

ಭಾರತದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿ.ಕೆ. ಫರ್ನಿಚರ್ & ಎಲೆಕ್ಟ್ರಾನಿಕ್ಸ್ ವತಿಯಿಂದ ಆನ್ಲೈನ್ ಫ್ಯಾನ್ಸಿ ಡ್ರೆಸ್ ಸ್ಪರ್ಧೆ – 2025 ಏರ್ಪಡಿಸಲಾಗಿದೆ. ಈ ವೇದಿಕೆ ಮಕ್ಕಳ ಪ್ರತಿಭೆ, ಸೃಜನಶೀಲತೆ ಮತ್ತು ದೇಶಾಭಿಮಾನವನ್ನು ಪ್ರದರ್ಶಿಸಲು ಒಂದು ಸುವರ್ಣಾವಕಾಶವಾಗಿದೆ.
ಥೀಮ್: ನಿಮ್ಮ ಮಗುವನ್ನು ಸ್ವಾತಂತ್ರ್ಯ ಹೋರಾಟಗಾರರ ವೇಷದಲ್ಲಿ ಸಿಂಗರಿಸಿ, ಇತ್ತೀಚಿನ ಫೋಟೋ / ವೀಡಿಯೊ ಕಳುಹಿಸಿ.
ವಯೋಮಿತಿ/ವಿಭಾಗಗಳು:
• ಕಿಡ್ಸ್ (2 – 5 ವರ್ಷ): ಕೇವಲ ಫೋಟೊ
• ಸಬ್ ಜೂನಿಯರ್ (6 – 10 ವರ್ಷ): ದೇಶಭಕ್ತಿ ಹಾಡಿನೊಂದಿಗೆ ವೀಡಿಯೊ
• ಜೂನಿಯರ್ (11 – 14 ವರ್ಷ): ದೇಶಭಕ್ತಿ ಭಾಷಣದೊಂದಿಗೆ ವೀಡಿಯೊ
ಪ್ರತಿ ವಿಭಾಗದ ಬಹುಮಾನಗಳು:
1ನೇ ಬಹುಮಾನ – ಬೈಸಿಕಲ್ / ಸ್ಟಡಿ ಟೇಬಲ್
2ನೇ ಬಹುಮಾನ – ಸ್ಟಡಿ ಟೇಬಲ್ ವಿತ್ ಬುಕ್ ಶೆಲ್ಫ್ / ಪಿಯಾನೊ ಕೀಬೋರ್ಡ್
3ನೇ ಬಹುಮಾನ** – ಬುಕ್ ಶೆಲ್ಫ್
ಪ್ರತಿ ವಿಭಾಗದಲ್ಲೂ 5 ಉತ್ತಮ ಪ್ರದರ್ಶನಕ್ಕೆ ಬಹುಮಾನಗಳು ಲಭ್ಯವಿವೆ.
ಎಲ್ಲಾ ವಿಜೇತರಿಗೆ ಪ್ರಮಾಣಪತ್ರ ಮತ್ತು ಪದಕ. ಆನ್ಲೈನ್ ಭಾಗವಹಸಿದ ಎಲ್ಲರಿಗೂ ಪ್ರಮಾಣಪತ್ರ ದೊರೆಯಲಿದೆ. ಫೋಟೊ /ವೀಡಿಯೊ ಕಳುಹಿಸಲು ಕೊನೆ ದಿನಾಂಕ: ಆಗಸ್ಟ್ 16, 2025, ಫೋಟೊ / ವಿಡಿಯೋ ತೆಗೆದಾಗ ದಿನಾಂಕ, ಸಮಯ, ಸ್ಥಳವನ್ನು ಕ್ಯಾಮೆರಾ ಅಥವಾ ಜಿಪಿಎಸ್ ಟೈಮರ್ ಆಪ್ನಲ್ಲಿ ಸಕ್ರಿಯಗೊಳಿಸಿ. ಭಾಷಾ ಆಯ್ಕೆಗಳು: ಇಂಗ್ಲಿಷ್, ಹಿಂದಿ ಅಥವಾ ಕನ್ನಡ. ಭಾಷಣ: ಕನಿಷ್ಠ 2 ನಿಮಿಷ | ಹಾಡು: ಕನಿಷ್ಠ 3 ನಿಮಿಷ
ಸಲ್ಲಿಸುವ ವಿಧಾನ : ಮಗುವಿನ ಎರಡು ಕೋನಗಳ ಫೋಟೋ ಮತ್ತು ಒಂದು ಪ್ರದರ್ಶನ ವಿಡಿಯೋವನ್ನು ವಾಟ್ಸಾಪ್ ಮೂಲಕ ಕಳುಹಿಸಿ: 8748800666 / 7349299174 / 7026637705 / ಇಮೇಲ್: vkwebmail123@gmail.com
ಮಗುವಿನ ಹೆಸರು, ವಯಸ್ಸು, ಫೋಟೊ, ವಿಳಾಸ, ಸಂಪರ್ಕ ಸಂಖ್ಯೆ, ಶಾಲೆಯ ಹೆಸರು, ತರಗತಿ ಹಾಗೂ ಸ್ಥಳವನ್ನು ಸೇರಿಸಿ ಕಳುಹಿಸಿ. ಸೂಚನೆ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ಕಾಸರಗೋಡು ಜಿಲ್ಲೆಗಳ ಮಕ್ಕಳಿಗೆ ಮಾತ್ರ ಭಾಗವಹಿಸುವಿಕೆಗೆ ಅವಕಾಶ.
ಹೆಚ್ಚಿನ ಮಾಹಿತಿಗೆ:
http://www.vkfu rnitureandelectronics.com ಭೇಟಿನೀಡಿ
VK Furniture & Electronics ಫೇಸ್ಬುಕ್/ಇನ್’ಸ್ಟಾಗ್ರಾಮ್ ಪುಟವನ್ನು ಅನುಸರಿಸಿ ವಿಜೇತರ ವಿವರಗಳನ್ನು ತಿಳಿದುಕೊಳ್ಳಿ.
ನಮ್ಮ ಪುಟ್ಟ ನಕ್ಷತ್ರಗಳ ನಗುಮುಖದಲ್ಲಿ ದೇಶಾಭಿಮಾನ ಹೊಳೆಯಲಿ!
VK Furniture & Electronics Presents 4th Year of Online Independence Day Fancy Dress Competition 2025
In celebration of India’s Independence Day, VK Furniture & Electronics is proud to announce the 4th edition of its Online Fancy Dress Competition – 2025, a platform to showcase children’s talent, creativity, and patriotism.
Theme: Dress up your child as a Freedom Fighter and send the latest photo and/or video.
Categories:
• Kids (2 to 5 years): Photo only
• Sub-Junior (6 to 10 years): Video with Patriotic Song
• Junior (11 to 14 years): Video with Patriotic Speech
Exciting Prizes for Each Category:
• 1st Prize – Bicycle / Study Table
• 2nd Prize – Study Table with Book Shelf / Piano Keyboard
• 3rd Prize – Book Shelf
• 5 Best Performance Prizes in each category
All winners will also receive certificates and medals. Online participation certificates will be issued to all participants.
Last Date to Submit Entries: 16th August 2025
Please ensure to activate the date/time/location stamp via the camera or GPS timer app while capturing photos or videos.
Language Options: Speeches and songs can be submitted in English, Hindi, or Kannada.
Speech: Minimum 2 minutes | Song: Minimum 3 minutes
Submission Instructions:
Send at least two angle photographs and one performance video of the child to WhatsApp numbers:
8748800666 / 7349299174 / 7026637705
Email: vkwebmail123@gmail.com
Include the child’s name, age, photo, address, contact number, school name, class, and place.
Note: Participation is open to children residing in Dakshina Kannada, Udupi, Chikkamagaluru, Kodagu, and Kasaragod districts.
For more details, visit: (http://www.vkfurnitureandelectronics.com)
Follow VK Furniture & Electronics on Facebook/Instagram for winner updates.
Celebrate patriotism creatively with your little stars — let them shine!

