದ ಅಲ್ಲಿನ ನಿಯೋಗವು ಶಿಲುಬೆಯನ್ನು ಕೋಟಕ್ಕೆ ಕರೆತಂದಿತು. ಕೋಟ ಐ. ಸಿ.ವೈ. ಎಮ್ ಅಧ್ಯಕ್ಶರಾದ ಶಾವ್ನ್ ಫೆರ್ನಾಂಡಿಸ್ ಅವರು ಪವಿತ್ರ ಶಿಲುಬೆಯನ್ನು ಸ್ವೀಕರಿಸಿದರು. ಸಮಸ್ತ ಕ್ರೈಸ್ತ ಭಾಂದವರು ಶಿಲುಬೆಯನ್ನು ಸ್ವಾಗತಿಸಲು ನೆರವೇರಿದರು. ನಂತರ ಧರ್ಮಗುರುಗಳಾದ ವಂದನೀಯ ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಶಿಲುಬೆಯ ಆರಾಧನೆ ನಡೆಯಿತು. […]
3-8-2025 ಇಂದು ಉಪ್ಪುಂದದ ಮಡಿಕಲ್ ನಲ್ಲಿ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ ಕಾರಣ 9 ಜನ ಮೀನುಗಾರ ಬಂಧುಗಳು ಸುರಕ್ಷಿತವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ನಾವುಂದ;3-8-2025 ಇಂದು ಉಪ್ಪುಂದದ ಮಡಿಕಲ್ ನಲ್ಲಿ ಕಡಲ ಆರ್ಭಟಕ್ಕೆ ದೋಣಿ ಮುಳುಗಿದ್ದು ಲೈಫ್ ಜಾಕೆಟ್ ಧರಿಸಿದ ಕಾರಣ 9 ಜನ ಮೀನುಗಾರ ಬಂಧುಗಳು ಸುರಕ್ಷಿತವಾಗಿ ಪ್ರಾಣಾಪಯದಿಂದ ಪಾರಾಗಿದ್ದಾರೆ. ಮೀನುಗಾರರಿಗೆ ಲೈಫ್ ಜಾಕೆಟ್ ಮೀನುಗಾರಿಕೆಗೆ,ಇಜುವಿಕೆ ಜಲ ವಿಹಾರಕ್ಕೆ ಲೈಫ್ ಜಾಕೆಟ್ ಕಡ್ಡಾಯ ಮಾಡಬೇಕು ಎಂದು ಈಶ್ವರ್ ಸಿ ನಾವುಂದ ಬರೆದ […]
Rohan Corporation felicitates Remona Evette Pereira for her Golden Book world record achievement. ಮಂಗಳೂರು, ಆ.1: ಮಂಗಳೂರಿನ ಭರತನಾಟ್ಯ ಕಲಾವಿದೆಯಾದ ರೆಮೋನಾ ಎವೆಟ್ ಪಿರೇರಾ ಅವರು 7 ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಹಿನ್ನೆಲೆಯಲ್ಲಿ, ರೋಹನ್ ಕಾರ್ಪೋರೇಶನ್ ಸಂಸ್ಥೆ ಅವರ ಸಾಧನೆಯನ್ನು ಗುರುತಿಸಿ ಶುಕ್ರವಾರ ವಿಶೇಷವಾಗಿ ಸನ್ಮಾನಿಸಿದೆ.ಈ ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಬಿಜೈ ಮುಖ್ಯ ರಸ್ತೆಯ ರೋಹನ್ ಸಿಟಿಯಲ್ಲಿರುವ ಕಚೇರಿಯಲ್ಲಿ ನಡೆಯಿತು. […]
Feast of St Ignatius of Loyola Celebrated at Gonzaga School ಮಂಗಳೂರು : ಸಂತ ಅಲೋಶಿಯಸ್ ಗೊನ್ನಾಗ ಶಾಲೆಯಲ್ಲಿ ಸಂತ ಇಗ್ನೇಶಿಯಸ್ ಆಫ್ ಲೊಯೋಲಾ ಹಬ್ಬವನ್ನು ಜುಲೈ 30 ರಂದು ಬಹಳಅರ್ಥಭರಿತವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರೆ.ಫಾ.ಅಜಯ್ ಡಿ ಸಿಲ್ವಾ ಎಸ್ಜೆ ಯವರು ಸಂತ ಇಗ್ನೇಶಿಯಸ್ ಲೊಯೋಲಾರವರ ತತ್ವ, ಆದರ್ಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದಸಂಸ್ಥೆಯ ಪ್ರಾಂಶುಪಾಲರಾದ ರ.ಫಾ. ರೋಹನ್ ಡಿ ಅಲ್ಮಡ ಎಸ್.ಜೆ ರವರು ಮಾತನಾಡಿ, “ಸಂತ ಇಗ್ನೇಶಿಯಸ್ […]
ಮಂಗಳೂರಿನ ಸಂತ ಅಲೋಶಿಯಸ್ ಗೊನ್ಸಾಗಾ ಶಾಲೆಯ ವಿದ್ಯಾರ್ಥಿಗಳು ಹಾಸನದಲ್ಲಿ ಜುಲೈ 23ರಿಂದ 27ರ ತನಕ ನಡೆದ ಸಿ.ಬಿ.ಎಸ್.ಇ. ದಕ್ಷಿಣ ವಲಯ ಈಜು ಚಾಂಪಿಯನ್ಷಿಪ್ನಲ್ಲಿ ಅಂಡರ್-11 ಬಾಯ್ಸ್ ಮೆಡ್ಲಿ ರಿಲೇಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆರಿಕ್ ಜೆಕ್ ಡಿಸೋಜಾ (5ನೇ ತರಗತಿ), ಆದ್ವಿಕ್ ಬಾಗ್ಚಿ (4ನೇ ತರಗತಿ), ಹರ್ಜಿತ್ ಎಂ ಕರ್ಕೇರಾ (5ನೇ ತರಗತಿ), ಪಾರ್ಥ್ ಹೆಗ್ಡೆ (5ನೇ ತರಗತಿ) ವಿಜೇತ ತಂಡದ ಸದಸ್ಯರು. ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿವರ್ಗ ಈ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅವರ ಶ್ಲಾಘನೀಯ ಸಾಧನೆಗಾಗಿ […]
ಶ್ರೀನಿವಾಸಪುರ : ಪಟ್ಟಣದಲ್ಲಿ ರಸ್ತೆ ಬದಿ ವ್ಯಾಪಾರಿಗಳು ಆರ್ಥಿಕವಾಗಿ ಸಬಲರಾಗುವ ಉದ್ದೇಶದಿಂದ ಪುರಸಭೆಯ ವತಿಯಿಂದ ಸಿದ್ಧಪಡಿಸಿದ ಫುಡ್ ಕೋರ್ಟ್ ಅನ್ನು ಬುಧವಾರ ಪುರಸಭೆ ಅಧ್ಯಕ್ಷ ಬಿ.ಆರ್. ಭಾಸ್ಕರ್ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಬಾಲಕೀಯರ ಪದವಿಪೂರ್ವ ಕಾಲೇಜು ಮುಂಭಾಗದಲ್ಲಿರುವ ಈ ಫುಡ್ ಕೋರ್ಟ್ ವ್ಯಾಪಾರಿಗಳಿಗೆ ಹೊಸ ಅವಕಾಶ ಒದಗಿಸಲಿದೆ ಎಂದರು. ಪುರಸಭೆ ಅಧಿಕಾರಿಗಳ ಮೂಲಕ ಪಟ್ಟಣದಲ್ಲಿನ ಬೀದಿ ಬದಿ ವ್ಯಾಪಾರಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಅಂಗಡಿಗಳ ಹಂಚಿಕೆ ಲಾಟರಿ ವಿಧಾನದಲ್ಲಿ ನಡೆಸಲಾಗುವುದಾಗಿ ಭಾಸ್ಕರ್ […]

